ಧಾರವಾಡ : 71 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆ
ಒಟ್ಟು 1159 ಕ್ಕೇರಿದ ಪ್ರಕರಣಗಳ ಸಂಖ್ಯೆ ; ಇದುವರೆಗೆ 434 ಜನ ಗುಣಮುಖ ಬಿಡುಗಡೆ ; 687 ಸಕ್ರಿಯ ಪ್ರಕರಣಗಳು; ಇದುವರೆಗೆ 38 ಸೋಂಕಿತರು ಸಾವು
Team Udayavani, Jul 13, 2020, 11:20 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಧಾರವಾಡ :ಜಿಲ್ಲೆಯಲ್ಲಿ ಇಂದು ಒಟ್ಟು 71 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ಧಾರವಾಡ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 1159ಕ್ಕೆ ಏರಿದೆ.
ಇದುವರೆಗೆ 434 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 687 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ಕೋವಿಡ್ 19 ಮಹಾಮಾರಿ ಜಿಲ್ಲೆಯಲ್ಲಿ 38 ಜನರನ್ನು ಬಲಿ ಪಡೆದುಕೊಂಡಿದೆ.
ಈ ಎಲ್ಲಾ ವಿವರಗಳನ್ನು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ಅವರು ಮಾಧ್ಯಮಗಳಿಗೆ ಇಂದು ನೀಡಿದ್ದಾರೆ.
DWD 1089 (15 ವರ್ಷ,ಬಾಲಕ) ಹುಬ್ಬಳ್ಳಿ ನಗರದ ಕಾರವಾರ ರಸ್ತೆ ನಿವಾಸಿ.
DWD 1090 ( 52 ವರ್ಷ,ಪುರುಷ) ಧಾರವಾಡ ವಾಲ್ಮೀಕಿ ಓಣಿ ನಿವಾಸಿ.
DWD 1091 ( 68 ವರ್ಷ,ಪುರುಷ) ಹುಬ್ಬಳ್ಳಿ ಕೌಲಪೇಟ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1092 ( 68 ವರ್ಷ,ಪುರುಷ) ಧಾರವಾಡ ವಿದ್ಯಾಗಿರಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1093 ( 63 ವರ್ಷ, ಪುರುಷ) ಧಾರವಾಡ ಸಾಧನಕೇರಿ ಸಾಯಿಬಾಬಾ ಕಾಲನಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1094 ( 23 ವರ್ಷ,ಪುರುಷ), DWD 1095 ( 17 ವರ್ಷ, ಮಹಿಳೆ), DWD 1096 ( 50 ವರ್ಷ,ಮಹಿಳೆ), ಈ ಮೂವರು ಧಾರವಾಡ ಅಪ್ಪಿ ಚಾಳ ,ಕಂಟಿ ಗಲ್ಲಿ ನಿವಾಸಿಗಳು.
DWD 1097 (4 ವರ್ಷ,ಬಾಲಕಿ), DWD 1098 ( 54 ವರ್ಷ,ಪುರುಷ), ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1099 ( 52 ವರ್ಷ,ಮಹಿಳೆ), DWD 1100 ( 13 ವರ್ಷ, ಬಾಲಕ) ಈ ನಾಲ್ವರು ಧಾರವಾಡ ಮಾಳಾಪುರ ನಿವಾಸಿಗಳು.
DWD 1101 ( 6 ವರ್ಷ,ಬಾಲಕಿ), DWD 1102 ( 36 ವರ್ಷ,ಪುರುಷ) ಇವರಿಬ್ಬರೂ ಧಾರವಾಡ ಗಾಂಧಿನಗರ ನಿವಾಸಿಗಳು.
