ಛತ್ರಪತಿ ಶಿವಾಜಿ ಜಯಂತ್ಯುತ್ಸವ
Team Udayavani, Apr 18, 2018, 5:07 PM IST
ಮಹಾಲಿಂಗಪುರ: ಪಟ್ಟಣದ ಮರಾಠಾ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಪಟ್ಟಣದ ವಡಗೇರಿ ಪ್ಲಾಟನ ಸಮಾಜದ ಜಾಗೆಯಲ್ಲಿ ಶಿವಾಜಿ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಮಾಲವ್ವ ಗಾಯಕವಾಡ, ಅನಿತಾ ಮ. ಶಿಂಧೆ, ಮಹಾನಂದಾ ಮೋಪಗಾರ, ನಿರ್ಮಲಾ ಮ. ಮೀರಾಪಟ್ಟಿ, ಶ್ರೀದೇವಿ ಸಾವಂತ ಸೇರಿದಂತೆ ಸುಮಂಗಲೆಯರು ತೊಟ್ಟಿಲು ತೂಗಿ ನಾಮಕರಣ ಶಿವಾಜಿ ನಾಮರಕಣ ಮಹೋತ್ಸವ ನೆರವೇರಿಸಿದರು.
ಎತ್ತಿನ ಬಂಡಿಯಲ್ಲಿ ಶಿವಾಜಿ ಭಾವಚಿತ್ರವನ್ನು ಇಟ್ಟುಕೊಂಡು ಸಮಾಜದ ಜಾಗೆಯಿಂದ ಬಸವವೃತ್ತ ಮಾರ್ಗವಾಗಿ ಶಿವಾಜಿ ವೃತ್ತದವರೆಗೆ ತೆರಳಿ, ವೃತ್ತದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.
ಮರಾಠ ಸಮಾಜದ ಅಧ್ಯಕ್ಷ ಸುರೇಶ ಜಾಧವ, ಹಿರಿಯರಾದ ಅಣ್ಣಾಜಿ ಫಡತಾರೆ, ಲಕ್ಕಪ್ಪ ಶಿಂಧೆ, ಕೇದಾರಿ ಶಿಂಧೆ, ಉಮೇಶ
ಜಾಧವ, ಅರ್ಜುನ ಮೋಪಗಾರ, ಮಹೇಶ ಜಾಧವ, ಸುರೇಶ ಶಿಂಧೆ, ಭೀಮಸಿ ಮೋಪಗಾರ, ಮಹಾದೇವ ಸಾವಂತ, ಹನಮಂತ ಮೀರಾಪಟ್ಟಿ, ರಮೇಶ ಪವಾರ, ಗಜಾನನ ಹಾಸೀಲಕರ, ಮಲ್ಲಪ್ಪ ಅಂಬನ್ನಗೋಳ, ಗೋವಿಂದ ಪವಾರ, ಕುಮಾರ ದಬಡೆ, ಗೋಪಾಲ ಪವಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.