ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ
Team Udayavani, May 16, 2019, 1:26 PM IST
ನವಲಗುಂದ: ಸ್ಥಳೀಯ ಪುರಸಭೆಗೆ ನಾಮಸಲ್ಲಿಕೆಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಒಟ್ಟು 31 ನಾಮಪತ್ರಗಳು ಸಲ್ಲಿಕೆಯಾಗಿವೆ. 5, 6, 11, 14, 15, 21ನೇ ವಾರ್ಡ್‌ಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
1ನೇ ವಾರ್ಡ್: ದಾವಲಬಿ ಗಫಾರಸಾಬ ಮಸಾಯಿಕ (ಕಾಂಗ್ರೆಸ್), ಶಬಿರಾಬೇಗಂ ದಾವಲಸಾಬ ಹುಗ್ಗಿ (ಜೆಡಿಎಸ್); 2ನೇ ವಾರ್ಡ್: ಜೀವನ ರಾಮಚಂದ್ರ ಪವಾರ (ಜೆಡಿಎಸ್), ಮಲ್ಲಿಕಾರ್ಜುನ ಬಸಪ್ಪ ಜಲಾದಿ (ಪಕ್ಷೇತರ); 3ನೇ ವಾರ್ಡ್: ಬಸೀರಅಹ್ಮದ ಇಸ್ಮಾಯಿಲ್ಸಾಬ ಹುನಗುಂದ (ಕಾಂಗ್ರೆಸ್); 4ನೇ ವಾರ್ಡ್: ದಿವಾನಸಾಬ ಮಾಬುಸಾಬ ದೇವರಿಡು (ಜೆಡಿಎಸ್); 7ನೇ ವಾರ್ಡ್: ಹನುಮಂತಪ್ಪ ಲಕ್ಷ್ಮಣ ವಾಲಿಕಾರ(ಜೆಡಿಎಸ್); 8ನೇ ವಾರ್ಡ್: ಶಿವಾನಂದ ಪಕ್ಕೀರಪ್ಪ ತಡಸಿ(ಕಾಂಗ್ರೆಸ್), ಅಡಿವೆಪ್ಪ ಬಸಪ್ಪ ಭಾವಿಕಟ್ಟಿ(ಬಿಜೆಪಿ); 9ನೇ ವಾರ್ಡ್: ದಾದಾಖಲಂದರ ಅಲ್ಲಿಸಾಬ ಜಿಗಳೂರ (ಬಿಜೆಪಿ), ಮೊದಿನಸಾಬ ಮಕ್ತುಂಸಾಬ ಶಿರೂರ(ಜೆಡಿಎಸ್); 10ನೇ ವಾರ್ಡ್: ಹುಚ್ಚಪ್ಪ ಹನುಮಂತಪ್ಪ ಭೋವಿ(ಕಾಂಗ್ರೆಸ್), ಹುಲಗಪ್ಪ ಸಕ್ರಪ್ಪ ಭೋವಿ(ಬಿಜೆಪಿ), ಯಲ್ಲಪ್ಪ ಹನುಮಂತಪ್ಪ ಭೋವಿ(ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.
12ನೇ ವಾರ್ಡ್: ರೇಣುಕಾ ಅಶೋಕ ಭಜಂತ್ರಿ(ಕಾಂಗ್ರೆಸ್); 13ನೇ ವಾರ್ಡ್: ಬಸಲಿಂಗಯ್ಯ ಈರಯ್ಯ ಪೂಜಾರ(ಕಾಂಗ್ರೆಸ್); 16ನೇ ವಾರ್ಡ್: ಮಂಜುಳಾ ಫಕ್ಕಿರಪ್ಪ ಕುರಹಟ್ಟಿ(ಬಿಜೆಪಿ), ಪದ್ಮಾವತಿ ಶಂಕ್ರಪ್ಪ ಪೂಜಾರ(ಕಾಂಗ್ರೆಸ್); 17ನೇ ವಾರ್ಡ್: ಮೈಲಾರಪ್ಪ ಕುಬೇರಪ್ಪ ವೈದ್ಯ ಹಾಗೂ ಜಗದೀಶ ಯಲ್ಲಪ್ಪ ಕಾಡಮ್ಮನವರ(ಜೆಡಿಎಸ್), ರವಿ ಯಲ್ಲಪ್ಪ ದೊಡ್ಡಮನಿ(ಪಕ್ಷೇತರ); 18ನೇ ವಾರ್ಡ್: ಮೌಲಾಸಾಬ ಅಬ್ದುಲ್ಸಾಬ ಶಭಾಜಖಾನ(ಪಕ್ಷೇತರ); 19ನೇ ವಾರ್ಡ್: ಪ್ರಕಾಶ ಬಸಪ್ಪ ಶಿಗ್ಲಿ(ಜೆಡಿಎಸ್); 20ನೇ ವಾರ್ಡ್: ಸಂಗೀತಾ ಸಂಗಪ್ಪ ಗಾಣಿಗೇರ(ಕಾಂಗ್ರೆಸ್); 22ನೇ ವಾರ್ಡ್: ಮಂಜುಳಾಬಾಯಿ ಏಕನಾಥ ಜಾಧವ(ಕಾಂಗ್ರೆಸ್), ಜೈಬುನ್ನಿಸಾ ಬಾಷಾಸಾಬ ಚಾಹುಸೇನ(ಜೆಡಿಎಸ್), ಯಶೋಧಾ ಬಸವರಾಜ ಅಲ್ಲಾಪುರ (ಪಕ್ಷೇತರ); 23ನೇ ವಾರ್ಡ್: ಚಂದ್ರಲೇಖಾ ಹನುಮಂತಪ್ಪ ಮಳಗಿ(ಜೆಡಿಎಸ್) ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ಜೆಡಿಎಸ್ ಪಕ್ಷದಿಂದ ಮಾತ್ರ ಅಭ್ಯರ್ಥಿಗಳಿಗೆ ಬಿ ಫಾರ್ಮ್ ನೀಡಲಾಗಿದೆ. ಹೆಚ್ಚಿನ ಪೈಪೋಟಿಯಲ್ಲಿರುವ ಕಾಂಗೆಸ್ ಹಾಗೂ ಬಿಜೆಪಿಯಲ್ಲಿ ಬಿ ಫಾರ್ಮ್ ನೀಡದೆ ಗೌಪ್ಯತೆ ಕಾಪಾಡಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.