ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಳ
Team Udayavani, Jul 27, 2018, 5:49 PM IST
ಹಳ್ಳೂರ: ಜಾನಪದ ಕಲಾ ರತ್ನ ಪ್ರಶಸ್ತಿ ಪಡೆಯುವುದರಿಂದ ಜವಾಬ್ದಾರಿ ಹೆಚ್ಚುತ್ತದೆ ಎಂದು ಜಿಲ್ಲಾ ಕಲಾವಿದರ ಪರಿಷತ್ ಜಿಲ್ಲಾಧ್ಯಕ್ಷ ರಾಮಚಂದ್ರ ಕಾಂಬಳೆ ಹೇಳಿದರು. ಸ್ಥಳೀಯ ಮಹಾಲಕ್ಷ್ಮೀದೇವಿ ಆವರಣದಲ್ಲಿ ಮಳೆ, ಬೆಳೆ, ಸುಖ, ಶಾಂತಿಗಾಗಿ ಕೊನೆಯ ವಾರದ ನಿಮಿತ್ತ ಜಾನಪದ ಕಲಾವಿದರಿಗೆ ಜಾನಪದ ಕಲಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸ್ಥಳೀಯ ಸರಕಾರಿ ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಕಳ್ಳಿಗುದ್ದಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ವೇದಿಕೆ ಅವಶ್ಯ. ಯುವ ಸಂಘಟಕರ ಕಾರ್ಯ ಶ್ಲಾಘನೀಯ ಎಂದರು. ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ ದುರದುಂಡಿ ಮಾತನಾಡಿ, ಗ್ರಾಮೀಣ ಮಟ್ಟದ ಕಲೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರೋತ್ಸಾಹ ದೊರೆಯಬೇಕಾಗಿದೆ ಎಂದು ಹೇಳಿದರು.
ಯಲ್ಲಪ್ಪ ಕದ್ದಿ, ಪರಯ್ಯ ಮಠಪತಿ, ಸಾಬವ್ವಾ ಹರಿಜನ, ಲಕ್ಕಪ್ಪ ನಡಗಡ್ಡಿ, ಲಕ್ಕಪ್ಪ ಬಿಳಿಕುರಿ, ಬಸಪ್ಪ ದುರದುಂಡಿ ಪರಮಾನಂದ ಕುಲಿಗೋಡ, ಸತ್ಯಪ್ಪ ಕದ್ದಿ, ಸಿದ್ದಪ್ಪ ದುರದುಂಡಿ, ಲಕ್ಷ್ಮಣ ಘಂಟಿ, ಬಸಪ್ಪ ಪಾಲಭಾಂವಿ, ಬಸವರಾಜ ಪಾಲಭಾಂವಿ ಅವರಿಗೆ ಜಾನಪದ ಕಲಾ ರತ್ನ ಪ್ರಶಸ್ರಿ ಪ್ರದಾನ ಮಾಡಿದರು.
ಯಲ್ಲಪ್ಪ ಪೂಜೇರಿ, ನಿಂಗಪ್ಪ ಸುಣದೋಳಿ, ಬಸವಣೆಪ್ಪ ಡಬ್ಬನ್ನವರ, ಲಕ್ಕಪ್ಪ ದುರದುಂಡಿ, ಬಾಳಗೌಡ ಪಾಟೀಲ, ಸಿದ್ದಪ್ಪ ಕುಲಿಗೋಡ, ಭೀಮಪ್ಪ ಸಪ್ತಸಾರ, ಲಕ್ಷ್ಮಣ ಛಬ್ಬಿ, ಮಂಜುನಾಥ ಕೋಹಳ್ಳಿ, ಕೆಂಪಣ್ಣ ಅಂಗಡಿ, ಶಂಕರ ಲೋಕನ್ನವರ ಉಪಸ್ಥಿತರಿದ್ದರು. ಎಂ.ಡಿ. ಸಂತಿ ನಿರೂಪಿಸಿದರು. ಸತ್ಯಪ್ಪ ಕದ್ದಿ ಸ್ವಾಗತಿಸಿದರು. ಮಹಾದೇವ ದುರದುಂಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.