ಮತ್ತೆ 114 ಜನರಿಗೆ ಸೋಂಕು ದೃಢ
Team Udayavani, Aug 21, 2020, 3:46 PM IST
ಗದಗ: ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 114 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,604ಕ್ಕೆ ಏರಿಕೆಯಾಗಿವೆ. ಈ ಪೈಕಿ ಒಟ್ಟು 2456 ಜನರು ಗುಣಮುಖರಾಗಿದ್ದು, 1086 ಜನರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ವೀರನಾರಾಯಣ ದೇವಸ್ಥಾನದ ಹತ್ತಿರ, ವಕ್ಕಲಗೇರಿ ಓಣಿ, ಸಾಲ ಓಣಿ, ಶರಣಬಸವೇಶ್ವರ ನಗರ, ಟೆಂಗಿನಕಾಯಿ ಬಜಾರ, ಬನಶಂಕರಿ ಬಡಾವಣೆ, ಅಂಬಾಭವಾನಿ ದೇವಸ್ಥಾನ ಹತ್ತಿರ, ಕಳಸಾಪುರ, ಕಟಗೇರಿ ಓಣಿ, ಹುಡ್ಕೊà ಕಾಲೋನಿ, ಕೆಎಚ್‌ಬಿ ಕಾಲೋನಿ, ಟರ್ನಲ್ ಪೇಟ, ಮುಳಗುಂದ ನಾಕಾ, ಪುಟ್ಟರಾಜ ನಗರ, ನೇಕಾರ ಕಾಲನಿ, ರಂಗಪ್ಪಜ್ಜನ ಮಠದ ಹತ್ತಿರ, ವಕೀಲ ಚಾಳ, ಅಬ್ಬಿಗೇರಿ ಕಾಂಪೌಂಡ್, ಗಂಜಿ ಬಸವೇಶ್ವರ ವೃತ್ತ, ಜಿಲ್ಲಾ ಕ್ರೀಡಾಂಗಣದ ಹತ್ತಿರ, ಪಂಚಾಕ್ಷರಿ ನಗರ, ಗೌಡರ ಓಣಿ, ಸಿದ್ಧಲಿಂಗ ನಗರ, ಆರ್.ಕೆ. ನಗರ, ಖಾನತೋಟ, ಜಿಲ್ಲಾ ಸಮೀಕ್ಷಣಾ ಧಿಕಾರಿಗಳ ಕಚೇರಿ, ಗದಗ ತಾಲೂಕಿನ ಹುಲಕೋಟಿ, ಚಿಂಚಲಿ, ಮಲ್ಲಸಮುದ್ರ, ಮುಳಗುಂದ, ಬಿಂಕದಕಟ್ಟಿ, ನೀರಲಗಿಯಲ್ಲಿ ಸೋಂಕು ದೃಢಪಟ್ಟಿದೆ.
ನರಗುಂದ ಪಟ್ಟಣದ ಕಸಬಾ ನರಗುಂದ, ಎನ್‌ಎಚ್‌ಟಿ ಮಿಲ್, ಶಿರೋಳ ಆಸ್ಪತ್ರೆ ಹತ್ತಿರ, ನರಗುಂದ ತಾಲೂಕಿನ ಕೊಣ್ಣೂರ, ಶಿರೋಳ, ರೋಣ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಹತ್ತಿರ, ರೋಣ ತಾಲೂಕಿನ ಯಾವಗಲ್, ಹೊಳೆಆಲೂರ, ಮೆಣಸಗಿ, ಬೆಳವಣಕಿ, ಮುಶಿಗೇರಿ, ಹಿರೇಮಣ್ಣೂರ, ಶಿರಹಟ್ಟಿ, ಶಿರಹಟ್ಟಿ ಪಟ್ಟಣದ ನವನಗರ, ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣ, ಮುಂಡರಗಿ ಪಟ್ಟಣದ ಎ.ಬಿ. ನಗರ, ತಾಲೂಕಿನ ಯಕ್ಲಾಸಪುರ, ಕಲಕೇರಿ, ಡಂಬಳ, ಹಮ್ಮಗಿ, ಬರದೂರ, ಬೂದಿಹಾಳ, ಗಜೇಂದ್ರಗಡ ಹಿರೇಮನಿ ಪ್ಲಾಟ್ ನಿವಾಸಿಗಳಿಗೆ ಸೋಂಕು ತಗುಲಿದೆ.
ಮೂವರು ಬಲಿ: ಗದಗ-ಬೆಟಗೇರಿ ನಿವಾಸಿ 45 ವರ್ಷದ ವ್ಯಕ್ತಿ (ಪಿ-241910), 84 ವರ್ಷದ ವೃದ್ಧ (ಪಿ-236043) ,ಕೊಪ್ಪಳದಗೊರಲ್ಲಕೊಪ್ಪ ನಿವಾಸಿ 68 ವರ್ಷದ ಮಹಿಳೆ(ಪಿ-231282) ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.