24 ಪ್ರದೇಶಗಳು ಕಂಟೈನ್ಮೆಂಟ್: ಡಿಸಿ
Team Udayavani, Jul 20, 2020, 11:14 AM IST
ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಸಕಾರಾತ್ಮಕ ಕಂಡುಬಂದಿರುವ 24 ಪ್ರದೇಶಗಳನ್ನು ಪ್ರತಿಬಂಧಿತ ಪ್ರದೇಶಗಳನ್ನಾಗಿ ಘೋಷಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.
ಗದಗ ತಾಲೂಕು ಮುಳಗುಂದ ಪಪಂನ ಹಳೇವಾಡಾ ಓಣಿ, ಶೀತಾಲಹರಿ ಗ್ರಾಮ 1, 2, 3,4, 5, 6 ಮತ್ತು 7ರ ಪ್ರದೇಶ, ನಾಗಾವಿ ಗ್ರಾಪಂ ವಾರ್ಡ್ ನಂ. 2, ಚೆನ್ನಬಸಪ್ಪ ಅಜ್ಜನಮಠ ಪ್ರದೇಶ, ಹರ್ತಿ ಗ್ರಾಪಂ ವಾರ್ಡ್ ನಂ.1 ಕಣವಿ ಗ್ರಾಮದ ದೇಶಪಾಂಡೆ ಪ್ರದೇಶ, ಬೆಳದಡಿ ಗ್ರಾಪಂ ವಾರ್ಡ್ ನಂ. 5 ಕಬಲಾಯತಕಟ್ಟಿ ಗ್ರಾಮ, ನರಗುಂದ ಪುರಸಭೆ ವಾರ್ಡ್ ನಂ.3 ಹೊರಕೇರಿ ಓಣಿ, ವಾರ್ಡ್ ನಂ.7 ಕೆಂಪಗಸಿ, ವಾರ್ಡ್ ನಂ. 8 ಚಿನಿವಾಲಗಟ್ಟಿ ಓಣಿಯನ್ನು ಕಂಟೈನ್ಮೆಂಟ್ ಎಂದು ಘೋಷಿಸಲಾಗಿದೆ. ಲಕ್ಷ್ಮೇಶ್ವರ ಪುರಸಭೆ ವಾರ್ಡ್ ನಂ.16 ವಾಯವ್ಯ ಸಾರಿಗೆ ಡಿಪೋ ಸುತ್ತಲಿನ ಪ್ರದೇಶ, ರೋಣ ಪುರಸಭೆ ವಾರ್ಡ್ ನಂ.17 ಕುರುಬರ ಗಲ್ಲಿ, ಶಂಬರಚಾಳ, ಜನತಾ ಪ್ಲಾಟ್ ಹಾಗೂ ಗದಗ- ಬೆಟಗೇರಿ ನಗರಸಭೆ ವಾಡ್ ನಂ.21 ಕುಂಬಾರ ಓಣಿ, ವಾರ್ಡ್ ನಂ.33 ಜಾಕೀರಹುಸೇನ ಕಾಲೋನಿ, ವಾರ್ಡ್ ನಂ. 11 ಸವಡಿ ಪ್ಲಾಟ್ಸ್ ಮತ್ತು ನಿಸರ್ಗ ಬಡಾವಣೆ, ವಾರ್ಡ್ ನಂ. 27 ವೆಂಕಟೇಶ ಟಾಕೀಜ್ ಹಿಂದುಗಡೆ ಮತ್ತು ಅಣ್ಣೀಗೇರಿ ಗಾರ್ಡನ್ ಹತ್ತಿರದ ಪ್ರದೇಶದ ಸುತ್ತಲಿನ 100 ಮೀ. ವ್ಯಾಪ್ತಿಯನ್ನು ಪ್ರತಿಬಂ ಧಿತ ಹಾಗೂ ನಗರ ವ್ಯಾಪ್ತಿಯ ಸುತ್ತಲಿನ 5 ಕಿ.ಮೀ, ಗ್ರಾಮೀಣ ಭಾಗದ 7 ಕಿ.ಮೀ. ಪ್ರದೇಶ ಪ್ರತಿಬಂಧಿ ತವೆಂದು ಘೋಷಿಸಲಾಗಿದೆ.
9 ಪ್ರದೇಶಗಳ ನಿರ್ಬಂಧ ತೆರವು: ಸೋಂಕು ಕಂಡು ಬಂದ ಬಳಿಕ ನಿಗದಿತ ಅವಧಿಯಲ್ಲಿ ಹೊಸ ಪ್ರಕರಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ವಿವಿಧ 9 ನಿರ್ಬಂಧಿತ ಪ್ರದೇಶ ಮುಕ್ತಗೊಳಿಸಿ ಸಾಮಾನ್ಯ ವಲಯಗಳನ್ನಾಗಿ ಪರಿವರ್ತಿಸಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.