ಧಾರವಾಡ ಕೋವಿಡ್: 8543 ಪ್ರಕರಣಗಳು : 6051 ಜನ ಗುಣಮುಖ ಬಿಡುಗಡೆ
Team Udayavani, Aug 21, 2020, 12:51 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಧಾರವಾಡ: ಜಿಲ್ಲೆಯಲ್ಲಿ ಇಂದು 159 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಒಟ್ಟು ಪ್ರಕರಣಗಳ ಸಂಖ್ಯೆ 8543 ಕ್ಕೆ ಏರಿದೆ. ಇದುವರೆಗೆ 6051 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
2234 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 258 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಲಕ್ಷ್ಮೀ ನಗರ,ನೆಹರು ನಗರ, ಗಣೇಶ ನಗರ, ಕುಮಾರೇಶ್ವರ ನಗರ, ಶಿವಾನಂದ ನಗರ, ಮದಿಹಾಳ, ಸತ್ತೂರಿನ ಎಸ್ ಡಿಎಮ್ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ,ಶಾಲ್ಮಲಾ ನಗರ,ಹೊಸಯಲ್ಲಾಪುರ, ಕೆಲಗೇರಿ, ಕೆಎಚ್ ಬಿ ಕಾಲೋನಿ, ನವಲೂರ, ಮುರುಘರಾಜೇಂದ್ರ ನಗರ, ಮುರುಘಾಮಠ, ಸೈದಾಪುರ, ಚರಂತಿಮಠ ಗಾರ್ಡನ್, ಸಪ್ತಾಪೂರದ ಮಿಚಿಗನ್ ಕಂಪೌಡ್, ಬಾರಾಕೋಟ್ರಿ ಹತ್ತಿರ, ಎನ್ ಟಿ ಟಿ ಎಫ್,ಮಲ್ಲಿಗವಾಡ, ಕ್ಯಾರಕೊಪ್ಪ, ಮನಸೂರ,ಸತ್ತೂರಿನ ಅಕ್ಷಯ್ ಕಾಲೋನಿ, ವನಸಿರಿ ನಗರ, ಹನುಮಂತ ನಗರ,ಮೃತ್ಯುಂಜಯ ನಗರ,ಮೆಹಬೂಬ್ ನಗರ, ನರೇಂದ್ರ ಗ್ರಾಮದ ವಿನಾಯಕ ನಗರ, ಡಿಮಾನ್ಸ್ ಹತ್ತಿರ.
ಹುಬ್ಬಳ್ಳಿ ತಾಲೂಕು: ಆನಂದ ನಗರ, ಅರಿಹಂತ ನಗರ, ಗೋಪನಕೊಪ್ಪ ಚನ್ನಬಸವೇಶ್ವರ ಬಡಾವಣೆ,
ಲಿಂಗರಾಜ ನಗರ, ವಿದ್ಯಾನಗರದ ವಿಶಾಲ ಪಾರ್ಕ್, ಕಿಮ್ಸ್ ಆಸ್ಪತ್ರೆಯ ಅಕ್ಷಯ್ ಬಾಯ್ಸ್ ಹಾಸ್ಟೆಲ್, ನವನಗರದ ಕೆಎಚ್ ಬಿ ಕಾಲೋನಿ,ಎನ್ ಆರ್ ಡಿ ಆರ್ ಆಫಿಸ್,ಈಶ್ವರ ನಗರ,ಬಿಡ್ನಾಳ ರಸ್ತೆ ಎಮ್ ಡಿ ಕಾಲೋನಿ, ಭೈರಿದೇವರಕೊಪ್ಪ, ಶಾಂತಿನಿಕೇತನ ಕಾಲೋನಿ, ಹನ್ಸ್ ಹೊಟೆಲ್, ಮಂಗಳವಾರಪೇಟೆ,ಚನ್ನಪೇಟೆ, ಉದಯನಗರ,ಗದಗ ರಸ್ತೆಯ ಸಾಗರ ಕಾಲೋನಿಯ ಫೆಸಿಫಿಕ್ ಪಾರ್ಕ್, ಉಣಕಲ್ ಸಾಯಿ ನಗರ, ವರೂರಿನ ವಿ ಆರ್ ಎಲ್ ವರ್ಕ್ ಶಾಪ್, ಅರಳಿಕಟ್ಟಿ ಪ್ಲಾಟ್, ಗೋಕುಲ ರಸ್ತೆಯ ಆರ್ ಎನ್ ಶೆಟ್ಟಿ ರಸ್ತೆ, ರಾಮಲಿಂಗೇಶ್ವರ ನಗರ, ಹಳೇ ಹುಬ್ಬಳ್ಳಿ ಆನಂದ ನಗರದ ಪೊಲೀಸ್ ಸ್ಟೇಷನ್, ಕೃಷ್ಣಗಿರಿ ಕಾಲೋನಿ,
ಗಂಗಾಧರ ನಗರ, ಕೇಶ್ವಾಪೂರ ನಾಗಶೆಟ್ಟಿಕೊಪ್ಪ ಬಿಳಗಿ ಪ್ಲಾಟ್, ಬಾದಾಮಿ ನಗರ, ಆದರ್ಶ ನಗರ, ಮಂಟೂರ ರಸ್ತೆ, ಹರಿಶ್ಚಂದ್ರ ಕಾಲೋನಿ, ನೆಹರು ನಗರ, ಮಧುರಾ ಕಾಲೋನಿ, ಬಡಿಗೇರ ಓಣಿ, ಕಲ್ಮೇಶ್ವರ್ ಓಣಿ ಕೋಳಿವಾಡ, ಬಸವೇಶ್ವರ ನಗರ, ಆರ್.ಸಿ ಕಾಲೋನಿ, ರೈಲ್ ನಗರ ಎದರು ರೈಲ್ ಸೌಧ, ಮಲ್ಲಿಕಾರ್ಜುನ ನಗರ,ಚೇತನ ಕಾಲೋನಿ, ನೇಕಾರ ನಗರದ ನೇತಾಜಿ ಕಾಲೋನಿ, ಬೆಂಗೇರಿಯ ಉದಯ್ ನಗರ, ರೈಲ್ವೆ ಕಾಲೋನಿ, ಎಮ್ ಆರ್ ನಗರ, ಸಾಗರ ಕಾಲೋನಿ, ಸುಳ್ಳ, ಶಿವಪುತ್ರ ನಗರ, ಶಿವಪುರ ಕಾಲೋನಿ, ಶಿರೂರ ಪಾರ್ಕ್
ಕಲಘಟಗಿ ತಾಲೂಕಿನ: ಅರಳಿಹೊಂಡ
ನವಲಗುಂದ ತಾಲೂಕಿನ ನವಲಗುಂದ ಡಿಪೋ,ಮೊರಬ ಗ್ರಾಮದ ಹಳ್ಳಿಗೇರಿ ಓಣಿ, ಬಸಾಪುರ,ಶಿರಕೋಳ,ಶಲವಡಿ ವೀರಭದ್ರೇಶ್ವರ ಗುಡಿ ಹತ್ತಿರ,
ಕುಂದಗೋಳ ತಾಲೂಕಿನ : ವಾಲ್ಮೀಕಿ ಓಣಿ,ಯಲ್ಲಮ್ಮನ ಟೆಂಪಲ್ ಹತ್ತಿರ,ಕಡಪಟ್ಟಿ ಅಲ್ಲಾಪುರ ರಸ್ತೆ,ಬೆಟದೂರ ಕೊಪ್ಪದವರ ಓಣಿ,ಹಿರೇನರ್ತಿ.ಸಂಶಿ
ಅಣ್ಣಿಗೇರಿ: ಮಾರ್ಕೇಟ್ ರಸ್ತೆ,ಕುರಬರ ಓಣಿ,ಮಠದ ಓಣಿ,ಭದ್ರಾಪುರದ ಅಕ್ಕಿ ಓಣಿ,ಅಗಸಿ ಓಣಿ,ಸಿದ್ದಲಿಂಗೇಶ್ವರ ಮಠ,
ಬೆಳಗಾವಿ ಜಿಲ್ಲೆಯ : ಬೈಲಹೊಂಗಲ ತಾಲೂಕಿನ ಮೃತ್ಯುಂಜಯ ನಗರ,ಸವದತ್ತಿ ತಾಲೂಕಿನ ಸಂಗರೇಶಕೊಪ್ಪ,ರಾಮದುರ್ಗ
ಬಾದಾಮಿ ತಾಲೂಕಿನ : ನೀಲಗುಂದ
ಹಾವೇರಿ ಜಿಲ್ಲೆಯ : ಗುಂಗಿಕಟ್ಟಿ, ಸವಣೂರು ತಾಲೂಕಿನ ನಂದಿಹಳ್ಳಿ, ಕಲಸೂರ,
ಬಳ್ಳಾರಿ ಜಿಲ್ಲೆಯ ಸುಗೂರು,
ರಾಯಚೂರು ಜಿಲ್ಲೆಯ : ಬಿಆರ್ ಬಿ ಕಾಲೇಜು ಅಂಬಿಗರ ಚೌಡಯ್ಯ ವೃತ್ತ.
ಉತ್ತರ ಕನ್ನಡ ಜಿಲ್ಲೆಯ : ಯಲ್ಲಾಪುರದ ನೂತನಗರದಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.