ಮಾಲ್‌ಗ‌ಳಲ್ಲಿ ಬಿಡಿ ಆಹಾರ ಪದಾರ್ಥಕ್ಕೆ ಹೆಚ್ಚಿದ ಬೇಡಿಕೆ


Team Udayavani, Jul 19, 2017, 12:05 PM IST

hub6.jpg

ಹುಬ್ಬಳ್ಳಿ: ವಿವಿಧ ಮಾಲ್‌ ಹಾಗೂ ಪ್ರಮುಖ ಕಿರಾಣಿ ಅಂಗಡಿಗಳಲ್ಲಿ ದೊರೆಯುವ ಬ್ರ್ಯಾಂಡೆಡ್‌ ಆಹಾರ ಧಾನ್ಯ ಇನ್ನಿತರ ವಸ್ತುಗಳ ಖರೀದಿಗೆ ಮೊದಲು ಜನರು ಹೆಚ್ಚು ಒಲವು ತೋರುತ್ತಿದ್ದರು. ಆದರೆ, ಜಿಎಸ್‌ಟಿ ಜಾರಿಯಾದಾಗಿನಿಂದ ಬ್ರ್ಯಾಂಡೆಡ್‌ ಗಳ ಮೋಹ ಕಡಿಮೆಯಾಗಿ, ಬಿಡಿಯಾಗಿ ದೊರೆಯುವ ಆಹಾರಧಾನ್ಯ ಹಾಗೂ ವಸ್ತುಗಳ ಬೇಡಿಕೆ ಹೆಚ್ಚುತ್ತಿರುವುದು ಕಂಡು ಬರತೊಡಗಿದೆ. 

ಬ್ರ್ಯಾಂಡೆಡ್‌ ಪದಾರ್ಥಗಳ ಮೇಲೆ ಜಿಎಸ್‌ಟಿ ಹೆಚ್ಚಿನ ತೆರಿಗೆ ಹಾಕಿದ್ದರಿಂದ ಮಧ್ಯಮ ವರ್ಗದವರಲ್ಲಿ ಅನೇಕರು ಮಾಲ್‌ ಗಳಿಗೆ ಹೋದರೂ ಬ್ರ್ಯಾಂಡೆಡ್‌ ಬದಲು ಬಿಡಿಯಾಗಿ ದೊರೆಯುವ ಪದಾರ್ಥಗಳನ್ನು ಖರೀದಿಸಲು ಒಲವು ತೋರುತ್ತಿದ್ದಾರೆ. ಬ್ರ್ಯಾಂಡ್‌ ಇರದ, ಪ್ಯಾಕ್‌ ಆಗಿರದ ಆಹಾರಧಾನ್ಯ ಹಾಗೂ ಪದಾರ್ಥಗಳಲ್ಲಿ ಕಲಬೆರಿಕೆ ಅಧಿಕವಾಗಿರುತ್ತದೆ ಎಂದು ಅನೇಕರು, ಇನ್ನು ಕೆಲವರು ಪ್ರತಿಷ್ಠೆಗಾಗಿ ಬ್ರ್ಯಾಂಡೆಡ್‌ ಪದಾರ್ಥಗಳನ್ನು ಖರೀದಿಸುತ್ತಿದ್ದರು.

ಬ್ರ್ಯಾಂಡೆಡ್‌ ಆಹಾರಧಾನ್ಯ ಹಾಗೂ ಪದಾರ್ಥಗಳ ಮೇಲೆ ಜಿಎಸ್‌ಟಿ ಹಾಕಿದ್ದರಿಂದ ಅನೇಕರು ಮತ್ತದೇ ಬ್ರ್ಯಾಂಡೇತರ ವಸ್ತುಗಳ ಖರೀದಿಗೆ ಮುಂದಾಗುತ್ತಿದ್ದಾರೆ. ರಿಲಾಯನ್ಸ್‌, ಮೋರ್‌, ಬಿಗ್‌ ಬಜಾರ್‌, ಸೆವನ್‌ ಡೇಸ್‌ ನಂತರ ಮಾಲ್‌ಗ‌ಳಲ್ಲಿ ಹಾಗೂ ಹೋಲ್‌ಸೇಲ್‌ ಅಂಗಡಿಗಳಲ್ಲಿ ಬ್ರ್ಯಾಂಡೆಡ್‌ ಆಹಾರ ಸಾಮಗ್ರಿ, ಪದಾರ್ಥಗಳ ಬದಲಾಗಿ ಬಿಡಿಯಾಗಿ ಸಿಗುವ ಪದಾರ್ಥಗಳಿಗೆ ಜನರು ಒಲವು ತೋರುತ್ತಿದ್ದಾರೆ. 

