ಧಾರವಾಡ: ಕೋವಿಡ್ 19 ಒಟ್ಟು 8384 ಪ್ರಕರಣಗಳು : 5721 ಜನ ಗುಣಮುಖ ಬಿಡುಗಡೆ
Team Udayavani, Aug 20, 2020, 1:21 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಧಾರವಾಡ : ಜಿಲ್ಲೆಯಲ್ಲಿ ಇಂದು ಕೋವಿಡ್ 19 253 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಒಟ್ಟು ಪ್ರಕರಣಗಳ ಸಂಖ್ಯೆ 8384 ಕ್ಕೆ ಏರಿದೆ. ಇದುವರೆಗೆ 5721 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
2405 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 253 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಉದಯಗಿರಿ ಲಾಸ್ಟ್ ಬಸ್ ಸ್ಟಾಪ್, ಹೊಸಯಲ್ಲಾಪುರ ಬಸದಿ ಓಣಿ,ಸವದತ್ತಿ ರಸ್ತೆಯ ಬಸವ ನಗರ, ಕಲ್ಯಾಣ ನಗರ, ಕಿಲ್ಲೆ ರಸ್ತೆ, ಪೊಲೀಸ್ ಹೆಡ್ ಕ್ವಾರ್ಟರ್ಸ್, ಪುಡಕಲಕಟ್ಟಿ, ಯಾದವಾಡ,ಕುಂಬಾರ ಓಣಿ, ಶಕ್ತಿಕಾಲೋನಿ, ಮಾಳಮಡ್ಡಿ, ನರೇಂದ್ರ, ಹಾರೋಬೆಳವಡಿ, ಸಾಧನಕೇರಿ,ಸನ್ಮತಿನಗರ, ಭಾರತಿ ನಗರ,ಮಾಳಾಪುರ, ಲಕ್ಕಮನಹಳ್ಳಿ, ಜಿಲ್ಲಾ ಆಸ್ಪತ್ರೆ,ಸಾರಸ್ವತಪುರ, ಗಾಂಧಿ ಚೌಕ್, ಟಿಕಾರೆ ರಸ್ತೆ, ನಾರಾಯಣಪುರ ಪಾರ್ಕ್, ಮಾಳಾಪುರ ಶರೇವಾಡ ಓಣಿ, ಸಪ್ತಾಪೂರದ ಮಿಚಗಿನ್ ಕಂಪೌಂಡ್, ಸಂಪಿಗೆ ನಗರ ಕೆಎಚ್‍ಬಿ ಕಾಲೋನಿ, ಕೇಶವ ನಗರ, ಸತ್ತೂರಿನ ಎಸ್‍ಡಿಎಂ ಆಸ್ಪತ್ರೆ, ವನಸಿರಿ ನಗರ, ನವಲೂರು ಜಗದಳ್ಳಿ ಓಣಿ, ಚರಂತಿಮಠ ಗಾರ್ಡನ್, ಮೆಹಬೂಬ ನಗರ, ದಾನೇಶ್ವರಿ ನಗರ. ಕೋಟೂರ ಗ್ರಾಮ, ಸಿಬಿಟಿ ಹತ್ತಿರ, ಗಾಂಧಿನಗರ, ಮೃತ್ಯುಂಜಯ ನಗರ, ಮರಾಠ ಕಾಲೋನಿ, ಮಂಗಳವಾರ ಪೇಟ, ಮನಗುಂಡಿ ಗ್ರಾಮ, ಟೋಲ್‍ನಾಕಾ, ಯಾದವಾಡ,ಶ್ರೀನಗರ ಕ್ರಾಸ್,ಕುರವಿನಕೊಪ್ಪ,ಉಪ್ಪಿನ ಬೆಟಗೇರಿ,ಕಲಘಟಗಿ ರಸ್ತೆಯ ಕಕ್ಕಯ್ಯ ನಗರ, ಎಲ್ ಐಸಿ,ಹೆಬ್ಬಳ್ಳಿ ಗ್ರಾಮ, ಕೊಪ್ಪದಕೇರಿ, ಮಲ್ಲಿಗವಾಡ, ತಿಮ್ಮಾಪುರ, ಗರಗ ರಸ್ತೆ, ರಾಜನಗರ, ಬೆಟಗೇರಿ ಹೊಸಪೇಟೆ ಓಣಿ, ಕಾಮನಕಟ್ಟಿ, ಹೆಬ್ಬಳ್ಳಿ ರಸ್ತೆ, ನೆಹರು ನಗರ, ಮದಿಹಾಳ, ರಾಯಾಪುರದ ಗಾರ್ಮೆಂಟ್ಸ್ ಫ್ಯಾಕ್ಟರಿ,
ಹುಬ್ಬಳ್ಳಿ ತಾಲೂಕು: ವೀರಾಪುರ ಓಣಿ, ತತ್ವದರ್ಶ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ ಕ್ವಾರ್ಟರ್ಸ್, ಆನಂದ ಹಾಸ್ಪಿಟಲ್,ಸದಾಶಿವ ಕಾಲೋನಿ,ಶಿರೂರ ಪಾರ್ಕ್,ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಹತ್ತಿರ, ವಿದ್ಯಾನಗರದ ಉಣಕಲ್ ಕ್ರಾಸ್,ಆರ್ ಎನ್ ಎಸ್ ಮೋಟರ್ಸ್, ಗಾಮನಗಟ್ಟಿ ದೇಸಾಯಿ ನಗರ, ಈಶ್ವರ ನಗರ, ವರೂರ, ಭೈರಿದೇವರಕೊಪ್ಪ ಹತ್ತಿರ, ದೇಶಪಾಂಡೆ ನಗರದ ಮರಾಠಿ ನಗರ,ಗೊಪ್ಪನಕೊಪ್ಪ, ದಾನೇಶ್ವರಿ ಕಾಲೋನಿ, ಲಕ್ಷ್ಮೀ ನಗರ, ವಿದ್ಯಾನಗರ, ಗೋಕುಲ ರಸ್ತೆ, ವಾಸವಿ ನಗರ, ಬಸವೇಶ್ವರ ನಗರ, ವಿಶ್ವೇಶ್ವರ ನಗರ, ಎಪಿಎಂಸಿ ಈಶ್ವರ ನಗರ, ಹಳೆ ಹುಬ್ಬಳ್ಳಿ, ಹೊಸೂರ ಎಂ.ಎಂ. ಜೋಶಿ ಆಸ್ಪತ್ರೆ, ಬೂಸಪೇಟ ಅಕ್ಕಿಹೊಂಡ, ಆನಂದ ನಗರ, ರೇಣುಕಾ ನಗರ, ದೇವಾಂಗಪೇಟ, ತಿರಮಲಕೊಪ್ಪ, ನವನಗರ, ಬೈಲಪ್ಪನವರ್ ನಗರ, ಸಿಲ್ವರ್ ಟೌನ್, ಅಮರಗೋಳದ ಫ್ಲೋರಾ ಪಾರ್ಕ, ಫಾರೆಸ್ಟ್ ಕಾಲೋನಿ, ಬಿಆರ್ ಟಿಎಸ್ ಡಿಪೋ, ಎಸ್.