ಎಸ್‌ಡಿಎಂ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ
Team Udayavani, Aug 16, 2021, 5:58 PM IST
ಧಾರವಾಡ: ಇಲ್ಲಿಯ ಎಸ್‌ಡಿಎಂ ವಿಶ್ವವಿದ್ಯಾಲಯದವೈದ್ಯಕೀಯ ಕಾಲೇಜಿನಲ್ಲಿ 75ನೇ ವರ್ಷದಸ್ವಾತಂತ್ರೊÂàತ್ಸವ ಆಚರಿಸಲಾಯಿತು.ವಿವಿ ಉಪಕುಲಪತಿ ಡಾ| ನಿರಂಜನಕುಮಾರ್‌ಮತ್ತು ಆಡಳಿತ ಮಂಡಳಿ ಸದಸ್ಯೆ ಪದ್ಮಲತಾನಿರಂಜನ್ ಸಮ್ಮುಖದಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹರ್ಷಿತ ಗೋಯಲ್ ಧ್ವಜಾರೋಹಣನೆರವೇರಿಸಿದರು.
ವಿದ್ಯಾರ್ಥಿ ಅಜಿತಕುಮಾರಭಟ್ ಸ್ವಾತಂತ್ರೊÂàತ್ಸವ ಸಂದೇಶ ನೀಡಿದರು.ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಸಹಉಪಕುಲಪತಿ ವ್ಹಿ. ಜೀವಂಧರಕುಮಾರ, ಎಸ್.ಕೆ. ಜೋಶಿ ಮತ್ತು ಕುಲಸಚಿವ ಡಾ|ಯು.ಎಸ್.ದಿನೇಶ ಇನ್ನಿತರರಿದ್ದರು.
ವೈದ್ಯಕೀಯಕಾಲೇಜಿನ ಪ್ರಾಂಶುಪಾಲರಾದ ಡಾ|ರತ್ನಮಾಲಾದೇಸಾಯಿ ಸ್ವಾಗತಿಸಿದರು. ವೈದ್ಯಕೀಯ ಕಾಲೇಜಿನಸಮುದಾಯ ವಿಭಾಗದ ಸಹಾಯಕ ಪ್ರಾಧ್ಯಾಪಕಿಡಾ|ದೀಪ್ತಿ ಶೆಟ್ಟರ ನಿರೂಪಿಸಿ, ವಂದಿಸಿದರು.75ನೇ ಸ್ವಾತಂತ್ರೊÂàತ್ಸವ ಅಂಗವಾಗಿಏರ್ಪಡಿಸಿದ್ದ ಮ್ಯಾರಥಾನ, ಪ್ರಬಂಧ ಸ್ಪರ್ಧೆವಿಜೇತರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆಡಾ| ನಿರಂಜನಕುಮಾರ ಮತ್ತು ಪದ್ಮಲತಾನಿರಂಜನ ಅವರು ಬಹುಮಾನಗಳನ್ನುವಿತರಿಸಿದರು.
ಬಹುಮಾನ ವಿಜೇತರ ಪಟ್ಟಿಯನ್ನುಮುಖ್ಯ ಸಾರ್ವಜನಿಕ ಸಂಪರ್ಕ ಅಧಿ ಕಾರಿ ಬಾಬಣ್ಣಶೆಟ್ಟಿಗಾರ ವಾಚಿಸಿದರು.
ಸನ್ಮಾನ ಕಾರ್ಯಕ್ರಮ: ಹುಬ್ಬಳ್ಳಿಯದಯಾನಂದ ವಿದ್ಯಾರಣ್ಯ ಭಾರತಿ ಗುರುಕುಲದಹಿರಿಯ ಸ್ವಾತಂತ್ರÂ ಹೋರಾಟಗಾರ 107ವರ್ಷದ ಮಹದೇವಾನಂದ ಸರಸ್ವತಿ ಸ್ವಾಮೀಜಿಅವರನ್ನು ವಿಶ್ವವಿದ್ಯಾಲಯದ ವತಿಯಿಂದಸನ್ಮಾನಿಸಲಾಯಿತು. ಡಾ|ಅಜಂತಾ ಎಸ್.ಪರಿಚಯಿಸಿದರು.
ದೇಶ ಪ್ರೇಮವನ್ನು ಸಾರುವಮತ್ತು ಸ್ವತ್ಛತಾ ಭಾರತವನ್ನು ಪ್ರದರ್ಶಿಸುವಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಯಿತು.
ಎಸ್ಡಿಎಂಸಿಇಟಿ: ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯಹಿರಿಯ ನಿವೃತ್ತ ಯೋಧ ಏರ್ ಕಮಾಡೋರ್‌ಸಿ.ಎಸ್.ಹವಾಲ್ದಾರ ಅವರು ಧ್ವಜಾರೋಹಣನೆರವೇರಿಸಿದರು.ಸೊಸೈಟಿಯ ಕಾರ್ಯದರ್ಶಿ ಜೀವನಂಧರಕುಮಾರ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರಶಿವಣ್ಣನವರ್, ಪ್ರೊ|ವಾಸುದೇವ್ ಪಾರ್ವತಿಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.