DWD 1103 ( 33ವರ್ಷ ಪುರುಷ) ಧಾರವಾಡ ಕಮಲಾಪುರ ನಿವಾಸಿ. DWD 1104 ( 61ವರ್ಷ,ಮಹಿಳೆ) DWD 1105 ( 32 ವರ್ಷ,ಮಹಿಳೆ)ಇವರಿಬ್ಬರೂ ಧಾರವಾಡ ಶಿವಗಿರಿ ರೇಲ್ವೆ ಸೇತುವೆ ಹತ್ತಿರದ ನಿವಾಸಿಗಳು. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1106 ( 32 ವರ್ಷ,ಪುರುಷ) ಧಾರವಾಡ ಚರಂತಿಮಠ ಗಾರ್ಡನ್ ಜೈ ಜಿನೇಂದ್ರ ಕಾಲನಿ ನಿವಾಸಿ. DWD 1107 ( 35ವರ್ಷ,ಪುರುಷ) ಧಾರವಾಡ ಮರಾಠ ಕಾಲನಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1108 ( 45 ವರ್ಷ,ಮಹಿಳೆ) ಧಾರವಾಡ ದಾನೇಶ್ವರಿ ನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1109 ( 58 ವರ್ಷ,ಪುರುಷ )ಹುಬ್ಬಳ್ಳಿ ಕೌಲಪೇಟ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
DWD 1110 ( 12 ವರ್ಷ,ಬಾಲಕ) ಧಾರವಾಡ ದಾನೇಶ್ವರಿ ನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
DWD 1111( 38 ವರ್ಷ,ಪುರುಷ) ಧಾರವಾಡ ಮುರುಘಾಮಠ ಹತ್ತಿರದ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1112 ( 48 ವರ್ಷ, ಮಹಿಳೆ) ಹುಬ್ಬಳ್ಳಿ ಕೌಲಪೇಟ ನಿವಾಸಿ. DWD 1113 ( 31 ವರ್ಷ,ಮಹಿಳೆ) ಅಣ್ಣಿಗೇರಿ ನಿವಾಸಿ. DWD 1114 (27 ವರ್ಷ ಮಹಿಳೆ) ಹುಬ್ಬಳ್ಳಿ ಕಾಳಿದಾಸ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1115 ( 68 ವರ್ಷ,ಪುರುಷ) ಹಳೆಹುಬ್ಬಳ್ಳಿ ಆನಂದನಗರ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
DWD 1116 ( 54 ವರ್ಷ,ಮಹಿಳೆ) ಧಾರವಾಡ ಮುರುಘಾಮಠ ಹತ್ತಿರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1117 ( 62 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
DWD 1118 ( 60 ವರ್ಷ,ಮಹಿಳೆ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
DWD 1119 ( 67 ವರ್ಷ ,ಪುರುಷ) ಧಾರವಾಡ ಜಯನಗರ 2 ನೇ ಕ್ರಾಸ್ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1120 ( 30 ವರ್ಷ, ಮಹಿಳೆ) ಧಾರವಾಡ ಗಣೇಶನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
DWD 1121 ( 50 ವರ್ಷ,ಮಹಿಳೆ) ಧಾರವಾಡ ಗುಲಗಂಜಿಕೊಪ್ಪ ನಿವಾಸಿ. DWD 1122 ( 60 ವರ್ಷ,ಮಹಿಳೆ) ಹುಬ್ಬಳ್ಳಿ ಬೀರಬಂದ್ ಓಣಿಯವರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು
DWD 1123 ( 32 ವರ್ಷ,ಪುರುಷ) ಅಣ್ಣಿಗೇರಿಯವರು. DWD 1124 (55 ವರ್ಷ,ಮಹಿಳೆ) ಹುಬ್ಬಳ್ಳಿ ಮಲ್ಲಿಕಾರ್ಜುನ ನಗರ ನಿವಾಸಿ. DWD 1125 ( 58 ವರ್ಷ,ಪುರುಷ) ಹುಬ್ಬಳ್ಳಿ ಕೃಷ್ಣಾಪುರ ಓಣಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1126 ( 41 ವರ್ಷ,ಪುರುಷ ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
DWD 1127 ( 31 ವರ್ಷ,ಮಹಿಳೆ) ಧಾರವಾಡ ಕರ್ನಾಟಕ ಕಾಲೇಜು ಹತ್ತಿರದ ನಿವಾಸಿ. DWD 1128 ( 56 ವರ್ಷ, ಪುರುಷ) ಹುಬ್ಬಳ್ಳಿ ಶಿರೂರ ಪಾರ್ಕ್ ನಿವಾಸಿ.
