ಸಪ್ನಾದಲ್ಲಿ ಕಿಯೋಸ್ಕ್ ಯಂತ್ರ ಸೌಲಭ್ಯ

Team Udayavani, Jul 6, 2018, 4:22 PM IST

6-july-21.jpg

ಹುಬ್ಬಳ್ಳಿ: ಇಲ್ಲಿನ ಕೋಯಿನ್‌ ರಸ್ತೆ ಲಕ್ಷ್ಮೀ ಮಾಲ್‌ನಲ್ಲಿರುವ ಸಪ್ನಾ ಬುಕ್‌ ಹೌಸ್‌ನಲ್ಲಿ ಗುರುವಾರದಿಂದ ಕಿಯೋಸ್ಕ್ ಯಂತ್ರದ ಅಳವಡಿಕೆ ಮಾಡಲಾಗಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಸಪ್ನಾ ಬುಕ್‌ ಹೌಸ್‌ ಆಡಳಿತ ಮಂಡಳಿ ಸದಸ್ಯ ನಿಜೇಶ ಷಾ ಮಾತನಾಡಿ, 14 ಶಾಖೆಗಳಲ್ಲಿ ಕಿಯೋಸ್ಕ್ ಪರಿಚಯಿಸಲಾಗುತ್ತಿದೆ. ಮಳಿಗೆಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕನಿಗೂ ಬೇಕಾದ ಪುಸ್ತಕ ಕೈ ಬೆರಳಿನಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೇವಲ ದೇಶದಲ್ಲಿ ಸಿಗುವ ಪುಸ್ತಕವಲ್ಲದೇ ವಿದೇಶಗಳಲ್ಲೂ ಹೆಸರು ಮಾಡಿರುವ ಪುಸ್ತಕಗಳನ್ನು ಪುಸ್ತಕ ಪ್ರೇಮಿಗಳಿಗೆ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.

ಒಂದು ಪುಸ್ತಕ ಮಳಿಗೆಯಲ್ಲಿ 1 ರಿಂದ 2 ಲಕ್ಷ ಪುಸ್ತಕ ಶೇಖರಣೆ ಮಾಡಿ ಇರಬಹುದು. ಆದರೆ ಈ ಕಿಯೋಸ್ಕ್ ಮೂಲಕ 2 ಕೋಟಿಗೂ ಅಧಿಕ ಪುಸ್ತಕಗಳನ್ನು ನೋಡಬಹುದಾಗಿದೆ. ಸದ್ಯ ಕಿಯೋಸ್ಕ್ದಲ್ಲಿ ಕನ್ನಡ, ಇಂಗ್ಲಿಷ್‌ ಹಾಗೂ ತಮಿಳು ಭಾಷೆಯ 2 ಕೋಟಿ ಪುಸ್ತಕಗಳ ಟೈಟಲ್‌ ಅಳವಡಿಕೆ ಮಾಡಲಾಗಿದೆ. ಹಂತ ಹಂತವಾಗಿ ಅಪ್‌ಗೆ ಗ್ರೇಡ್‌ ಮಾಡಲಾಗುವುದು ಎಂದರು.

ಮಳಿಗೆಯಲ್ಲಿ ಇರುವ ಪುಸ್ತಕಗಳ ಸಮಗ್ರ ಮಾಹಿತಿ ಒಳಗೊಂಡಿರುವ ಕಿಯೋಸ್ಕ್ದಲ್ಲಿ ಪುಸ್ತಕವನ್ನು ನೇರವಾಗಿ ತೆಗೆದುಕೊಳ್ಳಬಹುದು. ಒಂದು ವೇಳೆ ಮಳಿಗೆಯಲ್ಲಿ ಪುಸ್ತಕ ಇಲ್ಲದೇ ಇದ್ದಲ್ಲಿ ಪುಸ್ತಕದ ಹೆಸರು ಹಾಕಿ ನೋಂದಣಿ ಮಾಡಿಕೊಂಡರೆ ಅಂತಹ ಪುಸ್ತಕ ತರಿಸಿಕೊಡಲಾಗುವುದು. ಪುಸ್ತಕ ಆಗಮಿಸಿದ ನಂತರ ಮಳಿಗೆಗೆ ಬಂದು ತೆಗೆದುಕೊಳ್ಳಬಹುದು. ಇಲ್ಲವಾದರೆ ಅವರ ಹೇಳಿದ ವಿಳಾಸಕ್ಕೆ ಪುಸ್ತಕ ತಲುಪಿಸಲಾಗುವುದು. ಪುಸ್ತಕ ಬೇಕು ಎಂದು ನೋಂದಣಿ ಮಾಡಿಕೊಂಡವರು ಮಳಿಗೆಯಲ್ಲಿ ಹಣ ಸಂದಾಯ ಮಾಡಬಹುದು. ಇಲ್ಲವಾದಲ್ಲಿ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆ ಮಾಡಿ ಹಣ ಸಂದಾಯ ಮಾಡಬಹುದು. ಇದಲ್ಲದೇ ಸಪ್ನಾ ಬುಕ್‌ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟ ಯೋಜನೆ ಈಗಾಗಲೇ ಜಾರಿಯಲ್ಲಿದ್ದು ಪುಸ್ತಕ ಪ್ರೇಮಿಗಳು ಆ ಮೂಲಕವಾದರೂ ಪುಸ್ತಕ ಖರೀದಿಸಬಹುದು ಎಂದರು. 

ಶಾಖಾ ವ್ಯವಸ್ಥಾಪಕ ರಘು ಎಂ.ವಿ. ಮಾತನಾಡಿ, ಸಪ್ನಾ ಬುಕ್‌ ಹೌಸ್‌ನಲ್ಲಿ ಕಿಯೋಸ್ಕ್ ಇರಿಸಿಲಾಗಿದ್ದು, ಈ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳನ್ನು ಸಂಪರ್ಕಿಸಿದಾಗ ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಕಿಯೋಸ್ಕ್ ವಿಶ್ವವಿದ್ಯಾಲಯದಲ್ಲಿರಬೇಕು ಎಂದು ಹೇಳಿದ್ದು, ಸ್ವಪ್ನಾ ಬುಕ್‌ ಹೌಸ್‌ನ ಕಿಯೋಸ್ಕ್ಗಳನ್ನು ಅವಶ್ಯವಿರುವ ಕಡೆ ಅಳವಡಿಕೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಸಪ್ನಾ ಬುಕ್‌ ಹೌಸ್‌ನಲ್ಲಿ ನೂತನವಾಗಿ ಅಳವಡಿಸಿರುವ ಕಿಯೋಸ್ಕ್ನ್ನು ಎಸಿಪಿ ಎನ್‌.ಬಿ. ಸಕ್ರಿ ಅನಾವರಣಗೊಳಿಸಿ ಮೊದಲ ಪುಸ್ತಕ ಆರ್ಡರ್‌ ಮಾಡಿದರು. ದೊಡ್ಡೇಗೌಡ್ರ ಇನ್ನಿತರರಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.