ವಚನಗಳು ಇಂದು ಹೆಚ್ಚುಪ್ರಸ್ತುತ: ವೈದ್ಯ
Team Udayavani, May 7, 2022, 8:36 PM IST
ಗದಗ: ನಮ್ಮ ಜವಾಬ್ದಾರಿಯನ್ನು ಅರಿತುನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸಮಾಡಬೇಕೆಂದು ನಿವೃತ್ತ ಪ್ರಾಚಾರ್ಯಎ.ಎ.ವೈದ್ಯ ಹೇಳಿದರು.ಇಲ್ಲಿನ ನಂದೀಶ್ವರ ನಗರದಲ್ಲಿನಂದೀಶ್ವರ ಜಾತ್ರಾ ಮಹೋತ್ಸವಹಾಗೂ ಬಸವ ಜಯಂತಿ ಅಂಗವಾಗಿಜರುಗಿದ ಧರ್ಮಸಭೆ ಹಾಗೂ ಸನ್ಮಾನಸಮಾರಂಭವನ್ನು ಉದ್ದೇಶಿಸಿ ಅವರುಮಾತನಾಡಿದರು.
ಕಾಯಕವೇ ಕೈಲಾಸ ಎನ್ನುವಂತೆನಮ್ಮ ನಮ್ಮ ಕೆಲಸವನ್ನು ನಿಷ್ಠೆ ಹಾಗೂಪ್ರಾಮಾಣಕತೆಯಿಂದ ಮಾಡಬೇಕು.ವಚನಗಳು ಹಿಂದಿನ ಕಾಲಕ್ಕಿಂತಲೂಇಂದಿನ ಕಾಲಕ್ಕೆ ಅವಶ್ಯಕ ಹಾಗೂಅಮೂಲ್ಯವಾಗಿವೆ. ನಮ್ಮ ಅಕ್ಕಪಕ್ಕದಜನರನ್ನು ನಮ್ಮವರೆಂದು ಕಂಡರೆಬದುಕು ಸುಂದರವಾಗುತ್ತದೆ ಎಂದುವಚನಗಳ ಮೂಲಕ ಬದುಕಿನ ತಿರುಳುವಿವರಿಸಿದರು.
ನಂದೀಶ್ವರ ನಗರ ಅಭಿವೃದ್ಧಿಸಂಘದ ಅಧ್ಯಕ್ಷ ಪ್ರೊ.ವಿ.ಎಸ್. ದಲಾಲಿಮಾತನಾಡಿ, ಅಭಿವೃದ್ಧಿ ವಿಷಯದಲ್ಲಿಬೇರೆ ನಗರಗಳಿಗೆ ಹೋಲಿಸಿದರೆನಮ್ಮ ನಗರ ಬಹಳ ಹಿಂದೆ ಇದೆ.ಮುಖ್ಯವಾಗಿ ನೀರು, ಉತ್ತಮ ರಸ್ತೆಹಾಗೂ ಚರಂಡಿ ವ್ಯವಸ್ಥೆಯನ್ನುಉತ್ತಮಗೊಳಿಸಬೇಕೆಂದು ಅಭಿಪ್ರಾಯಪಟ್ಟ ಅವರು, ಬಸವಣ್ಣನವರ ತತ್ವಆದರ್ಶಗಳನ್ನು ಪಾಲಿಸಿದರೆ ದೇಶಗಳಲ್ಲಿಅಪರಾಧಗಳೇ ನಡೆಯುವುದಿಲ್ಲಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.