DWD 1129 ( 52 ವರ್ಷ,ಪುರುಷ) ಹುಬ್ಬಳ್ಳಿ ದೇವಾಂಗಪೇಟ ನಿವಾಸಿ. DWD 1130 (55 ವರ್ಷ,ಪುರುಷ) ಹುಬ್ಬಳ್ಳಿ ನಿವಾಸಿ. DWD 1131 ( 25 ವರ್ಷ,ಪುರುಷ) ಧಾರವಾಡ ಲಕಮನಹಳ್ಳಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1132 ( 27 ವರ್ಷ, ಮಹಿಳೆ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1133 ( 44 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ. DWD-1134 ( 25 ವರ್ಷ,ಮಹಿಳೆ), DWD-1135 ( 61 ವರ್ಷ,ಪುರುಷ) ಇವರಿಬ್ಬರೂ ಹುಬ್ಬಳ್ಳಿಯವರು.
DWD-1136 ( 29 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ . DWD-1137 ( 53 ವರ್ಷ,ಪುರುಷ) ಹುಬ್ಬಳ್ಳಿ ನಾರಾಯಣ ಸೋಫಾ ನಿವಾಸಿ. DWD-1138 ( 44 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ . DWD-1139 ( 50 ವರ್ಷ,ಮಹಿಳೆ) ಹುಬ್ಬಳ್ಳಿ ನಿವಾಸಿ . DWD-1140 ( 48 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ. DWD-1141 ( 53 ವರ್ಷ,ಪುರುಷ) ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1142 ( 40 ವರ್ಷ,ಮಹಿಳೆ)
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
DWD-1143 ( 38 ವರ್ಷ,ಪುರುಷ) ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1144 ( 55 ವರ್ಷ, ಪುರುಷ ) ಇವರೆಲ್ಲರೂ ಹುಬ್ಬಳ್ಳಿ ನಿವಾಸಿಗಳು.
DWD-1145 ( 48 ವರ್ಷ,ಪುರುಷ) ಧಾರವಾಡ ಕುಮಾರೇಶ್ವರ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1146 ( 28 ವರ್ಷ, ಮಹಿಳೆ) ಅಂತರ ರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಹೊಂದಿದ್ದರು.
DWD-1147 ( 50 ವರ್ಷ,ಪುರುಷ) ಧಾರವಾಡ ಮರಾಠ ಕಾಲನಿ ನಿವಾಸಿ.
DWD-1148 ( 28 ವರ್ಷ,ಪುರುಷ)ಧಾರವಾಡ ರಾಧಾಕೃಷ್ಣ ನಗರ ನಿವಾಸಿ .
DWD-1149 ( 34 ವರ್ಷ, ಪುರುಷ) ಧಾರವಾಡ ಹನುಮಾನ್ ದೇವಾಲಯ ಹತ್ತಿರ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1150 ( 29 ವರ್ಷ,ಮಹಿಳೆ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1151 ( 64 ವರ್ಷ,ಪುರುಷ) ಧಾರವಾಡ ಕಲ್ಯಾಣ ನಗರ ನಿವಾಸಿ.
DWD-1152 ( 63 ವರ್ಷ, ಪುರುಷ)ಹುಬ್ಬಳ್ಳಿ ನೇಕಾರ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1153 ( 33 ವರ್ಷ,ಪುರುಷ) ಧಾರವಾಡ ಶಿವಾಜಿ ನಗರ ನಿವಾಸಿ.
DWD-1154 ( 29 ವರ್ಷ,ಪುರುಷ) ಧಾರವಾಡ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1155 ( 38 ವರ್ಷ, ಪುರುಷ )ಹಳೆಹುಬ್ಬಳ್ಳಿ ಆನಂದನಗರ ಬ್ಯಾಹಟ್ಟಿ ಪ್ಲಾಟ್ ನಿವಾಸಿ.
DWD-1056 ( 49 ವರ್ಷ, ಪುರುಷ) ಧಾರವಾಡ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1157 ( 60 ವರ್ಷ,ಮಹಿಳೆ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1158 ( 26 ವರ್ಷ, ಪುರುಷ) ರಾಯನಾಳ ಗ್ರಾಮದವರು.
DWD-1159 ( 68 ವರ್ಷ, ಪುರುಷ) ಬಾಗಲಕೋಟೆಯ ನವನಗರದವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.