ಮತ್ತೆ 73 ಜನರಿಗೆ ತಗುಲಿದ ಸೋಂಕು
Team Udayavani, Jul 29, 2020, 1:50 PM IST
ಗದಗ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 73 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1140ಕ್ಕೆ ಏರಿಕೆಯಾಗಿದೆ. ಈ ವರೆಗೂ ಒಟ್ಟು 25 ಜನ ಮೃತಪಟ್ಟಿದ್ದು 677 ಸಕ್ರಿಯ ಪ್ರಕರಣಗಳಿವೆ.
ಎಲ್ಲೆಲ್ಲಿ ಸೋಂಕು?: ಗದಗ-ಬೆಟಗೇರಿಯ ಕುರಟ್ಟಿ ಪೇಟ್, ಹುಡ್ಕೋ, ಮಕಾನಗಲ್ಲಿ, ಕಳಸಾಪುರ ರೋಡ ರಿಂಗ್ ರಸ್ತೆ, ರಾಜೀವ್ ಗಾಂಧಿ ನಗರ, ರಂಗನವಾಡಾ, ಯಲಿಗಾರ ಪ್ಲಾಟ್, ಕುಷ್ಟಗಿ ಚಾಳ, ಶಹಾಪುರ ಪೇಟೆ, ಹಾಳದಿಬ್ಬ ಓಣಿ (ವಾರ್ಡ್-19), ಬೆಟಗೇರಿ, ಟ್ಯಾಗೋರ್ ರಸ್ತೆ, ಈಶ್ವರ ಬಡಾವಣೆ, ಸಂಭಾಪುರ ಪೊಲೀಸ್ ಕ್ವಾಟರ್ಸ್, ಕರಿಯಮ್ಮಕಲ್ಲು ಬಡಾವಣೆ, ಕಿಲ್ಲಾ ಓಣಿ, ಎಸ್.ಎಂ. ಕೃಷ್ಣಾ ನಗರ, ಗದಗ ತಾಲೂಕಿನ ಅಂತೂರ ಬೆಂತೂರ, ಕುರ್ತಕೋಟಿ (ಲಕ್ಷ್ಮೀ ದೇವಾಲಯ ಹತ್ತಿರ), ಹುಲಕೋಟಿ, ಹುಲಕೋಟಿ ಅಧ್ಯಾಪಕನಗರ, ಜನತಾ ಪ್ಲಾಟ್, ಶಿರಹಟ್ಟಿ ಪಟ್ಟಣದ ಪೊಲೀಸ್ ಸ್ಟೇಶನ್ ರಸ್ತೆ, ತಾಲೂಕಿನ ರಾಮಗೇರಿ, ಯಳವತ್ತಿ, ರೋಣ ಪಟ್ಟಣದ ಪಂಚಾಯತಿ ಹತ್ತಿರ, ಶಾಂತಿನಗರ, ಕುರುಬಗಲ್ಲಿ, ತಾಲೂಕಿನ ಹೊಳೆ ಆಲೂರ, ಬೆಳವಣಕಿ, ಮುಗಳಿಕ್ರಾಸ್ ಕೊತಬಾಳ, ಇಟಗಿ ಹಾಗೂ ನರಗುಂದ ಪಟ್ಟಣದ ಅರ್ಬಾನ್ ಓಣಿ, ತಾಲೂಕಿನ ಮದಗುಣಕಿ, ಜಾಲವಾಡಗಿ, ಕಸಬಾ ನರಗುಂದ, ಮುಂಡರಗಿ ಪಟ್ಟಣದ ಎ.ಡಿ. ನಗರ, ಬಸವೇಶ್ವರನಗರ, ತಾಲೂಕಿನ ಬರದೂರ, ಕೊರ್ಲಳ್ಳಿ, ಬೂದಿಹಾಳ, ಹಿರೇವಡ್ಡಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಹಳ್ಳದಕೇರಿ, ಗಜೇಂದ್ರಗಡ ಪೊಲೀಸ್ ಕ್ವಾಟರ್ಸ್ ಭಾಗ ಸೇರಿದಂತೆ ಜಿಲ್ಲೆಯ ಒಟ್ಟು 73 ಜನರಿಗೆ ಕೋವಿಡ್ ಸೋಂಕು ಖಚಿತವಾಗಿದೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.