ಮಗುವಿಗೆ ಹಾಲುಣಿಸುತ್ತಿರುವಾಗಲೇ ಬ್ಲೇಡ್‌ನಿಂದ ಹಲ್ಲೆ!
Team Udayavani, Feb 27, 2021, 8:51 AM IST
![ಮಗುವಿಗೆ ಹಾಲುಣಿಸುತ್ತಿರುವಾಗಲೇ ಬ್ಲೇಡ್‌ನಿಂದ ಹಲ್ಲೆ!](https://www.udayavani.com/wp-content/uploads/2021/02/crime-6-620x342.jpg)
![ಮಗುವಿಗೆ ಹಾಲುಣಿಸುತ್ತಿರುವಾಗಲೇ ಬ್ಲೇಡ್‌ನಿಂದ ಹಲ್ಲೆ!](https://www.udayavani.com/wp-content/uploads/2021/02/crime-6-620x342.jpg)
ಹುಬ್ಬಳ್ಳಿ: ಪತ್ನಿಯು ತನ್ನನ್ನು ಬಿಟ್ಟು ಬೇರೆಯವನೊಂದಿಗೆ ಇದ್ದುದನ್ನು ಸಹಿಸಲಾಗದ ವ್ಯಕ್ತಿಯೊಬ್ಬ ಮಗುವಿಗೆ ಹಾಲುಣಿಸುತ್ತಿದ್ದಾಗಲೇ ಬ್ಲೇಡ್‌ನಿಂದ ಪತ್ನಿ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಸೆಟ್ಲಮೆಂಟ್‌ನ ಗಂಗಾಧರ ನಗರದಲ್ಲಿ ಶುಕ್ರವಾರ ನಡೆದಿದೆ.
ಸಂಗೀತಾ ಮುಳಗುಂದ ಎಂಬುವರೆ ಹಲ್ಲೆಗೊಳಗಾಗಿದ್ದು, ಸುನಿಲ ಮುಳಗುಂದ ಆರೋಪಿಯಾಗಿದ್ದಾನೆ. ಸಂಗೀತಾ ಮತ್ತು ಸುನಿಲ ನಡುವೆ ಮೊದಲಿನಿಂದಲೂ ವೈಮನಸ್ಸು ಇತ್ತು. ಇಬ್ಬರು 2 ವರ್ಷಗಳಿಂದ ಬೇರೆ ಬೇರೆಯಾಗಿದ್ದರು. ಸಂಗೀತಾ ಇನ್ನೊಬ್ಬನೊಂದಿಗೆ ಜೀವನ ಸಾಗಿಸುತ್ತಿದ್ದರು.
ಇದನ್ನೂ ಓದಿ:ಮೂಗಿ-ಕಿವುಡಿ ಅತ್ಯಾಚಾರ: 15 ವರ್ಷ ಜೈಲು
2 ತಿಂಗಳ ಹಿಂದಷ್ಟೆ ಹೆರಿಗೆ ಆಗಿತ್ತು. ಇದರಿಂದ ಕುಪಿತನಾಗಿದ್ದ ಸುನಿಲ, ಶುಕ್ರವಾರ ಬೆಳಗ್ಗೆ ಏಕಾಏಕಿ ಮನೆಗೆ ನುಗ್ಗಿ ಬ್ಲೇಡ್‌ನಿಂದ ಸಂಗೀತಾಳ ಬೆನ್ನಿಗೆ ಮನಬಂದಂತೆ ಇರಿದು ಪರಾರಿಯಾಗಿದ್ದ. ಸಂಗೀತಾ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಡಿಸಿ ಕಚೇರಿ ಆವರಣದಲ್ಲೇ ಕ್ರಿಮಿನಾಶಕ ಸೇವಿಸಿದ ಖಾಸಗಿ ಶಾಲೆ ಮುಖ್ಯಸ್ಥ
ಸುನಿಲನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’](https://www.udayavani.com/wp-content/uploads/2025/02/TRAINaaa-150x89.jpg)
![Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’](https://www.udayavani.com/wp-content/uploads/2025/02/TRAINaaa-150x89.jpg)
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
![ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ](https://www.udayavani.com/wp-content/uploads/2025/02/aaa-1-150x69.jpg)
![ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ](https://www.udayavani.com/wp-content/uploads/2025/02/aaa-1-150x69.jpg)
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
![8](https://www.udayavani.com/wp-content/uploads/2025/02/8-15-150x80.jpg)
![8](https://www.udayavani.com/wp-content/uploads/2025/02/8-15-150x80.jpg)
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
![Hubli: Police seize Rs 89.99 lakhs being transported without documents](https://www.udayavani.com/wp-content/uploads/2025/02/money-1-150x84.jpg)
![Hubli: Police seize Rs 89.99 lakhs being transported without documents](https://www.udayavani.com/wp-content/uploads/2025/02/money-1-150x84.jpg)
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
![ED summons case: Temporary relief for Siddaramaiah’s wife Parvathi, Bairati Suresh](https://www.udayavani.com/wp-content/uploads/2025/02/dharwad-150x84.jpg)
![ED summons case: Temporary relief for Siddaramaiah’s wife Parvathi, Bairati Suresh](https://www.udayavani.com/wp-content/uploads/2025/02/dharwad-150x84.jpg)
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್