ಫಿಲ್ಮ್ ಬ್ಯುರೋ ಆಫ್ ಕರ್ನಾಟಕ ಅಸೋಸಿಯೇಶನ್ ಕಚೇರಿ ಆರಂಭ
Team Udayavani, Aug 26, 2018, 7:00 AM IST
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮರಾಠಗಲ್ಲಿ ಡೆಕ್ಕನ್ ಸಿ ಮಾಲ್ ನಲ್ಲಿ ಫಿಲ್ಮ್
ಬ್ಯುರೋ ಆಫ್ ಕರ್ನಾಟಕ ಅಸೋಸಿಯೇಶನ್‌ನ ನೂತನ ಕಚೇರಿ ಆರಂಭಿಸಲಾಗಿದೆ.
ಈ ಭಾಗದ ಕಲಾವಿದರಿಗೆ ಚಲನಚಿತ್ರ, ಕಿರುಚಿತ್ರ, ಜಾಹೀರಾತುಗಳಲ್ಲಿ ನಟನೆ, ಹಾಡು ಮತ್ತು ನೃತ್ಯದ ಕುರಿತು ಸೂಕ್ತ ತರಬೇತಿ ನೀಡುವ ಮೂಲಕ ಅವಕಾಶ ಕಲ್ಪಿಸಿಕೊಡುವುದು ಇದರ ಮುಖ್ಯ ಉದ್ದೇಶ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದೀಪಕ ಬೋಂಗಾಳೆ ಮಾತನಾಡಿ,ಈಗಾಗಲೇ ಸಂಸ್ಥೆಯಿಂದ ಶೋಮ್ಯಾನ್ ಮಿಡಿಯಾ ಕ್ರಿಯೇಶನ್ ಆ್ಯಂಡ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ 60 ನಿಮಿಷದ ಒಂದು ಮಕ್ಕಳ ಚಲನಚಿತ್ರ ನಿರ್ಮಿಸ ಲಾಗಿದೆ. ಈ ಚಿತ್ರದಲ್ಲಿ ಹು-ಧಾ ಹಾಗೂ ರಾಣೆಬೆನ್ನೂರಿನ ಹೊಸ ಕಲಾವಿದರು, ತಂತ್ರಜ್ಞರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅತಿ ಶೀಘ್ರದಲ್ಲೇ ಅವರೆಲ್ಲ ರನ್ನು ಪರಿಚಯಿಸಿ ಕೊಡಲಾಗುವುದು ಎಂದರು.
ಸ್ಪರ್ಧಾ ಚುಕ್ಕಿ ಗ್ರುಪ್‌ನ ಸಂಪಾದಕ ಸುಧಾಕರ ಖಟಾವಕರ ಶನಿವಾರ ನೂತನ ಕಚೇರಿ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಅರುಣ ಚೌಧರಿ, ನಾಗರತ್ನಾ ಬೋಂಗಾಳೆ, ವನಜಾಕ್ಷಿ ಚೌಧರಿ, ಶೃತಿ ಬೋಂಗಾಳೆ, ಸುನಿತಾ ಚೌಧರಿ, ರೇಣುಕಯ್ಯ ಹಿರೇಮಠ, ಈರಣ್ಣ ಧಾರವಾಡ ಮೊದಲಾದವರು ಇದ್ದರು.
ಹುಬ್ಬಳ್ಳಿಯ ಮರಾಠಗಲ್ಲಿ ಡೆಕ್ಕನ್ ಸಿ ಮಾಲ್‌ನಲ್ಲಿ μಲ್ಮ್ ಬ್ಯುರೋ ಆಫ್ ಕರ್ನಾಟಕ ಅಸೋಸಿಯೇಶನ್ ನೂತನ ಕಚೇರಿಯನ್ನು ಸ್ಪರ್ಧಾ ಚುಕ್ಕಿ ಗ್ರುಪ್‌ನ ಸಂಪಾದಕ ಸುಧಾಕರ ಖಟಾವಕರ ಉದ್ಘಾಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.