16 ಗಂಟೆಗಳ ಬಳಿಕ ನಡುಗಡ್ಡೆಯಲ್ಲಿ ಸಿಲುಕಿದ್ದ ದಂಪತಿ ರಕ್ಷಣೆ
Team Udayavani, Oct 21, 2019, 9:04 AM IST
ಹುಬ್ಬಳ್ಳಿ: ರವಿವಾರ ಸಂಜೆಯಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ತುಪ್ಪರಿ ಹಳ್ಳದ ನಡುಗಡ್ಡೆಯಲ್ಲಿ ಸಿಲುಕಿಕೊಂಡು ರಾತ್ರಿಯೆಲ್ಲಾ ಕಳೆದದ್ದ ದಂಪತಿಗಳಿಬ್ಬರನ್ನು ರಕ್ಷಿಸಲಾಗಿದೆ
ನವಲಗುಂದ ತಾಲೂಕಿನ ಜವೂರ ಗ್ರಾಮದ ಬಳಿ ಘಟನೆ ನಡೆದಿದೆ. ಪ್ರಕಾಶ ಅಂಗಡಿ ಮತ್ತು ಸವಿತಾ ಎನ್ನುವ ದಂಪತಿಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡು ರಾತ್ರಿ ಕಳೆದವರು.
ಧಾರವಾಡ, ಕಿತ್ತೂರು ಭಾಗದಿಂದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮಳೆ ನಿಂತರೂ ಹರಿವಿನ ಪ್ರಮಾಣ ತಗ್ಗದ ಕಾರಣ ರಾತ್ರಿಯಿಡಿ ದಂಪತಿಗಳು ಟ್ರ್ಯಾಕ್ಟರಿನಲ್ಲಿ ಕುಳಿತು ಬೆಳಗಾಗಿಸಿದ್ದಾರೆ.
ನವಲಗುಂದ ತಾಲೂಕಿನ ಜಾವೂರು ಹಾಗೂ ಬಳ್ಳೂರು ಗ್ರಾಮದ ನಡುವೆ ಎತ್ತರದ ರಸ್ತೆ ಮೇಲೆ ಉಳಿದುಕೊಡಿದ್ದರು. ರವಿವಾರ ಸಂಜೆ ಕುಸಗಲ್ಲಿನಿಂದ ಹನಸಿ ಗ್ರಾಮಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರವಾಹ ಬಂದು ನಡುವೆ ಸಿಲುಕಿಕೊಂಡಿದ್ದರು. ಕಳೆದ16 ಗಂಟೆಗಳಿಂದ ಹಳದ ನಡುವೆ ರಕ್ಷಣೆಗೆಗಾಗಿ ಕಾದು ಕುಳಿತಿದ್ದಾರೆ.
ಜಾವೂರು ಗ್ರಾಮದ ಮೂಲಕ ಆಗಮಿಸಿದ ಸಿಬ್ಬಂದಿ ದಂಪತಿಗಳನ್ನು ರಕ್ಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು
Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್.ರಾಜಣ್ಣ
MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್
BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!
BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.