ಸಿ.ಸಿ.ಕೇಂದ್ರಕ್ಕೆ ಔಷಧಿ ವ್ಯಾಪಾರಿಗಳ ಕೊಡುಗೆ
Team Udayavani, Jun 5, 2021, 8:10 PM IST
ಹಾಸನ: ನಗರದ ಹೊಸಲೈನ್ ಹಳೆ ಈದ್ಗಾಮೈದಾನದಲ್ಲಿರುವ ಚೈಲ್ಡ್ ಹೋಂ ಕಟ್ಟಡದಲ್ಲಿರುವಕೊರೊನಾ ಕೇರ್ ಸೆಂಟರ್ (ಸಿಸಿಸಿ)ಗೆಅಗತ್ಯವಿರುವ ಔಷಧೋಪಕರಣಗಳನ್ನು ಜಿಲ್ಲಾ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘವುಪ್ರತಿನಿತ್ಯ ಪೂರೈಸುತ್ತಿದೆ.
ನಗರದ ಹ್ಯುಮಾನಿಟೇರಿಯನ್ ಚಾರಿಟಬಲ್ಸ್ ಸರ್ವಿಸ್, ಶಮಾ ಟ್ರಸ್ಟ್ಹಾಗೂ ಬೆಂಗಳೂರಿನ ಎಚ್.ಬಿ.ಎಸ್ ಆಸ್ಪತ್ರೆಸಹಯೋಗದೊಂದಿಗೆ ನಡೆಯುತ್ತಿರುವ ಕೊರೊನಾಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವಸೋಂಕಿತರಿಗೆ ಔಷಧಿ, ಸ್ಯಾನಿಟೈಸರ್, ಮಾಸ್ಕ್,ಪಿಪಿಇ ಕಿಟ್ ಸೇರಿದಂತೆ ವೈದ್ಯೋಪಚಾರದ ಸಾಮಗ್ರಿ ಉಚಿತವಾಗಿ ಸಂಘವು ಕೊಡುಗೆನೀಡುತ್ತಿದೆ.
ಔಷಧೋಪಕರಣ ಹಸ್ತಾಂತರಿಸುವಸಂದರ್ಭದಲ್ಲಿ ಜಿಪಂ ಸಿಇಒ ಬಿ.ಎ.ಪರಮೇಶ್,ಜಿಲ್ಲಾ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದಅಧ್ಯಕ್ಷ ಕೆ.ಎಂ.ಸಣ್ಣ ಮಂಜೇಗೌಡ, ಕಾರ್ಯದರ್ಶಿಗಿರೀ ಗೌಡ, ಜಂಟಿ ಕಾರ್ಯದರ್ಶಿ ಎಸ್.ಎಸ್.ಸಂತೋಷ್ ಜೈನ್, ರೆಡ್ಕ್ರಾಸ್ ಸಂಸ್ಥೆಯ ಛೇರ¾ನ್ಎಚ್. ಪಿ.ಮೋಹನ್, ಹಸಿರುಭೂಮಿ ಪ್ರತಿಷ್ಠಾನದಆರ್.ಪಿ. ವೆಂಕಟೇಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.