ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜಲದಿಗ್ಬಂದನ.. ದರ್ಶನಕ್ಕಾಗಿ ಕಾದು ಕುಳಿತ ನಾಗರ ಹಾವು
Team Udayavani, Jul 30, 2024, 4:20 PM IST
ಸಕಲೇಶಪುರ: ಸಕಲೇಶಪುರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಪರಿಣಾಮ ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಪಟ್ಟಣದಲ್ಲಿರುವ ಹೊಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜಲದಿಗ್ಬಂದನವಾಗಿದೆ. ಮತ್ತೊಂದೆಡೆ ನಾಗರ ಹಾವೊಂದು ದೇವಸ್ಥಾನದ ಒಳಾಂಗಣಕ್ಕೆ ಬಂದು ಹೆಡೆ ಎತ್ತಿ ಕುಳಿತಿರುವ ದೃಶ್ಯ ಮುಂಜಾನೆ ದರ್ಶನಕ್ಕೆ ತೆರಳಿದ ಭಕ್ತರಿಗೆ ನೀಡಿದೆ.
ನದಿಯ ಒಳ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ನಾಗರ ಹಾವು ದೇವಸ್ಥಾನದ ಒಳಗಡೆ ಪ್ರವೇಶಿಸಿ ಆಶ್ರಯ ಪಡೆದಿದೆ.
ಇದನ್ನೂ ಓದಿ: Updated: ಕಲ್ಲಡ್ಕ, ಪುತ್ತೂರು ಶೇಖಮಲೆಯಲ್ಲಿ ಗುಡ್ಡ ಕುಸಿತ: ಕೆಲಕಾಲ ವಾಹನ ಸಂಚಾರ ಸ್ಥಗಿತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.