ಅವಳಿ ನಗರದ ಆಯುಷ್ ಔಷಧಾಲಯಗಳ ಮಾಹಿತಿ
Team Udayavani, May 1, 2020, 3:41 PM IST
ಧಾರವಾಡ: ಕೋವಿಡ್-19 ಹರಡದಂತೆ ಆಯುಷ್ ವೈದ್ಯ ಪದ್ಧತಿಯಿಂದ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಲು ಅವಳಿ ನಗರದಲ್ಲಿರುವ ಆಯುರ್ವೇದ, ಹೋಮಿಯೋಪತಿ, ಯುನಾನಿ, ಮೆಡಿಕಲ್ ಸ್ಟೋರ್ ಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ಆಯುಷ್ ಇಲಾಖೆ ನೀಡಿದೆ.
ಧನ್ವಂತರಿ ಔಷಧ ಭಾಂಡಾರ, ನಂ. 2, ಎಂ.ಎ.ಎಸ್. ಕಾಂಪ್ಲೆಕ್ಸ್, ರಾಜೀವಗಾಂಧಿ ಬಿ.ಎಡ್. ಕಾಲೇಜು ಎದುರಿಗೆ, ಯು.ಬಿ.ಹಿಲ್, ಧಾರವಾಡ. ಮೊ:9845808763. 9731162561; ದೇಸಾಯಿ ಹೋಮಿಯೋಪತಿ ಔಷಧಾಲಯ, ಸಿ.ಬಿ. ಗುತ್ತಲ ಕಾಂಪ್ಲೆಕ್ಸ್, ಹಿಂದಿ ಪ್ರಚಾರ ಸಭಾ ಹತ್ತಿರ, ಯು.ಬಿ. ಹಿಲ್, ಧಾರವಾಡ ಮೊ: 9611402176; ದೇಸಾಯಿ ಹೋಮಿಯೋಪತಿ ಔಷಧಾಲಯ, 11, ನಂ.12 ಮೊದಲನೇ ಮಹಡಿ ಮಹಾವೀರ ಪ್ಲಾಜಾ, ಟಿಕಾರೆ ರಸ್ತೆ, ಧಾರವಾಡ (9448232476); ಅರ್ಕಸಾಲಿ ಹೋಮಿಯೋಪತಿ ಔಷಧಾಲಯ, ಶಾಪ್ ನಂ.04 ಕೃಷ್ಣಾ ಮಹಲ್, ಯು.ಬಿ.ಹಿಲ್, (9844271785); ಅಗಡಿ ಹೋಮಿಯೋಪತಿ ಔಷಧಾಲಯ, ಮೊದಲನೇ ಮಹಡಿ ಕೆಲಗೇರಿ ಬಿಲ್ಡಿಂಗ್, ಹಳೇ ಬಸ್ ನಿಲ್ದಾಣ ಎದುರಿಗೆ, ಧಾರವಾಡ (9448344192); ಮಾರುತಿ ಹೋಮಿಯೋಪತಿ ಔಷಧಾಲಯ, ಶಾಪ್ ನಂ.08 ಮೊದಲನೇ ಮಹಡಿ, ಖಾನ್ ಬಿಲ್ಡಿಂಗ್, ಮಾಳಮಡ್ಡಿ ಸ್ಟೇಶನ್ರೋಡ್ ಧಾರವಾಡ (7411408023/ 9900804783); ಜಯಕುಮಾರ ಮತ್ತು ಮಕ್ಕಳು, 15/16, ಮೊದಲನೇ ಮಹಡಿ ಸುಪರ್ ಮಾರ್ಕೆಟ್ ಅಶ್ವಮೇಧ ಟ್ರೇಡ್ ಸೆಂಟರ್, ಲಕ್ಷ್ಮೀಗುಡಿ ಹತ್ತಿರ ಹುಬ್ಬಳ್ಳಿ (ದೂ.0836-2365624, 4255998); ಲಕ್ಷ್ಮೀ ಹೋಮಿಯೋ ವರ್ಲ್ಡ್, ಶಾಪ್ ನಂ. 05 ಯುಜಿಎಫ್ ಮಲ್ಲಿಕಾರ್ಜುನ ಮಾರ್ಗ, ಕೊಪ್ಪಿಕರ ರಸ್ತೆ, ಹುಬ್ಬಳ್ಳಿ (ಮೊ:9845610780); ಹೊಸಮಠ ಹೋಮಿಯೋಪತಿ ಔಷಧಾಲಯ, ನಂ.10 ಮೊದಲನೇ ಮಹಡಿ, ಅಶ್ವಮೇಧ ಟ್ರೇಡ್ ಸೆಂಟರ್, ದಾಜಿಬಾನ್ ಪೇಟೆ, ಲಕ್ಷ್ಮೀಗುಡಿ ಹತ್ತಿರ ಹುಬ್ಬಳ್ಳಿ.
ಮಾಹಿತಿ ನೀಡಿ: ಈ ವಿಳಾಸಗಳನ್ನು ಹೊರತುಪಡಿಸಿ ಅವಳಿ ನಗರಗಳಲ್ಲಿರುವ ಎಲ್ಲ ಆಯುರ್ವೇದ ಮೆಡಿಕಲ್ ಸ್ಟೋರ್, ಹೋಮಿಯೋಪತಿ ಮೆಡಿಕಲ್ ಸ್ಟೋರ್ ಹಾಗೂ ಯುನಾನಿ ಮೆಡಿಕಲ್ ಸ್ಟೋರ್ದವರು ತಕ್ಷಣ ತಮ್ಮ ಮೆಡಿಕಲ್ ಸ್ಟೋರ್ನ ಸಂಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳೊಂದಿಗೆ ಮಾಹಿತಿಯನ್ನು ಕಚೇರಿಗೆ ಅಥವಾ dao.dharwad09@gmail. com ಇ-ಮೇಲ್ ಮೂಲಕ ಒದಗಿಸಬೇಕೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ| ಸಂಗಮೇಶ ಕಲಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.