ಕೆಲ ರೈಲು ಸೇವೆ ಸಂಪೂರ್ಣ ರದ್ದು
Team Udayavani, May 21, 2019, 6:10 AM IST
ಹುಬ್ಬಳ್ಳಿ: ದಾನಾಪುರ ನಿಲ್ದಾಣದಲ್ಲಿ ಜೂ.19ರವರೆಗೆ ನಾನ್ ಇಂಟರ್‌ಲಾಕಿಂಗ್ ಕಾರ್ಯ ಕೈಗೊಳ್ಳುತ್ತಿರುವುದರಿಂದ ಕೆಲ ರೈಲುಗಳ ಸೇವೆ ಸಂಪೂರ್ಣ ರದ್ದುಗೊಳಿಸಿದ್ದರೆ, ಕೆಲ ರೈಲುಗಳ ಸಮಯ ಪರಿಷ್ಕರಿಸಲಾಗಿದೆ. ಜೂ.10 ಹಾಗೂ 14ರಂದು ಪಾಟಲಿಪುತ್ರ-ಯಶವಂತಪುರ (22351) ಎಕ್ಸ್‌ಪ್ರೆಸ್ ರೈಲು ಸೇವೆ ರದ್ದುಪಡಿಸಲಾಗಿದೆ. ಜೂ.10 ಹಾಗೂ 17ರಂದು ಯಶವಂತಪುರ-ಪಾಟಲಿಪುತ್ರ (22352) ರೈಲು ಸೇವೆ ರದ್ದುಗೊಳಿಸಲಾಗಿದೆ. ಜೂ.15ರಂದು ಪಾಟ್ನಾ-ವಾಸ್ಕೋಡಗಾಮ (12742) ಎಕ್ಸ್‌ಪ್ರೆಸ್ ರೈಲು ಸಂಜೆ 4 ಗಂಟೆ ಬದಲು ಸಂಜೆ 4:30ಕ್ಕೆ ಪಾಟ್ನಾದಿಂದ ಪ್ರಯಾಣ ಬೆಳೆಸುವುದು.
ಭಾಗಶಃ ರದ್ದು: ಜೋಧಪುರ ನಿಲ್ದಾಣದಲ್ಲಿ ಮೇ 25ರವರೆಗೆ ವಾಶೇಬಲ್ ಅಪ್ರಾನ್ ನಿರ್ಮಾಣದ ಪ್ರಯುಕ್ತ ಕೆಲ ರೈಲುಗಳ ಸಂಚಾರ ಭಾಗಶಃ ರದ್ದುಪಡಿಸಲಾಗಿದೆ. ಮೇ 23 ಹಾಗೂ 25ರಂದು ಜೋಧಪುರದಿಂದ ಹೊರಡುವ ಜೋಧಪುರ-ಬೆಂಗಳೂರು ನಗರ (16507) ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಜೋಧಪುರದಿಂದ ಭಗತ್ ಕಿ ಕೋಠಿ ನಿಲ್ದಾಣಗಳ ಮಧ್ಯೆ; ಮೇ 20 ಹಾಗೂ 22ರಂದು ಬೆಂಗಳೂರು ನಗರ-ಜೋಧಪುರ ಎಕ್ಸ್‌ಪ್ರೆಸ್ (16508) ರೈಲು ಸಂಚಾರವನ್ನು ಭಗತ್ ಕಿ ಕೋಠಿಯಿಂದ ಜೋಧಪುರವರೆಗೆ; 22ರಂದು ಜೋಧಪುರದಿಂದ ಪ್ರಯಾಣ ಬೆಳೆಸುವ ಜೋಧಪುರ-ಬೆಂಗಳೂರು ನಗರ ಎಕ್ಸ್‌ಪ್ರೆಸ್ (16533) ರೈಲು ಸೇವೆಯನ್ನು ಜೋಧಪುರದಿಂದ ಭಗತ್ ಕಿ ಕೋಠಿವರೆಗೆ ಭಾಗಶಃ ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.