ಡಯಾಲಿಸಿಸ್‌ ವಿಭಾಗಕ್ಕೆ ಬೇಕಿದೆ ಕಾಯಕಲ್ಪ


Team Udayavani, Sep 6, 2021, 4:45 PM IST

Dialysis

ಸಕಲೇಶಪುರ: ದೊಡ್ಡ ನಗರಗಳು ಹಾಗೂ ಜಿಲ್ಲಾಕೇಂದ್ರಗಳಿಗೆ ಸೀಮಿತವಾಗಿದ್ದ ಡಯಾಲಿಸಿಸ್‌ ಕೇಂದ್ರಇದೀಗ ತಾಲೂಕು ಆಸ್ಪತ್ರೆಯಲ್ಲಿ¨ರೂ‌ª ಈ ಕೇಂದ್ರಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ. ಬಗೆಹರಿಸಲು ಜನಪ್ರತಿನಿಧಿಗಳು ಇಚ್ಛಾ ಶಕ್ತಿ ತೋರಬೇಕಿದೆ.

3 ವರ್ಷಗಳ ಹಿಂದೆ ತಾಲೂಕಿನ ಮೂತ್ರಪಿಂಡರೋಗಿಗಳ ಅನುಕೂಲಕ್ಕಾಗಿ ಶಾಸಕ ಎಚ್‌.ಕೆಕುಮಾರಸ್ವಾಮಿ 2 ಯಂತ್ರಗಳಿರುವ ಡಯಾಲಿಸಿಸ್‌ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದರು. ಹಲವಾರುಮೂತ್ರಪಿಂಡದ ರೋಗಿಗಳು ಇದರ ಪ್ರಯೋಜನಪಡೆದಿದ್ದಾರೆ.

ಡಯಾಲಿಸಿಸ್‌ ಕೇಂದ್ರ ತಾಲೂಕು ಕೇಂದ್ರದಲ್ಲೇ ಇರುವುದರಿಂದ ಹಾಸನ, ದೂರದಮಂಗಳೂರು, ಬೆಂಗಳೂರುಗಳಿಗೆ ಅಪಾರ ಹಣ ವೆಚ್ಚಮಾಡಿ ಅಲೆದಾಡುವುದು ತಪ್ಪಿದೆ. ಆದರೆ ಇಲ್ಲಿನಡಯಾಲಿಸಿಸ್‌ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿದ್ದುಇದನ್ನು ಬಗೆಹರಿಸಲು ಉನ್ನತ ವೈದ್ಯಾಧಿಕಾರಿಗಳುಜನಪ್ರತಿನಿಧಿಗಳು ಮುಂದಾಗಬೇಕಿದೆ.

ಸಿಬ್ಬಂದಿಗೆ 4 ತಿಂಗಳಿಂದ ಸಂಬಳವಿಲ್ಲ: ಇಲ್ಲಿನಡಯಾಲಿಸಿಸ್‌ ಕೇಂದ್ರದಲ್ಲಿ ಇಬ್ಬರು ತಾಂತ್ರಿಕ ತಜ್ಞರುಇಬ್ಬರು ಡಿ-ಗ್ರೂಪ್‌ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಬಿ.ಆರ್‌.ಎಸ್‌ ರೀಸರ್ಚ್‌ ಇನಸ್ಟಿಟ್ಯೂಟ್‌ಎಂಬಖಾಸಗಿ ಕಂಪನಿಈ ಸಿಬ್ಬಂದಿಹೊರಗುತ್ತಿಗೆಯಲ್ಲಿನೇಮಕಾತಿ ಮಾಡಿದೆ. ಆದರೆ ಕಳೆದ 4 ತಿಂಗಳಿಂದಇವರಿಗೆ ಸಂಬಳವಾಗಿಲ್ಲ.

ಆದರೂ ಡಯಾಲಿಸಿಸ್‌ರೋಗಿಗಳ ಹಿತದೃಷ್ಟಿಯಿಂದ ಸಂಬಳದ ನಿರೀಕ್ಷೆಯಲ್ಲೇಕಾರ್ಯನಿರ್ವಹಿಸುತ್ತಿದ್ದಾರೆ.ಅಪ್ಪಿ ತಪ್ಪಿ ಇದೇ ರೀತಿ ಸಂಬಳ ನೀಡದಿದ್ದಲ್ಲಿ ಇಲ್ಲಿನಸಿಬ್ಬಂದಿಗಳುಕರ್ತವ್ಯಕ್ಕೆ ಗೈರುಹಾಜರಾದರೆ ರೋಗಿಗಳಪಾಡೇನು? ತಕ್ಷಣಕ್ಕೆ ಡಯಾಲಿಸಿಸ್‌ ಆಗದೆ ರೋಗಿಗಳು ಮೃತಪಡುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು ಇವರಿಗೆ ಸಂಬಳಕೊಡಿಸಲುವ್ಯವಸ್ಥೆ ಮಾಡಬೇಕಿದೆ.ಇರುವುದು 2 ಯಂತ್ರಗಳು: 15ಕ್ಕೂ ಹೆಚ್ಚು ಮಂದಿರೋಗಿಗಳು ಡಯಾಲಿಸಿಸ್‌ನ ಪ್ರಯೋಜನವನ್ನುಪ್ರತಿವಾರ ಪಡೆಯುತ್ತಿದ್ದಾರೆ.