ಎಂ. ಕೃಷ್ಣ ನಗರ, ಪಂಚಾಕ್ಷರಿ ನಗರ, ರಾಜೀವ ನಗರ, ಭಂಡಿವಾಡ, ವಿಜಯ ನಗರ, ಅಲ್ಕಾಪುರಿ ಲೇಔಟ ನವೀನ ಪಾರ್ಕ, ಕೇಶ್ವಾಪುರದ ಪಾಟೀಲ ಚಾಳ, ವಾಳ್ವೇಕರ್ ಪ್ಲಾಟ್,ಹಸ್ತಿನಾಪುರ,ರೈಲ್ವೇ ಕ್ವಾರ್ಟರ್ಸ್, ಹೀರೆಮಠ ಚಾಳ, ನೇಕಾರ ನಗರ, ಅರವಿಂದ ನಗರ, ಬೆಂಗೇರಿಯ ಗಾಯತ್ರಿ ಕಾಲೋನಿ, ಆರ್.ಸಿ. ಕಾಲೋನಿ, ಸಿದ್ದೇಶ್ವರ ನಗರ, ರೈಲ್ ನಗರ, ನೆಹರು ನಗರ ಹತ್ತಿರ,ಹೊಸಟ್ಟಿ ಬಸವನ ಗುಡಿ ಹತ್ತಿರ,ಗೋಕುಲ ರಸ್ತೆಯ ಕಲ್ಲೂರ ಲೇಔಟ್,ಚೇತನಾ ಕಾಲೋನಿ,ಆದರ್ಶ ನಗರ,ವಿಶಾಲ ನಗರ,ಬ್ಯಾಹಟ್ಟಿಯ ಗಾಣಗೇರ ಓಣಿ,ಕೋಳಿವಾಡ ಕಲ್ಮೇಶ್ವರ್ ಓಣಿ,ಅಮರಗೋಳದ ದೇಸಾಯಿ ಪ್ಲಾಟ್ ಹತ್ತಿರ,ಕಿಮ್ಸ್ ಆಸ್ಪತ್ರೆ,
ಕಲಘಟಗಿ ತಾಲೂಕಿನ: ಗಳಗಿಹುಲಕೊಪ್ಪ, ಗಂಜಿಗಟ್ಟಿಯ ಬರದೂರ ಓಣಿ, ಮಾಚಾಪುರ ತಾಂಡ, ಮಲಕನಕೊಪ್ಪ,ಅಗಡಿ ತಾಂಡಾ, ಕಲಕುಂದಿ,ಗಂಬ್ಯಾಪುರ,ಹೊರಕೇರ,ಹುಲಿಕಟ್ಟಿ,
ನವಲಗುಂದ ತಾಲೂಕಿನ: ನವಲಗುಂದ ಓಣಿ, ತಿರ್ಲಾಪುರ, ಹೆಬ್ಬಾಳ, ಶರೇವಾಡ, ಕರ್ಲವಾಡ, ಶಲವಡಿ ವಗ್ಗರ ಓಣಿ,ಅಳಗವಾಡಿಯ ಬಸ್ ನಿಲ್ದಾಣದ ಹತ್ತಿರ,ಶ್ಯಾನುಭೋಗರ ಓಣಿ,ಭೋಗಾನೂರದ ಗೌಡರ್ ಓಣಿ,ಭದ್ರಾಪುರ ಇಂದಿರಾನಗರ,ಸಾಸ್ವಿಹಾಳ,ಶಿರೂರ.
ಕುಂದಗೊಳ ತಾಲೂಕಿನ: ಕುಲಕರ್ಣಿ ಗಲ್ಲಿ, ಗುಡಗೇರಿಯ ಬೆಟದೂರು ಓಣಿ,ಇನಾಮಕೊಪ್ಪ.
ಬೆಳಗಾವಿ ಜಿಲ್ಲೆಯ : ಸವದತ್ತಿ ತಾಲೂಕಿನ ಶಿಂಗಾರಗೊಪ್ಪ,
ಹಾವೇರಿ ಜಿಲ್ಲೆಯ : ರಾಣೆಬೆನ್ನೂರ, ಕಬ್ಬೂರ ಪೊಲೀಸ್ ಕ್ವಾಟರ್ರ್ಸ್ ಹತ್ತಿರ, ಬ್ಯಾಡಗಿ ವಿನಾಯಕ ನಗರ, ಶಿಗ್ಗಾಂವ ಬಂಕಾಪುರ, ದೇವಿಹೊಸೂರ,ಶಿಶುವಿನಹಾಳ.
ಬಾಗಲಕೋಟಿ ಜಿಲ್ಲೆಯ: ಬನಹಟ್ಟಿಯ ಮಂಗಳವಾರ ಪೇಟೆ,
ಕೊಪ್ಪಳ ಜಿಲ್ಲೆಯ : ಕುಷ್ಟಗಿ ಕಂದಕೂರಿನಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.