17 ಜನರಲ್ಲಿ ಸೋಂಕು
Team Udayavani, Jun 30, 2020, 12:56 PM IST
ಧಾರವಾಡ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 17 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 328ಕ್ಕೆ ಏರಿಕೆಯಾಗಿದೆ. ಇದುವರೆಗೆ 179 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 143 ಪ್ರಕರಣಗಳು ಸಕ್ರಿಯವಾಗಿವೆ. ಆರು ಜನ ಮೃತಪಟ್ಟಿದ್ದಾರೆ.
ಕೋವಿಡ್ ದೃಢಪಟ್ಟವರು: ಹಳೆಹುಬ್ಬಳ್ಳಿ ಬೀರಬಂದ್ ಓಣಿ ನಿವಾಸಿ ಪಿ-13465 (55 ವರ್ಷ,ಮಹಿಳೆ), ಹುಬ್ಬಳ್ಳಿ ಮಿಷನ್ ಕಾಂಪೌಂಡ್ ನೂರಾನಿ ಮಾರುಕಟ್ಟೆ ಹತ್ತಿರದ ನಿವಾಸಿ ಪಿ-13466 (27 ವರ್ಷ ಪುರುಷ), ಹುಬ್ಬಳ್ಳಿ ಸದಾಶಿವ ನಗರ ಬಾಣತಿಕಟ್ಟಾ ನಿವಾಸಿ ಪಿ-13467 (42 ವರ್ಷ, ಪುರುಷ), ಬಳ್ಳಾರಿ ಜಿಲ್ಲೆಯ ನಿವಾಸಿಗಳಾದ ಪಿ-13468 (44 ವರ್ಷ, ಪುರುಷ) ಮತ್ತು, ಪಿ-13469 (40 ವರ್ಷ, ಮಹಿಳೆ), ಹುಬ್ಬಳ್ಳಿ ಆರ್.ಎನ್. ಶೆಟ್ಟಿ ರಸ್ತೆ ನಾಗಲಿಂಗನಗರ ನಿವಾಸಿ ಪಿ-13470 (43 ವರ್ಷ, ಪುರುಷ), ಹುಬ್ಬಳ್ಳಿ ಮಿಷನ್ ಕಾಂಪೌಂಡ್ ನಿವಾಸಿ ಪಿ-13471 (25 ವರ್ಷ ಮಹಿಳೆ), ಹುಬ್ಬಳ್ಳಿ ಮಿಲ್ಲತ್ ನಗರ 3ನೇ ಕ್ರಾಸ್ ನಿವಾಸಿ ಪಿ-13472 (25 ವರ್ಷ ಪುರುಷ), ಹುಬ್ಬಳ್ಳಿ ಆನಂದ ನಗರ 2ನೇ ಕ್ರಾಸ್ ನಿವಾಸಿ ಪಿ-13473 (36 ವರ್ಷ ಪುರುಷ), ನವಲಗುಂದ ತಾಲೂಕು ಹಾಲಕುಸುಗಲ್ ನಿವಾಸಿ ಪಿ-13474 (18 ವರ್ಷ, ಪುರುಷ), ಧಾರವಾಡ ಮದಿಹಾಳ ಆದಿಶಕ್ತಿ ಕಾಲೋನಿ ನಿವಾಸಿ ಪಿ-13475 (46 ವರ್ಷ ಪುರುಷ), ಧಾರವಾಡ ಸಾರಸ್ವತಪೂರ ನಿವಾಸಿ ಪಿ-13476 (19 ವರ್ಷ, ಪುರುಷ), ಹುಬ್ಬಳ್ಳಿ ಗೋಕುಲ ರಸ್ತೆ ಗಾಂಧಿ ನಗರ ನಿವಾಸಿ ಪಿ-13477 (66 ವರ್ಷ ಪುರುಷ), ಹಾವೇರಿ ಜಿಲ್ಲೆಯ ಪಿ-13478 (47 ವರ್ಷ ಪುರುಷ), ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಪಿ-13479 (45 ವರ್ಷ, ಪುರುಷ), ಪಿ-13480 (35 ವರ್ಷ ಪುರುಷ ), ಹಾವೇರಿ ಜಿಲ್ಲೆಯ ಶಿಗ್ಗಾಂವ ನಿವಾಸಿ ಪಿ-13481 (55 ವರ್ಷ, ಪುರುಷ) ಅವರಲ್ಲಿ ಸೋಂಕು ದೃಢಪಟ್ಟಿದೆ.
13 ಜನ ಗುಣಮುಖ: ಕೋವಿಡ್‌ನಿಂದ ಗುಣಮುಖರಾಗಿರುವ ಪಿ-6840 (20 ವರ್ಷ, ಪುರುಷ), ಪಿ-6535 (31 ವರ್ಷ, ಮಹಿಳೆ), ಪಿ-8747 (8 ವರ್ಷ, ಬಾಲಕಿ), ಪಿ-8748 (12 ವರ್ಷ, ಬಾಲಕ), ಪಿ-8749 (34 ವರ್ಷ, ಮಹಿಳೆ), ಪಿ-8741 (34 ವರ್ಷ, ಪುರುಷ), ಪಿ-8750 (36 ವರ್ಷ, ಪುರುಷ), ಪಿ-8742 (20 ವರ್ಷ, ಮಹಿಳೆ), ಪಿ-8755 (37 ವರ್ಷ, ಪುರುಷ), ಪಿ-8751 (25 ವರ್ಷ, ಪುರುಷ), ಪಿ-8743 (18 ವರ್ಷ, ಪುರುಷ), ಪಿ-8752 ( 15 ವರ್ಷ, ಬಾಲಕ), ಪಿ-8286 (52 ವರ್ಷ, ಪುರುಷ) ಸೇರಿದಂತೆ 13 ಜನರನ್ನು ಹುಬ್ಬಳ್ಳಿಯ ಕಿಮ್ಸ್‌ನಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 179 ಜನ ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಡಿಸಿ ಚೋಳನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.