ಜಿಲ್ಲೆಯಲ್ಲಿ 88 ಜನರಿಗೆ ಸೋಂಕು ದೃಢ
Team Udayavani, Aug 3, 2020, 12:48 PM IST
ಗದಗ: ಜಿಲ್ಲೆಯಲ್ಲಿ ರವಿವಾರಿ 88 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1568ಕ್ಕೆ ಏರಿದೆ. ಆ ಪೈಕಿ ರವಿವಾರ 6 ಜನರು ಸೇರಿದಂತೆ 540 ಜನರು ಗುಣಮುಖರಾಗಿದ್ದಾರೆ, ಇನ್ನುಳಿದಂತೆ 991 ಜನ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ತಾಲೂಕುವಾರು ವಿವರ: ಗದಗ-27, ಮುಂಡರಗಿ-17, ನರಗುಂದ-16, ರೋಣ-14, ಶಿರಹಟ್ಟಿ-12 ಹಾಗೂ ಹೊರಜಿಲ್ಲೆಯ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಆ ಪೈಕಿ ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ರಿಂಗ್ ರಸ್ತೆ, ವಕ್ಕಲಗೇರಿ ಓಣಿ, ರೈಲು ನಿಲ್ದಾಣದ ಹತ್ತಿರ, ಕುಂಬಾರ ಓಣಿ ಬೆಟಗೇರಿ, ಹೊಸಪೇಟ ಚೌಕ, ಸಂಭಾಪುರ ಪೊಲೀಸ್ ಕ್ವಾಟರ್ಸ್,ಕಾಗದಗೇರಿ ಓಣಿ, ಗಂಗಾಪುರ ಪೇಟ, ಹುಡ್ಕೊà ಕಾಲನಿ, ಬಾಲಕಿಯರ ಬಾಲಮಂದಿರ, ಸಂಭಾಪುರ ರಸ್ತೆ, ಎ.ಪಿ.ಎಂ.ಸಿ. ಯಾರ್ಡ್, ಜಿಮ್ಸ್ ಹಾಸ್ಟೆಲ್, ಕುರಹಟ್ಟಿ ಪೇಟ, ಕೇಶವ ನಗರ, ಹಾತಲಗೇರಿ ನಾಕಾ, ನೇಕಾರ ಕಾಲನಿ, ವಿವೇಕಾನಂದ ನಗರ, ಗದಗ ತಾಲೂಕಿನ ಹುಲಕೋಟಿ, ಕುರ್ತಕೋಟಿ, ಮುಳಗುಂದ, ನರಗುಂದ ಪಟ್ಟಣದ ಕಲಕೇರಿ ಓಣಿ, ಗುರ್ಲಕಟ್ಟಿ ಓಣಿ, ಕುರ್ಲಗೇರಿ ಓಣಿ, ನರಗುಂದ ತಾಲೂಕಿನ ಕೊಣ್ಣೂರ, ಹುಣಶಿಕಟ್ಟಿ, ಬೈರನಹಟ್ಟಿ, ರೋಣ ಪಟ್ಟಣದ ಗುರುಭವನ ಹತ್ತಿರ, ಹೊರಪೇಟ ಓಣಿ, ರೋಣ ತಾಲೂಕಿನ ಹೊಳೆಆಲೂರ, ಪಿ.ಎಚ್.ಸಿ ಕ್ವಾಟರ್ಸ್ ಹಿರೇಹಾಳ, ಹಡಗಲಿ, ಸೂಡಿ, ಮುಶಿಗೇರಿ, ನಿಡಗುಂದಿ ಪಿ.ಎಚ್.ಸಿ. ಕ್ವಾಟರ್ಸ್, ಮುಂಡರಗಿ ಪಟ್ಟಣದ ವಿದ್ಯಾನಗರ, ಮುಂಡರಗಿ, ಮಲ್ಲಿಕಾರ್ಜುನಪುರ, ಭಜಂತ್ರಿ ಓಣಿ, ಪೋಸ್ಟ್ ಆಫೀಸ್ ಹತ್ತಿರ, ಎ.ಡಿ. ನಗರ, ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಕೋಟಬಾಗಿ, ನಾಗರಹಳ್ಳಿ, ಹಮ್ಮಗಿ, ಡಂಬಳ, ಶಿರಹಟ್ಟಿ, ಕೋಟಿ ಓಣಿ, ಶಿರಹಟ್ಟಿ ತಾಲೂಕಿನ ಶಿಗ್ಲಿ, ರಾಮಗೇರಿ, ಲಕ್ಷ್ಮೇಶ್ವರ ಪಟ್ಟಣದ ಸಮಗಾರ ಓಣಿ, ಸುಣಗಾರ ಓಣಿ, ಬಸ್ತಿ ಬಣ, ಗಜೇಂದ್ರಗಡದ ಜವಳಿ ಪ್ಲಾಟ್, ಬಸವೇಶ್ವರ ನಗರ, ಅಥಣಿ ತಾಲೂಕಿನ ಹುಲಗಬಲ್ ಗ್ರಾಮ, ಬಾಗಲಕೋಟ ಜಿಲ್ಲೆಯ ಇಲಕಲ್ ಭಾಗದ ಜನರಿಗೆ ಕೋವಿಡ್ ಸೋಂಕು ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.