ನರಗುಂದ ಪುರಸಭೆಗೆ 29ರಂದು ಚುನಾವಣೆ
Team Udayavani, May 12, 2019, 4:03 PM IST
ನರಗುಂದ: ಗದಗ ಜಿಲ್ಲೆಯಲ್ಲಿ ಚುನಾವಣೆ ಎದುರಿಸಲಿರುವ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಒಂದಾದ, ಬಂಡಾಯ ಖ್ಯಾತಿಯ ನರಗುಂದ ಪುರಸಭೆಗೆ ಮೇ.29ರಂದು ಚುನಾವಣೆ ನಡೆಯಲಿದ್ದು,ಮೇ.9ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಪಟ್ಟಣದಲ್ಲಿ 13,899 ಪುರುಷರು, 13,717 ಮಹಿಳೆ ಸೇರಿ 27,616 ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಐದು ಗ್ರಾಮಗಳನ್ನೊಳಗೊಂಡ ನರಗುಂದ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 1857ರಲ್ಲಿ ಅರಸ ಬಾಬಾಸಾಹೇಬ ಭಾವೆ ಆಳ್ವಿಕೆಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯ ಬಂಡಾಯ ಮತ್ತು ಬೆಟರಮೆಂಟ್ ಲೆವಿ ವಿರೋಧಿಸಿ 1980ರಲ್ಲಿ ರೈತ ಬಂಡಾಯ ಸೇರಿ ಎರಡು ಬಂಡಾಯಕ್ಕೆ ನಾಂದಿ ಹಾಡಿದ ಈ ನೆಲ ಬಂಡಾಯ ನಾಡೆಂದೇ ಪ್ರತೀತಿ ಪಡೆದು ನಾಡಿನ ಇತಿಹಾಸ ಪುಟಗಳಲ್ಲಿ ಛಾಪು ಮೂಡಿಸಿದೆ.
ವಾರ್ಡ್‌ವಾರು ಮತದಾರ: ಪಟ್ಟಣದ 1ನೇ ವಾರ್ಡ್‌ನಲ್ಲಿ 730 ಪುರುಷ,767 ಮಹಿಳೆ ಸೇರಿ 1497, 2ನೇ ವಾರ್ಡ್‌ನಲ್ಲಿ 491 ಪುರುಷ, 502 ಮಹಿಳೆ ಸೇರಿ 993, 3ನೇ ವಾರ್ಡ್‌ನಲ್ಲಿ 736 ಪುರುಷ,739 ಮಹಿಳೆ ಸೇರಿ 1475, 4ನೇ ವಾರ್ಡ್‌ನಲ್ಲಿ 583 ಪುರುಷ, 578 ಮಹಿಳೆ ಸೇರಿ 1161, 5ನೇ ವಾರ್ಡ್‌ನಲ್ಲಿ 609 ಪುರುಷ, 641 ಮಹಿಳೆ ಸೇರಿ 1250, 6ನೇ ವಾರ್ಡ್‌ನಲ್ಲಿ 605 ಪುರುಷ, 633 ಮಹಿಳೆ ಸೇರಿ 1238, 7ನೇ ವಾರ್ಡ್‌ನಲ್ಲಿ 393 ಪುರುಷ, 398 ಮಹಿಳೆ ಸೇರಿ 791, 8ನೇ ವಾರ್ಡ್‌ನಲ್ಲಿ 617 ಪುರುಷ, 565 ಮಹಿಳೆ ಸೇರಿ 1182, 9ನೇ ವಾರ್ಡ್‌ನಲ್ಲಿ 669 ಪುರುಷ, 621 ಮಹಿಳೆ ಸೇರಿ 1290 ಮತದಾರರಿದ್ದಾರೆ.
10ನೇ ವಾರ್ಡ್‌ನಲ್ಲಿ 677 ಪುರುಷ, 671 ಮಹಿಳೆ ಸೇರಿ 1348, 11ನೇ ವಾರ್ಡ್‌ನಲ್ಲಿ 458 ಪುರುಷ,476 ಮಹಿಳೆ ಸೇರಿ 934, 12ನೇ ವಾರ್ಡ್‌ನಲ್ಲಿ 730 ಪುರುಷ,733 ಮಹಿಳೆ ಸೇರಿ 1463, 13ನೇ ವಾರ್ಡ್‌ನಲ್ಲಿ 604 ಪುರುಷ, 583 ಮಹಿಳೆ ಸೇರಿ 1187, 14ನೇ ವಾರ್ಡ್‌ನಲ್ಲಿ 608 ಪುರುಷ, 558 ಮಹಿಳೆ ಸೇರಿ 1166, 15ನೇ ವಾರ್ಡ್‌ನಲ್ಲಿ 480 ಪುರುಷ, 483 ಮಹಿಳೆ ಸೇರಿ 963, 16ನೇ ವಾರ್ಡ್‌ನಲ್ಲಿ 551 ಪುರುಷ, 587 ಮಹಿಳೆ ಸೇರಿ 1138, 17ನೇ ವಾರ್ಡ್‌ನಲ್ಲಿ 777 ಪುರುಷ, 781 ಮಹಿಳೆ ಸೇರಿ 1558 ಮತದಾರರಿರುವರು.
18ನೇ ವಾರ್ಡ್‌ನಲ್ಲಿ 584 ಪುರುಷ, 565 ಮಹಿಳೆ ಸೇರಿ 1149, 19ನೇ ವಾರ್ಡ್‌ನಲ್ಲಿ 511 ಪುರುಷ, 477 ಮಹಿಳೆ ಸೇರಿ 988, 20ನೇ ವಾರ್ಡ್‌ನಲ್ಲಿ 642 ಪುರುಷ, 571 ಮಹಿಳೆ ಸೇರಿ 1213, 21ನೇ ವಾರ್ಡ್‌ನಲ್ಲಿ 517 ಪುರುಷ, 524 ಮಹಿಳೆ ಸೇರಿ 1041, 22ನೇ ವಾರ್ಡ್‌ನಲ್ಲಿ 801 ಪುರುಷ, 800 ಮಹಿಳೆ ಸೇರಿ 1601, 23ನೇ ವಾರ್ಡ್‌ನಲ್ಲಿ 526 ಪುರುಷ, 464 ಮಹಿಳೆ ಸೇರಿ 990 ಮತದಾರರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.