ಹಳೆ ವಿದ್ಯುತ್‌ ಕಂಬ ಬದಲಾಯಿಸಲು ಪಟ್ಟು

Team Udayavani, Apr 4, 2017, 12:36 PM IST

hub5.jpg

ಹುಬ್ಬಳ್ಳಿ: ಅನಾಹುತಕ್ಕೆ ಕಾದಿರುವ ವಿದ್ಯುತ್‌ ಕಂಬವನ್ನು ಮೊದಲು ಬದಲಿಸಿ ನಂತರ ಹೊಸ ಕಂಬ ಅಳವಡಿಸಿ. ಅಲ್ಲಿಯವರೆಗೆ ಯಾವುದೇ ಕಂಬಗಳನ್ನು ಹಾಕಲು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ನಿವಾಸಿಗಳು ಹೆಸ್ಕಾಂ ಸಿಬ್ಬಂದಿ, ಲೈನ್‌ಮನ್‌ ಗಳನ್ನು ವಾಪಸು ಕಳುಹಿಸಿದ ಘಟನೆ ಸೋಮವಾರ ರಾತ್ರಿ ಇಲ್ಲಿನ ಕಾರವಾರ ರಸ್ತೆ ಹೆಬಿಕ್‌ ಓಣಿಯಲ್ಲಿ ನಡೆಯಿತು. 

ಶನಿವಾರ ಸಂಜೆ ನಗರದಲ್ಲಿ ಬಿರುಗಾಳಿಯೊಂದಿಗೆ ಸುರಿದ ಮಳೆಯ ವೇಳೆ ಇಲ್ಲಿನ ಕಾರವಾರ ರಸ್ತೆಯ ಮಂಗಳ ಓಣಿ, ಪೊಲೀಸ್‌ ಕ್ವಾರ್ಟರ್ಸ್‌ ಬಳಿ 6-8 ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದಿದ್ದವು. ಸೋಮವಾರ ಹೆಸ್ಕಾಂ ಸಿಬ್ಬಂದಿ ಮುರಿದ ಕಂಬಗಳನ್ನು ಬದಲಿಸಿ ಹೊಸ ಕಂಬಗಳನ್ನು ಅಳವಡಿಸಲು ಆಗಮಿಸಿದಾಗ ಹೆಬಿಕ್‌ ಓಣಿಯ ಮಹಿಳೆಯರು ಸೇರಿದಂತೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು. 

ಓಣಿಯ ಪ್ರವೇಶದ್ವಾರಕ್ಕೆ ಹೋಗುವ ಮಾರ್ಗದಲ್ಲಿ ಸಂಪೂರ್ಣ ವಾಲಿಕೊಂಡು ಅನಾಹುತಕ್ಕೆ ಕಾದಿರುವ ಉಕ್ಕಿನ ವಿದ್ಯುತ್‌ ಕಂಬವಿದ್ದು ಮೊದಲು ಅದನ್ನು ತೆಗೆಯಿರಿ. ಮಳೆ ಬಂದಾಗ ಕಂಬದ ಸುತ್ತಮುತ್ತ ವಿದ್ಯುತ್‌ ಹರಿಯುತ್ತದೆ. ಅದರ ಬಳಿ ಹೋದರೆ ಶಾಕ್‌ ಹೊಡೆಯುತ್ತಿದೆ. ಕಂಬಕ್ಕೆ ಹತ್ತಿರವೇ ಅಂಗಡಿಗಳಿವೆ ಹಾಗೂ ಸಮೀಪದಲ್ಲಿಯೇ ಶಾಲೆಗಳಿವೆ, ಪ್ರಾರ್ಥನಾ ಮಂದಿರವಿದೆ.

ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ದಿನಾಲು ನೂರಾರು ಜನರು ಓಡಾಡುತ್ತಾರೆ. ದುರಸ್ತಿಗೆ ಬಂದಿರುವ ಕಂಬಕ್ಕೆ ಆಸರೆಯಾಗಿ ಕೊಡಲಾದ ಉಕ್ಕಿನ ಹಳಿಯು ಸಹಿತ ಅಲುಗಾಡುತ್ತಿದೆ. ಕಂಬದ ಪಕ್ಕವೇ ಗುಂಡಿ ತೊಡಿದ್ದರಿಂದ ಕಂಬವು ಇನ್ನಷ್ಟು ಅದ್ರವಾಗಿದೆ. ಒಂದು ವೇಳೆ ಭಾರಿ ಗಾಳಿ-ಮಳೆಗೆ ಕಂಬವು ಬಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತದೆ.

ಆದ್ದರಿಂದ ಮೊದಲು ಸಂಪೂರ್ಣ ಬಾಗಿಕೊಂಡು ಅನಾಹುತಕ್ಕೆ ಕಾದಿರುವ ಕಬ್ಬಿಣದ ವಿದ್ಯುತ್‌ ಕಂಬವನ್ನು  ತೆಗೆದು ಬದಲಿ ಕಂಬ ಅಳವಡಿಸಿ. ಇಲ್ಲವಾದರೆ ಯಾವ ಕಂಬಗಳನ್ನು ಹಾಕುವುದು ಬೇಡ. ವಿದ್ಯುತ್‌ ಸಂಪರ್ಕ ಕೊಡುವುದು ಬೇಡವೆಂದು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ವಾಲಿರುವ ಕಂಬವನ್ನು ಬದಲಿಸಿ ಬೇರೆ ಕಂಬ ಅಳವಡಿಸಲು ಮುಂದಾಗಲಿದೆ.

ಅದಕ್ಕಾಗಿ ಅನುಮೋದನೆ ಸಹ ದೊರೆತಿದೆ. ಅಲ್ಲದೆ ಈಗ ನಾವು 9 ಮೀಟರ್‌ ಎತ್ತರದ ಕಂಬಗಳನ್ನು ಮಾತ್ರ ತಂದಿದ್ದೇವೆ.  ವಾಲಿರುವ ಕಂಬವು 12 ಮೀಟರ್‌ ಎತ್ತರವಿದೆ. ಆದ್ದರಿಂದ ಮಂಗಳವಾರ 12 ಮೀಟರ್‌ ಕಂಬ ತಂದು ಹಳೆಯದ್ದನ್ನು ಬದಲಿಸಿ ಹೊಸದನ್ನು ಅಳವಡಿಸಲಾಗುವುದು ಎಂದು ನಿವಾಸಿಗಳಿಗೆ ಸಮಜಾಯಿಸಿ ನೀಡಲು ಮುಂದಾದರು.

ಆದರೆ ಅದಕ್ಕೆ ಮಹಿಳೆಯರು ಸೇರಿದಂತೆ ನಿವಾಸಿಗಳು ಒಪ್ಪಲಿಲ್ಲ. ಹೆಸ್ಕಾಂ ಸಿಬ್ಬಂದಿ ಏನು ತೋಚದಂತಾಗಿ, ಮಂಗಳವಾರ ಬೆಳಿಗ್ಗೆ ಬಂದು ದುರಸ್ತಿ ಕೈಗೊಂಡರಾಯ್ತು ಎಂದುಕೊಂಡು ಅಲ್ಲಿಂದ ತೆರಳಿದರು. ವಿದ್ಯುತ್‌ ಸಂಪರ್ಕವಿಲ್ಲದೆ ಕಾರವಾರ ರಸ್ತೆಯಲ್ಲಿನ ಬಹುತೇಕ ಓಣಿಗಳು ಕತ್ತಲಲ್ಲಿ ಮುಳುಗಿದ್ದವು.  

ಟಾಪ್ ನ್ಯೂಸ್

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Lakshmi Hebbalkar

Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

5-renukaswamy

Renukaswamy Case: ಶೆಡ್‌ನ‌ಲ್ಲಿ ಕೊಲೆ ನಡೆದಿರುವುದಕ್ಕೆ ಸಾಕ್ಷಿ ಇಲ್ಲ: ವಕೀಲ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Lakshmi Hebbalkar

Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

6-bng

Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.