![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 13, 2021, 12:00 PM IST
ರೋಣ: 6ನೇ ವೇತನ ಆಯೋಗ ಶಿಪಾರಸ್ಸು ಸೇರಿದಂತೆ ಸಾರಿಗೆ ನೌಕರರವಿವಿಧ ಬೇಡಿಕೆಗಳನ್ನು ಸರ್ಕಾರ ಶೀಘ್ರವೇಸ್ಪಂದಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರ ಕುಟುಂಬಸ್ಥರು ಸೋಮವಾರ ಪಟ್ಟಣದಲ್ಲಿ ಬೀದಿಗಿಳಿದು ಲೋಟಾ, ತಟ್ಟೆ, ಜಾಗಟಿ ಚಳವಳಿ ನಡೆಸಿದರು.
ಸಾರಿಗೆ ನೌಕರರ ಹೋರಾಟಕ್ಕೆ ರೈತ ಸಂಘ, ಸಿಐಟಿಯು ಸಂಘಟನೆ, ದಲಿತಪರ ಸಂಘಟನೆ,ಕರ್ನಾಟಕ ರಾಜ್ಯ ರಕ್ಷಣಾ ಸಮಿತಿ, ಕಾಂಗ್ರೆಸ್‌ಪಕ್ಷ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನಾನಿರತ ಸಾರಿಗೆ ನೌಕರರ ಕುಟುಂಬಸ್ಥರೊಂದಿಗೆಬೀದಿಗಿಳಿದು ಲೋಟಾ, ತಾಟು, ಜಾಗಟಿಚಳವಳಿಯಲ್ಲಿ ಭಾಗವಹಿಸಿದ್ದರು. ಬಳಿಕ ತಹಶೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಮುಖಂಡ ಮಹೇಶ ಹಿರೇಮಠ, ಸಾರಿಗೆ ನೌಕರರ ಕೂಟ ತಾಲೂಕುಅಧ್ಯಕ್ಷ ಎಂ.ಎಂ.ಅವ್ವಣ್ಣವರ, ರಾಜ್ಯ ರೈತ ಸಂಘಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ಉಮಾದೇವಿಹಿರೇಮಠ, ರೈತ ಸಂಘ ಉಪಾಧ್ಯಕ್ಷ ಎಫ್.ವೈ. ಕುರಿ, ಜಿಲ್ಲಾಧ್ಯಕ್ಷ ಸಿ.ಬಿ.ವಸ್ತ್ರದ ಮುಂತಾದವರು ಮಾತನಾಡಿದರು.
ತಹಶೀಲ್ದಾರ್ ಜೆ.ಬಿ.ಜಕ್ಕನಗೌಡ್ರ ಮನವಿಸ್ವೀಕರಿಸಿದರು. ಪ್ರತಿಭಟನೆಯಲ್ಲಿ ತಾಪಂ ಸದಸ್ಯಸಿದ್ದಣ್ಣ ಯಾಳಗಿ, ಗ್ರಾಪಂ ಅಧ್ಯಕ್ಷ ವೀರಣ್ಣಯಾಳಗಿ, ಪುರಸಭೆ ಸದಸ್ಯ ಬಾವಾಸಾಬ್ ಬೆಟಗೇರಿ, ಅಶೋಕ ಗಡಗಿ, ರಾಜು ಕೆಂಚರಡ್ಡಿ, ಭೀಮರಡ್ಡಿ ರಡ್ಡೇರ, ಮೇಘರಾಜ ಬಾವಿ, ರೈತ ಸಂಘ ತಾಲೂಕು ಅಧ್ಯಕ್ಷ ವೀರಪ್ಪ ತಳವಾರ, ರಹಿಮಾನಸಾಬ್ ವಬಾಲೆಸಾಬನವರ, ರೇಣುಕಪ್ಪ ಬೈರಗೊಂಡ, ಕವಿತಾ ಹಿರೇಮಠ, ಮೀನಾಕ್ಷಿ ಬಸನಗೌಡ್ರ, ವಿ.ಎಸ್.ದೇಶಾಯುಗೌಡ್ರ, ಎಂ.ಆರ್.ವಾಲಿಕಾರ,ಎಂ.ಎಚ್.ಮಾದರ, ಅಮರೇಶಗೌಡ ಕರಕನಗೌಡ್ರ, ಜಿ.ಜೆ.ದೇಶಾಯಿಗೌಡ್ರ ಇದ್ದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.