ಚರ್ಚ್‌ಗಳಿಗೆ ಭೇಟಿಯಿತ್ತು ಆಶೀರ್ವಾದ ಪಡೆದ ಅಬ್ಬಯ್ಯ
Team Udayavani, May 7, 2018, 4:42 PM IST
ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಕ್ಷೇತ್ರ ವ್ಯಾಪ್ತಿಯ ವಿವಿಧ ಚರ್ಚ್‌ಗಳಿಗೆ ರವಿವಾರ ಭೇಟಿ ಕೊಟ್ಟು ಆಶೀರ್ವಾದ ಪಡೆದರು.
ಶಾಸಕರು ಘಂಟಿಕೇರಿಯ ಪುರಾತನ ಹೋಲಿ ಮೇನ್ ಕೆಥೆಡ್ರಲ್ ಚರ್ಚ್, ಗದಗ ರಸ್ತೆಯ ಡಿಡಿಎಂ ಚರ್ಚ್, ವಿದ್ಯಾರಣ್ಯ ನಗರದ ಸೇಂಟ್ ಪೀಟರ್ ಚರ್ಚ್, ಮಂಟೂರು ರಸ್ತೆಯ ಹೊಸನ್ನಾ ಚರ್ಚ್, ಇಂಡಿಪೆಂಡೆಂಟ್ ಬ್ಯಾಪಿಸ್ಟ್ ಚರ್ಚ್, ಸಿಎಂಎನ್ ಚರ್ಚ್, ಮೆಸೆಯ್ಯ ಮಿನಿಸ್ಟ್ರೀಸ್, ಕಾರವಾರ ರಸ್ತೆಯ ಮೇಯರ್ ಮೆಮೋರಿಯಲ್ ಚರ್ಚ್ ಸೇರಿದಂತೆ ಇನ್ನಿತರೆ ಚರ್ಚ್‌ಗಳಿಗೆ ಭೇಟಿ ಕೊಟ್ಟು ಫಾದರ್ ಗಳಿಂದ ಆಶೀರ್ವಾದ ಪಡೆದರು. ಫಾಸ್ಟರ್ ಮೈಕಲ್, ರೆವರೆಂಡ್ ಫಾಸ್ಟರ್ ಜೇಮ್ಸ್ ತಲಪಾಟಿ, ಫಾಸ್ಟರ್ ರೆವರೆಂಡ್ ಜಿಂಜೂ ಮೆಶೆಕ್, ಬ್ರದರ್ ಪೌಲ್, ರೆವೆರೆಂಡ್ ಬೆಂಗಳೂರಿ, ಫಾಸ್ಟರ್ ಓಬಲ್ ರಾವ್, ಪಾಲಿಕೆ ಸದಸ್ಯೆ ಸುಧಾ ಮಣಿಕುಂಟ್ಲ, ದೊರೈರಾಜ್ ಮಣಿಕುಂಟ್ಲ, ತುಷಾರ ಕವಳೇಕರ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.