![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 9, 2019, 12:07 PM IST
ಹುಬ್ಬಳ್ಳಿ: ಮಹಾನಗರ ಪಾಲಿಕೆ ವತಿಯಿಂದ ರವಿವಾರ ಅವಳಿ ನಗರದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಯಿತು.
ನಾರಾಯಣಪುರ 2ನೇ ಕ್ರಾಸ್‌ನಲ್ಲಿ 905 ಚದುರ ಮೀಟರ್, ಕೆಸಿಡಿ ವೃತ್ತದಿಂದ ಸಪ್ತಾಪುರ ಬಾವಿವರೆಗೆ 170
ಚದುರ ಮೀ., ಎನ್‌ಡಿಆರ್‌ಎಫ್: ಕೆಂಪಗೇರಿ ಹಾಗೂ ಹೊಸಯಲ್ಲಾಪುರ ರಸ್ತೆ 2205 ಚದುರ ಮೀ., ಎನ್‌ಡಿಆರ್‌ಎಫ್: ರಾಮನಗರ ರಸ್ತೆ 40 ಚದುರ ಮೀ., ಪಂಚಾಕ್ಷರಿ ನಗರ 80 ಫೀಟ್ ರಸ್ತೆ 200 ಚದುರ ಮೀ. ಸಾಯಿನಗರ ಮುಖ್ಯರಸ್ತೆ ಹಾಗೂ ಓಂನಗರ ರಸ್ತೆಗಳು 1505 ಚದುರ ಮೀ., ಎನ್‌ಡಿಆರ್‌ಎಫ್: ಬನಶಂಕರಿ ಲೇಔಟ್ 220 ಚದುರ ಮೀ., ಎನ್‌ಡಿಆರ್‌ಎಫ್: ವಾಸವಿನಗರ ಹಾಗೂ ರಾಮಲಿಂಗೇಶ್ವರ ನಗರ 158 ಚದುರ ಮೀ., ಹಾಗೂ 203 ಚದುರ ಮೀ., ಎನ್‌ಡಿಆರ್ ಎಫ್: ಜೋಳದ ಓಣಿ ತುಳಜಾ ಭವಾನಿ ಮಂದಿರದ ಹತ್ತಿರ 230 ಚದುರ ಮೀ. ಎನ್‌ಡಿಆರ್‌ಎಫ್: ಜಗದೀಶ ನಗರ ಹಾಗೂ ಸಿದ್ಧಾರೂಢ ನಗರ 150 ಚದುರ ಮೀ., ಎನ್‌ಡಿಆರ್‌ಎಫ್: ಸೋನಿಯಾನಗರ ಮುಖ್ಯ ರಸ್ತೆ 100 ಚದುರ ಮೀ.ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.