121ಮಂದಿಗೆ ಕೊರೊನಾ ಸೋಂಕು
Team Udayavani, Jul 19, 2021, 9:13 PM IST
ಹಾಸನ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 121 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ, ಸಾವಿನ ಪ್ರಕರಣವರದಿಯಾಗಿಲ್ಲ. ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ1,05,268ಕ್ಕೇರಿದ್ದು, ಈವರೆಗೆಒಟ್ಟು1244 ಮಂದಿ ಮೃತ ಪಟ್ಟಿದ್ದಾರೆ.
ಭಾನುವಾರ 256 ಮಂದಿಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ1516ಕ್ಕಿಳಿದಿದೆ. ಭಾನುವಾರಸೋಂಕು ದೃಢಪಟ್ಟಿರುವ121 ಮಂದಿ ಪೈಕಿ ಹಾಸನ ತಾಲೂಕಿನ25 ಮಂದಿ ಸೇರಿದ್ದರೆ,ಬೇಲೂರು ತಾಲೂಕಿನ23 ಮಂದಿ, ಅರಕಲಗೂಡು ತಾಲೂಕಿನ20 ಮಂದಿ, ಅರಸೀಕೆರೆತಾಲೂಕಿನ 16 ಮಂದಿ, ಚನ್ನರಾಯಟ್ಟಣ ತಾಲೂಕಿನ ತಲಾ14 ಮಂದಿ, ಆಲೂರುತಾಲೂಕಿನ 10 ಮಂದಿ, ಸಕಲೇಶಪುರ ತಾಲೂಕಿನ ತಲಾ7 ಮಂದಿ, ಹೊಳೆನರಸೀಪುರತಾಲೂಕಿನ6 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಡಿಎಚ್ಒ ಡಾ.ಸತೀಶ್ಕುಮಾರ್ ತಿಳಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದವರಪೈಕಿ ಭಾನುವಾರ 256 ಮಂದಿ ಗುಣಮುಖರಾಗಿದ್ದು ಒಟ್ಟು1,02,508 ಮಂದಿ ಗುಣಮಖರಾಗಿದ್ದಾರೆ. ಐಸಿಯುನಲ್ಲಿರುವ65 ಮಂದಿ ಸೇರಿ ಒಟ್ಟು1516 ಮಂದಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.