ನೈರುತ್ಯ ರೈಲ್ವೆಯಿಂದ 70ಸಾವಿರಕ್ಕೂ ಅಧಿಕ ಮಾಸ್ಕ್ ತಯಾರಿಕೆ
Team Udayavani, Jun 10, 2020, 10:45 AM IST
ಹುಬ್ಬಳ್ಳಿ: ಕೋವಿಡ್-19 ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವತಿಯಿಂದ ತನ್ನ ಸಿಬ್ಬಂದಿಯ ಸುರಕ್ಷತೆ ಮತ್ತು ರಕ್ಷಣೆ ಸಲುವಾಗಿ ಸಿಬ್ಬಂದಿ ಮನೆಗಳಲ್ಲೇ ಇದುವರೆಗೆ 70,451 ಫೇಸ್ ಮಾಸ್ಕ್ ಹಾಗೂ 9,532 ಲೀಟರ್ ಸ್ಯಾನಿಟೈಸರ್ ತಯಾರಿಸಲಾಗಿದೆ.
ಇಲಾಖೆಯ ಬಹುತೇಕ ಸಿಬ್ಬಂದಿ ಮತ್ತು ಅವರ ಕುಟುಂಬದವರು ಸ್ವಯಂ ಆಗಿ ಮಾಸ್ಕ್ಗಳನ್ನು ಮನೆಯಲ್ಲಿ ತಯಾರಿಸಿ ಅವಶ್ಯಕ ಸಿಬ್ಬಂದಿಗೆ ವಿತರಿಸಿದ್ದಾರೆ. ಹುಬ್ಬಳ್ಳಿ ಕಾರ್ಯಾಗಾರದಲ್ಲಿ 18,135 ಮಾಸ್ಕ್ ಮತ್ತು 2,960 ಲೀಟರ್ ಸ್ಯಾನಿಟೈಸರ್, ಹುಬ್ಬಳ್ಳಿ ವಿಭಾಗದಲ್ಲಿ 12,807 ಮಾಸ್ಕ್3,990 ಲೀಟರ್ ಸ್ಯಾನಿಟೈಸರ್, ಬೆಂಗಳೂರು ವಿಭಾಗದಲ್ಲಿ 27,029 ಮಾಸ್ಕ್ , 1,870 ಲೀಟರ್ ಸ್ಯಾನಿಟೈಸರ್, ಮೈಸೂರು ಕಾರ್ಯಾಗಾರದಲ್ಲಿ 7,730 ಮಾಸ್ಕ್ , 680 ಲೀಟರ್ ಸ್ಯಾನಿಟೈಸರ್, ಮೈಸೂರು ವಿಭಾಗದಲ್ಲಿ 4,750 ಮಾಸ್ಕ್ ಮತ್ತು 32 ಲೀಟರ್ ಸ್ಯಾನಿಟೈಸರ್ ಸೇರಿ ಒಟ್ಟು 70,451 ಮಾಸ್ಕ್ ಮತ್ತು 9,532 ಲೀಟರ್ ಸ್ಯಾನಿಟೈಸರ್ ತಯಾರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.