ಮತ್ತೆ 30 ಜನರಿಗೆ ಕೋವಿಡ್ ಸೋಂಕು
Team Udayavani, Jul 21, 2020, 9:17 AM IST
ಗದಗ: ಜಿಲ್ಲೆಯಲ್ಲಿ ಸೋಮವಾರ 30 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 613ಕ್ಕೆ ಏರಿಕೆಯಾಗಿದೆ. 590 ಜನರ ವರದಿ ಬರುವುದು ಬಾಕಿಯಿದ್ದು, 373 ಸಕ್ರಿಯ ಪ್ರಕರಣಗಳಿವೆ.
ಸೋಂಕಿನ ಪತ್ತೆ ಕಾರ್ಯ: ತಾಲೂಕಿನ ಮಲ್ಲಸಮುದ್ರ ನಿವಾಸಿ 46 ವರ್ಷದ ಪುರುಷ(ಜಿಡಿಜಿ-498), 45 ವರ್ಷದ ಮಹಿಳೆ ( ಜಿ ಡಿ ಜಿ – 6 1 9 ) , ಹುಲಕೋಟಿ ಗ್ರಾಮದ ನಿವಾಸಿ 41 ವರ್ಷದ ಪುರುಷ (ಜಿಡಿಜಿ-585), ಜಿಮ್ಸ್ ಕ್ವಾಟರ್ಸ್ ನಿವಾಸಿ 80 ವರ್ಷದ ಪುರುಷ (ಜಿಡಿಜಿ-620), 60 ವರ್ಷದ ಮಹಿಳೆ (ಜಿಡಿಜಿ-621), ನರಗುಂದ ವಿನಾಯಕ ನಗರ ನಿವಾಸಿ 24 ವರ್ಷದ ಮಹಿಳೆ (ಜಿಡಿಜಿ-637) ಸೋಂಕು ಕಂಡುಬಂದಿದ್ದು, ಪತ್ತೆ ಕಾರ್ಯ ನಡೆದಿದೆ.
ಕೆಮ್ಮು-ಜ್ವರದಿಂದ ಸೋಂಕು: ನರಗುಂದದ ಗಾಡೋ ಓಣಿ ನಿವಾಸಿ 28 ವರ್ಷದ ಪುರುಷ (ಜಿಡಿಜಿ-617), ಗದಗ ನಗರದ ಜವಳ ಗಲ್ಲಿ ನಿವಾಸಿ 42 ವರ್ಷದ ಮಹಿಳೆ (ಜಿಡಿಜಿ-618), ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ 51 ವರ್ಷದ ಪುರುಷ (ಜಿಡಿಜಿ-622), 46 ವರ್ಷದ ಮಹಿಳೆ (ಜಿಡಿಜಿ-623), ಬೆಟಗೇರಿಯ ಶಿವಾಜಿನಗರ ನಿವಾಸಿ 42 ವರ್ಷದ ಪುರುಷ (ಜಿಡಿಜಿ-628), ಬೆಟಗೇರಿಯ ಹೆಲ್ತ್‌ಕ್ಯಾಂಪ್ ನಿವಾಸಿ 60 ವರ್ಷದ ಮಹಿಳೆ (ಜಿಡಿಜಿ-631), ಹಿರೇಹಾಳ ನಿವಾಸಿ 38 ವರ್ಷದ ಪುರುಷ (ಜಿಡಿಜಿ-633), ಗದಗ ನಗರದ ಹುಡ್ಕೊà ಕಾಲೋನಿ 35 ವರ್ಷದ ಪುರುಷ (ಜಿಡಿಜಿ-639), 33 ವರ್ಷದ ಮಹಿಳೆ (ಜಿಡಿಜಿ-640), 8 ವರ್ಷದ ಬಾಲಕಿ (ಜಿಡಿಜಿ-641), 53 ವರ್ಷದ ಮಹಿಳೆ (ಜಿಡಿಜಿ-642), ಮಳವಾಡ ಗ್ರಾಮದ 32 ವರ್ಷದ ಪುರುಷ (ಜಿಡಿಜಿ-643), ಗದಗ ನಗರದ ರಾಜೀವ್ ಗಾಂಧಿ ನಗರ ನಿವಾಸಿ 42 ವರ್ಷದ ಮಹಿಳೆ (ಜಿಡಿಜಿ-644) ಹಾಗೂ ಉಸಿರಾಟದ ತೊಂದರೆಯಿಂದ ಗದಗ ನಗರದ ರೆಹಮಾನಿ ಮಜೀದ್‌ಹತ್ತಿರ ನಿವಾಸಿ 40 ವರ್ಷದ ಪುರುಷ (ಜಿಡಿಜಿ-635) ಸೋಂಕು ಇರುವುದು ಖಚಿತವಾಗಿದೆ.
ಪ್ರಯಾಣದಿಂದ ಸೋಂಕು: ಪ್ರಯಾಣದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ 22 ವರ್ಷದ ಪುರುಷ (ಜಿಡಿಜಿ-624), ಅಂತಾರಾಜ್ಯ ಪ್ರಯಾಣ ಹಿನ್ನೆಲೆಯಲ್ಲಿ ಹಾತಲಗೇರಿ ನಾಕಾ ನಿವಾಸಿ 24 ವರ್ಷದ ಪುರುಷ (ಜಿಡಿಜಿ-626), ರಾಜೂರು ನಿವಾಸಿ 40 ವರ್ಷದ ಪುರುಷ (ಜಿಡಿಜಿ-634) ಕೊರೊನಾ ವೈರಸ್ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
ಗದಗ: ರುದ್ರಭೂಮಿಗೆ ತೆರಳಲು ರಸ್ತೆಗಳದ್ದೇ ಸಮಸ್ಯೆ!
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.