ಅಕ್ಕಿ, ಗೋಧಿ, ಜೋಳ, ರಾಗಿ, ಸಕ್ಕರೆ, ಬೇಳೆ ಕಾಳುಗಳು, ಶೇಂಗಾ, ಪುಟಾಣಿ, ಹಿಟ್ಟು ಸೇರಿದಂತೆ ಎಲ್ಲವನ್ನು ಬ್ರ್ಯಾಂಡೆಡ್‌ ಖರೀದಿಗಿಂತ ಬಿಡಿಯಾಗಿರುವ ಪದಾರ್ಥಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ, ಕೆಲ ಸಿರಿವಂತರು ಮಾತ್ರ ಜಿಎಸ್‌ಟಿ ಬಗ್ಗೆ ಹೆಚ್ಚು ಗಮನ ನೀಡದೆ ಬ್ರ್ಯಾಂಡೆಡ್‌ ವಸ್ತುಗಳನ್ನೇ ಖರೀದಿಸುತ್ತಿದ್ದಾರೆ. 

ಅಡುಗೆ ಎಣ್ಣೆಯಲ್ಲೂ ಅನೇಕರು ಬ್ರ್ಯಾಂಡೆಡ್‌ ಬದಲಾಗಿ ಬ್ರ್ಯಾಂಡ್‌ ಇಲ್ಲದೆ ಮಾರಾಟವಾಗುವ ಎಣ್ಣೆಯನ್ನು ಖರೀದಿಸುತ್ತಿದ್ದಾರೆ. ಒಟ್ಟಾರೆಯಾಗಿ ಆಹಾರ ಪದಾರ್ಥಗಳ ಖರೀದಿಯಲ್ಲಿ ಜಿಎಸ್‌ಟಿ ಸದ್ಯಕ್ಕಂತೂ ತನ್ನದೇ ಪರಿಣಾಮ ಬೀರತೊಡಗಿದೆ. 

* ಬಸವರಾಜ ಹೂಗಾರ

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubballi: ED ಬಿಜೆಪಿಯ ಅಂಗ ಸಂಸ್ಥೆಯೇ… ಸಚಿವ ಎಚ್.ಕೆ.ಪಾಟೀಲ್ ಗರಂ

Hubballi: ED ಬಿಜೆಪಿಯ ಅಂಗ ಸಂಸ್ಥೆಯೇ…? ಸಚಿವ ಎಚ್.ಕೆ.ಪಾಟೀಲ್ ಗರಂ

1-ad-sdasd

Dharwad; 50 ಮಠಾಧೀಶರ ಸಭೆ: ಲಿಂಗಾಯತ ಧರ್ಮದ ಅಸ್ಮಿತೆ ಕಾಪಾಡುವ ಉದ್ದೇಶ

Dharwad: ಉಪನೋಂದಣಿ ಕಚೇರಿ ವಿದ್ಯುತ್ ಕಟ್ : ಸಾರ್ವಜನಿಕರ ಪರದಾಟ

Dharwad: ಉಪನೋಂದಣಿ ಕಚೇರಿ ವಿದ್ಯುತ್ ಕಟ್ : ಸಾರ್ವಜನಿಕರ ಪರದಾಟ

Dharwad: Minister Santhosh Lad objected to Vice President Jagdeep Dhankar’s speech

Dharwad: ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾಷಣಕ್ಕೆ ಸಚಿವ ಲಾಡ್ ಆಕ್ಷೇಪ

3-dharwad

Dharwad: ಮನೆ ಪಕ್ಕದ ಬಾವಿಗೆ ಹಾರಿ ವೃದ್ದ ಆತ್ಮಹತ್ಯೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.