ಪಾದರಕ್ಷೆ ಚಿಹ್ನೆ ಬಳಸಲು ಅಭ್ಯರ್ಥಿಗಳ ಹಿಂದೇಟು
Team Udayavani, Apr 26, 2018, 7:40 AM IST
ಕುಂದಗೋಳ: ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವವರಿಗೆ ತಮ್ಮ ಚಿಹ್ನೆ ಆಯ್ದುಕೊಳ್ಳಲು ತಹಶೀಲ್ದಾರ್ ಕಾರ್ಯಾಲಯದ ನಾಮಫಲಕದಲ್ಲಿ ಪಟ್ಟಿ ಅಂಟಿಸಲಾಗಿದ್ದು,ಅದರಲ್ಲಿ ಪಾದರಕ್ಷೆ ಚಿಹ್ನೆ ಕೂಡ ಇದೆ.
ನಾಮಫಲಕದಲ್ಲಿನ ಚಿಹ್ನೆಗಳಲ್ಲಿ ತೆಂಗಿನಕಾಯಿ, ಚಹ ಕಪ್ಪು, ಕುಕ್ಕರ್, ಕತ್ತರಿ, ರಾಟಿ, ವಿದ್ಯುತ್ ಕಂಬ, ಇಸ್ತ್ರಿ ಪೆಟ್ಟಿಗೆ, ಪೆನ್ನು ಸೇರಿದಂತೆ ಅನೇಕ ಚಿಹ್ನೆಗಳಿವೆ.
ಇದರ ನಡುವೆ ಪಾದರಕ್ಷೆ ಚಿಹ್ನೆ ಇಟ್ಟಿದ್ದರಿಂದ ಅಭ್ಯರ್ಥಿಗಳು ಪಾದರಕ್ಷೆ ಚಿಹ್ನೆ ಆಯ್ದುಕೊಳ್ಳಲು ಹಿಂದೇಟುಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಪಕ್ಷೇತರ ಅಭ್ಯರ್ಥಿ ನಿಂಗಪ್ಪ ಬಡಿಗೇರ ಮಾತನಾಡಿ, “ಮತದಾರರ ಬಳಿ ಪಾದರಕ್ಷೆ ಹಿಡಿದುಕೊಂಡು ಮತ ನೀಡಿ ಎನ್ನುವುದು ಹೇಗೆ’ ಎಂದು ನಗೆ ಬೀರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.