ಇನ್ನು ಐದಾರು ಮಂದಿಡಯಾಲಿಸಿಸ್‌ಗೆ ನೊಂದಣಿ ಮಾಡಿಸಿಕೊಂಡಿದ್ದರೂಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಕೇವಲ2 ಯಂತ್ರಗಳುಮಾತ್ರ ಇಲ್ಲಿದೆ.ಬೆಳಗ್ಗೆ7 ಗಂಟೆಯಿಂದಲೆಡಯಾಲಿಸಿಸ್‌ ಸೇವೆ ಆರಂಭಿಸಿ ನಿತ್ಯ 3 ಸುತ್ತುಗಳಲ್ಲಿಡಯಾಲಿಸಿಸ್‌ ಸೇವೆ ನೀಡಲಾಗುತ್ತಿದೆ. ಆದರೂಪ್ರತಿನಿತ್ಯ ಕೇವಲ 6 ರೋಗಿಗಳಿಗೆ ಮಾತ್ರ ಸೇವೆ ನೀಡಲುಸಾಧ್ಯವಾಗುವುದರಿಂದ ವಾರದಲ್ಲಿ ಪ್ರತಿ ರೋಗಿಗಳಿಗೆ 2ಬಾರಿ ಮಾತ್ರ ಡಯಾಲಿಸಿಸ್‌ ಮಾಡಲುಸಾಧ್ಯವಾಗುತ್ತಿದೆ.

ಕೆಲವೊಂದು ರೋಗಿಗಳಿಗೆ ವಾರದಲ್ಲಿ3 ಬಾರಿ ಡಯಾಲಿಸಿಸ್‌ ಅಗತ್ಯವಿದ್ದರೂ ಸೇವೆ ನೀಡಲುಸಾಧ್ಯವಾಗುವುದಿಲ್ಲ. ಜತೆಗೆ ಇರುವ ಎರಡುಯಂತ್ರದಲ್ಲಿ ಒಂದು ಕೆಟ್ಟು ಹೋದರೆ ರೋಗಿಗಳಕಥೆ ಏನು?. ಈ ಹಿನ್ನೆಲೆಯಲ್ಲಿ ಕೂಡಲೆಮತ್ತೂಂದು ಡಯಾಲಿಸಿಸ್‌ ಯಂತ್ರದ ವ್ಯವಸ್ಥೆಜನಪ್ರತಿನಿಧಿಗಳು ಮಾಡಬೇಕಿದೆ.

ಮೂತ್ರಪಿಂಡ ವೈದ್ಯರ ಕೊರತೆ: ಕಿಡ್ನಿರೋಗಿಗಳಿಗೆ ಚಿಕಿತ್ಸೆ ನೀಡಲು ಮೂತ್ರತಜ್ಞರುಹಾಸನದ ಜಿಲ್ಲಾಸ್ಪತ್ರೆಯÇÉೆ ಇಲ್ಲ, ಇನ್ನುತಾಲೂಕು ಆಸ್ಪತ್ರೆಯಲ್ಲಿ ತಜ್ಞರನ್ನು ನಿರೀಕ್ಷಿಸುವುದುಕನಸಿನಮಾತೆ,ಈ ಹಿನ್ನೆಲೆಯಲ್ಲಿ ಸರ್ಕಾರಇತ್ತ ಗಮನವರಿಸಿ ಕನಿಷ್ಠ 15 ದಿನಕ್ಕೊಮ್ಮೆ ಮೂತ್ರತಜ್ಞರು ತಾಲೂಕು ಕೇಂದ್ರಕ್ಕೆ ಬರಲು ಕ್ರಮಕೈಗೊಳ್ಳಬೇಕಾಗಿದೆ. ಒಟ್ಟಾರೆಯಾಗಿ ಡಯಾಲಿಸಿಸ್‌ಕೇಂದ್ರ ತಾಲೂಕುಆಸ್ಪತ್ರೆಯಲ್ಲಿ ಇರುವುದರಿಂದ ಹಲವುಡಯಾಲಿಸಿಸ್‌ ಮಾಡಿಸಿಕೊಳ್ಳುವ ರೋಗಿಗಳಿಗೆ ನೆಮ್ಮದಿತಂದಿದ್ದರು ಇನ್ನುಷ್ಟು ಅಗತ್ಯ ಸೌಲಭ್ಯಗಳನ್ನು ನೀಡಿದಲ್ಲಿರೋಗಿಗಳ ಮನಸ್ಸಿಗೆ ಮತ್ತಷ್ಟು ನೆಮ್ಮದಿ ದೊರಕಬೇಕಿದೆ.

ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

de

Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು

HD-Revanna

ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್‌ ಶಾಸಕರ ಸೆಳೆಯೋ ದುಸ್ಥಿತಿ: ಎಚ್‌.ಡಿ.ರೇವಣ್ಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.