ಸಕ್ಕರೆ ಗೊಂಬೆಗೆ ಹೆಚ್ಚುತ್ತಿದೆ ಬೇಡಿಕೆ
Team Udayavani, Nov 27, 2020, 3:41 PM IST
ಹುಬ್ಬಳ್ಳಿ: ಐದು ದಶಕಗಳ ಹಿಂದೆ ಒಂದು ಓಣಿಯಲ್ಲಿ ಕುಟುಂಬವೊಂದು ಆರಂಭಿಸಿದ ಸಕ್ಕರೆ ಗೊಂಬೆ ತಯಾರಿಸುವ ಉದ್ಯೋಗ ಇಂದು ನೆರೆಯ ಜಿಲ್ಲೆಗಳಿಗೂ ,ವ್ಯಾಪಿಸಿದೆ.
ಬಮ್ಮಾಪುರ ಓಣಿ ಅರಳಿಕಟ್ಟಿ ಕುಟುಂಬ 5 ದಶಕದಿಂದ ಗೌರಿ ಹುಣ್ಣಿಮೆಗಾಗಿ ಸಕ್ಕರೆ ಗೊಂಬೆ ತಯಾರಿಸುವ ಉದ್ಯೋಗವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ಪ್ರತಿ ವರ್ಷ 50 ಕ್ವಿಂಟಲ್‌ಗೂ ಹೆಚ್ಚು ಸಕ್ಕರೆಗೊಂಬೆ ತಯಾರಿಸುತ್ತಿರುವ ಈ ಕುಟುಂಬ ಸಗಟು ಹಾಗೂ ಚಿಲ್ಲರೆ ವ್ಯಾಪಾರವನ್ನೂ ಮಾಡುತ್ತಿದೆ.
ಹೆಚ್ಚುತ್ತಿರುವ ಬೇಡಿಕೆ: ನೆರೆಯ ಗದಗ, ಹಾವೇರಿ, ಬಾಗಲಕೋಟೆ, ಕಾರವಾರ, ಬೆಳಗಾವಿ ಜಿಲ್ಲೆಯ ಕೆಲ ಭಾಗಗಳಿಗೆ ಸಕ್ಕರೆಗೊಂಬೆಗೆ ಬೇಡಿಕೆ ಹೆಚ್ಚುತ್ತಿದೆ. ದೀಪಾವಳಿ ಮುಂಚಿತವೇ 20ಕ್ಕೂ ಹೆಚ್ಚು ಸಿಬ್ಬಂದಿ ಸಕ್ಕರೆ ಗೊಂಬೆ ತಯಾರಿಕೆಗೆ ಅಣಿಯಾಗುತ್ತಾರೆ.
ಬೇರೆ ಊರುಗಳ ವ್ಯಾಪಾರಸ್ಥರು ತಮಗೆ ಬೇಕಾಗುವಷ್ಟು ಸಕ್ಕರೆ ಗೊಂಬೆಗಳಿಗಾಗಿ ಮುಂಗಡ ನೀಡಿ ಬೇಡಿಕೆ ಸಲ್ಲಿಸುತ್ತಾರೆ. ಆದ್ಯತೆಗೆ ಅನುಗುಗುಣವಾಗಿ ಪೂರೈಸಲಾಗುತ್ತದೆ. ಸಗಟು ವ್ಯಾಪಾರದ ನಂತರ ಚಿಲ್ಲರೆ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ. ,ಸ್ಥಳೀಯ ಹಾಗೂ ಗ್ರಾಮೀಣ ಭಾಗದ ಜನರು ಇಲ್ಲಿಂದಲೇ ಖರೀದಿಸುತ್ತಾರೆ.
ಇದನ್ನೂ ಓದಿ:ವಿದ್ಯುತ್ ಆಘಾತ: ವಿದ್ಯುತ್ ಕಂಬದಲ್ಲೇ ಓರ್ವ ಸಾವು, ಇಬ್ಬರು ಗಂಭೀರ
ಗುಣಮಟ್ಟದಲ್ಲಿ ರಾಜಿ ಇಲ್ಲ: ಬಿಳಿ, ಹಳದಿ, ಗುಲಾಬಿ ಹಾಗೂ ಕೇಸರಿ ಬಣ್ಣಗಳಲ್ಲಿ ರಥ, ಮಂಟಪ, ವಿವಿಧ ಪ್ರಾಣಿಗಳು, ನಂದಿ, ಆನೆ ಸೇರಿದಂತೆ ವಿವಿಧ ಗೊಂಬೆಗಳನ್ನು ತಯಾರಿಸಲಾಗುತ್ತದೆ. ಸಕ್ಕರೆಗೊಂಬೆ ಕುರಿತು ಪಾಲಿಕೆ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಬಂದು ಪರಿಶೀಲಿಸಿ ಗುಣಮಟ್ಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿ ಇಲ್ಲ ಎನ್ನುತ್ತಾರೆ ತಯಾರಕರು. àಡಿ ಬೇಡಿಕೆ ಸಲ್ಲಿಸುತ್ತಾರೆ. ಆದ್ಯತೆಗೆ ಅನುಗುಗುಣವಾಗಿ ಪೂರೈಸಲಾಗುತ್ತದೆ.
ಸಗಟು ವ್ಯಾಪಾರದ ನಂತರ ಚಿಲ್ಲರೆ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ. ಸ್ಥಳೀಯ ಹಾಗೂ ಗ್ರಾಮೀಣ ಭಾಗದ ಜನರು ಇಲ್ಲಿಂದಲೇ ಖರೀದಿಸುತ್ತಾರೆ. ಗುಣಮಟ್ಟದಲ್ಲಿ ರಾಜಿ ಇಲ್ಲ: ಬಿಳಿ, ಹಳದಿ, ಗುಲಾಬಿ ಹಾಗೂ ಕೇಸರಿ ಬಣ್ಣಗಳಲ್ಲಿ ರಥ, ಮಂಟಪ, ವಿವಿಧ ಪ್ರಾಣಿಗಳು, ನಂದಿ, ಆನೆ ಸೇರಿದಂತೆ ವಿವಿಧ ಗೊಂಬೆಗಳನ್ನು ತಯಾರಿಸಲಾಗುತ್ತದೆ.
ಸಕ್ಕರೆಗೊಂಬೆ ಕುರಿತು ಪಾಲಿಕೆ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಬಂದು ಪರಿಶೀಲಿಸಿ ಗುಣಮಟ್ಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿ ಇಲ್ಲ ಎನ್ನುತ್ತಾರೆ ತಯಾರಕರು. ಕಳೆದ 50 ವರ್ಷದಿಂದ ಸಕ್ಕರೆಗೊಂಬೆ ತಯಾರಿಸುತ್ತಿದ್ದು, ಆರಂಭದಲ್ಲಿ 5 ರೂ.ಗಳಿಂದ ಆರಂಭಗೊಂಡ ಸಕ್ಕರೆ ಗೊಂಬೆ ಮಾರಾಟ ಇಂದು 100 ರೂ.ಗಳಿಗೆ ಬಂದು ನಿಂತಿದೆ. ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಗೊಂಬೆ ತಯಾರಿಸಲಾಗುವುದು.
-ಶಿವಾನಂದ ಅರಳಿಕಟ್ಟಿ, ಸಕ್ಕರೆ ಗೊಂಬೆ ತಯಾರಕರು
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.