ಶಾಸಕರು-ವೈದ್ಯರ ಜಟಾಪಟಿಗೆ ತೆರೆ
Team Udayavani, Jun 3, 2021, 6:20 PM IST
ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಜಿಲ್ಲಾಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್ ಅವರನ್ನುನಿಂದಿಸಿದರೆನ್ನಲಾದ ಪ್ರಕರಣಕ್ಕೆ ತೆರೆ ಬಿದ್ದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಸುದ್ದಿಗಾರರೊಂ ದಿಗೆ ಮಾಹಿತಿ ನೀಡಿ,ಪ್ರವಾಸಿ ಮಂದಿರಕ್ಕೆ ವೈದ್ಯಾ ಧಿಕಾರಿಗಳಸಂಘದ ಪದಾಧಿಕಾರಿಗ ಳನ್ನು ಕರೆಸಿಶಾಸ ಕರ ಸಮ್ಮುಖದಲ್ಲಿ ವಿವರ ಪಡೆದುವಿವಾದ ಬೆಳೆಸಬೇಡಿ. ಶಾಸಕರು ತಮ್ಮಕ್ಷೇತ್ರದ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿಆಗದಿದ್ದಾಗ ಅಸಮಾಧಾನ ವ್ಯಕ್ತಪಡಿಸುವುದು ಸಹಜ.ಅಂದಿನ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರು ಡಿಎಚ್‌ಒಗೆಅವಾಚ್ಯ ಪದ ಬಳಸಿ ನಿಂದಿಸಿಲ್ಲ.ವೈದ್ಯಾಧಿಕಾರಿಗಳಿಗೆ ತಪ್ಪು ಮಾಹಿತಿರವಾನೆಯಾಗಿರಬೇಕು ಎಂದುವೈದ್ಯರಿಗೆ ಮಾಹಿತಿ ನೀಡಿದೆ ಎಂದರು.
ಮುಖ್ಯಮಂತ್ರಿಯವತ ವಿಡಿಯೋಸಂವಾದದ ಸಭೆಯಲ್ಲಿ ನಡೆದಬೆಳವಣಿಗೆಯನ್ನು ಮನವರಿಕೆಮಾಡಿಕೊಟ್ಟ ನಂತರ ಮಾಹಿತಿಕೊರತೆಯಿಂದ ತಾವು ಪ್ರತಿಭಟನೆಮಾಡಿದ್ದೇವೆಎಂದುವೈದ್ಯರುಹೇಳಿದ್ದಾರೆ.ವೈದ್ಯರು ಇನ್ನು ಮುಂದೆ ಪ್ರತಿಭಟನೆಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆಎಂದು ಹೇಳಿದರು.ಶಾಸಕರು, ವೈದ್ಯರು ಹಾಗೂಅಧಿಕಾರಿಗಳು ಒಗ Yಟ್ಟಿನಿಂದ ಕೊರೊನಾಸೋಂಕು ಹರಡುವುದನ್ನು ನಿಯಂತ್ರಿಸೋಣ ಎಂದು ಹೇಳಿದ್ದೇನೆ.
ಶಾಸಕಶಿವಲಿಂಗೇಗೌಡ ಮತ್ತು ವೈದ್ಯರ ನಡುವೆಇದ್ದ ವಿವಾದ ಬಗೆಹರಿಸಿದ್ದೇವೆ ಎಂದರು.ಶಾಸಕ ಪ್ರೀತಂ ಜೆ.ಗೌಡ ಅವರು ಮಾತನಾಡಿ, ಡಿಎಚ್‌ಒ ಅವರು ಉತ್ತಮವಾಗಿಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆಶಿವಲಿಂಗೇಗೌಡರು ಕೆಟ್ಟದಾಗಿ ಮಾತನಾಡಿಲ್ಲ. ಶಾಸಕರು ತಮ್ಮ ಕ್ಷೇತ್ರದ ವೈದ್ಯರಕೊರತೆ ಬಗ್ಗೆ ಮಾತನಾಡುವುದು ಸಹಜ.ಈಗ ಪರಿಸ್ಥಿತಿ ತಿಳಿಯಾಗಿದೆ ಎಂದುಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.