![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 2, 2018, 5:46 PM IST
ಐಗಳಿ: ಸಮೀಪದ ಬಾಡಗಿ ಗ್ರಾಮ ಹನುಮಾನ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ಅಂತರ್ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗಳು ಜನಮನ ಸೆಳೆದವು. ಕುಸ್ತಿ ಪಂದ್ಯಾವಳಿಗೆ ಸಮಾಜ ಸೇವಕ ಮಹಾವೀರ ಪಡನಾಡ ಭೂಮಿಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಿಗದಿ ಪಡಿಸಿದ್ದ 31 ಜೋಡಿ ಕುಸ್ತಿಗಳಲ್ಲಿ ಪೈಲ್ವಾನರಾದ ಅತೀಶ ಮೋರೆ, ಸುಧಾಕರ ಗುಂಡ, ಬಾವುಸಾಬ ಪಾಟೀಲ ಹಾಗೂ ತಾನಾಜಿ ವೀರಕರ ಸೇರಿದಂತೆ ಹಲವಾರು ಕುಸ್ತಿ ಆಟಗಾರರ ಭಾಗವಹಿಸಿದ್ದರು.
ಆಟಗಳ ನಿರ್ಣಾಯಕರಾಗಿ ಅಪ್ಪಾಸಾಬ ಆಲಗುರ, ರಾಮಣ್ಣ ಹುನ್ನೂರ, ಸಿದ್ದು ಹಳ್ಳಿ ಕಾರ್ಯ ನಿರ್ವಹಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕುಸ್ತಿ ಪಂದಾವಳಿಗಳನ್ನು ಸಂಘಟಿಸಿ ಮುನ್ನಡೆಸಿಕೊಂಡು ಬರುತ್ತಿರುವ ಬಾಡಗಿ ಗ್ರಾಮ ಹನುಮಾನ ಸೇವಾ ಸಮಿತಿ ಕಾರ್ಯಕ್ಕೆ ನೂರಾರು ಅಭಿಮಾನಿಗಳು ತನು ಮನ ಧನದ ಸಹಾಯ ನೀಡಿ ಪ್ರೋತ್ಸಾಹಿಸಿದರು. ಮಲ್ಲು ಢಂಗಿ, ಮನೋಹರ ಜಂಬಗಿ, ರಾಮು ಹುನ್ನೂರ, ಸಾಬು ತೇಲಿ, ಶಿವಾನಂದ ನೇಮಗೌಡ, ಭೀಮು ಢಂಗಿ, ಸತ್ಯಪ್ಪ ಬಿರಾದಾರ, ಭೀಮು ಚಮಕೇರಿ, ಸಿದ್ದು ದಳವಾಯಿ ಇತರರು ಇದ್ದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.