ಕ್ರಾಫರ್ಡ್ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಕೊರತೆ
Team Udayavani, May 15, 2021, 9:02 PM IST
ಸಕಲೇಶಪುರ: ಕ್ರಾಫರ್ಡ್ ಜನರಲ್ ಆಸ್ಪತ್ರೆಯಲ್ಲಿ ಫಿಜಿಶಿಯನ್ ಇಲ್ಲದಿರುವ ಬಗ್ಗೆ ನನಗೆಮಾಹಿತಿ ಇರ ಲಿಲ್ಲ ಅಗತ್ಯ ವೈದ್ಯರ ಕೊರತೆಇದೆ ಎಂಬುದು ತಿಳಿ ದಿತ್ತು. ಇಂಥ ಭೀಕರಹಾಗೂ ಭಯಾನಕ ಕಷ್ಟ ಕರ ಪರಿಸ್ಥಿತಿಯಲ್ಲಿವೈದ್ಯರ ಸೇವೆ ನಿಜಕ್ಕೂ ಶ್ಲಾಘ ನೀಯ ಎಂದುಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಕೋವಿಡ್ ನಿರ್ವಹಣೆ ಹಿನ್ನೆಲೆ ತಾಪಂಸಭಾಂ ಗಣದಲ್ಲಿ ತಾಲೂಕು ಆಡಳಿತದೊಂದಿಗೆಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂಥಹ ಕಷ್ಟಕರ ವೇಳೆಯಲ್ಲಿ ವೈದ್ಯರುಇಲ್ಲದಿರುವುದು ವಿಷಾ ದನೀಯ, ರಾಜ್ಯವೈದ್ಯಕೀಯ ಮಂತ್ರಿ ಡಾ. ಸುಧಾಕರ್ ರವರುಮೇ 15ರ ಒಳಗೆ ಅಗತ್ಯ ವೈದ್ಯ ರನ್ನು ನೇಮಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿಖಾಲಿ ಇರುವ ವೈದ್ಯರು ಭರ್ತಿಯಾಗುವ ನಿರೀಕ್ಷೆ ಯಿದೆ ಎಂದರು.
ಈ ಕೊರತೆಗಳನಡುವೆ ಹಾಲಿ ವೈದ್ಯರ ಶ್ರಮ ನಿಜಕ್ಕೂ ಶ್ಲಾಘನೀಯ ಭಾರೀ ಒತ್ತ ಡದ ಒಳಗೆ ಇಲ್ಲಿಯವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ಕ್ರಾಫರ್ಡ್ ಆಸ್ಪತ್ರೆಯಲ್ಲಿ 11ಜನರ ವೈದ್ಯರಅಗತ್ಯ ವಿದ್ದು ಹಾಲಿ 6 ಜನ ವೈದ್ಯರು ಸೇವೆಸಲ್ಲಿಸುತ್ತಿದ್ದಾರೆ. ಹಾಗೂ ಡಿ ಗ್ರೂಪ್ ನೌಕರರು,ನರ್ಸ್ ಗಳ ಅಗತ್ಯವಿದೆ ಎಂದು ವೈದ್ಯಾಧಿಕಾರಿಡಾ.ಮಧುಸೂದನ್ ವಿವರಿಸಿದರು.ಸಕಲೇಶಪುರದ ಮೂಲದವರಾಗಿದ್ದು ಹಿಮ್ಸ… ಸೇರಿದಂತೆ ಇತರೆ ಪ್ರದೇಶಗಳಲ್ಲಿಕೊನೆಯ ವರ್ಷದ ಅಭ್ಯಾಸ ನಡೆಸುತ್ತಿರುವವೈದ್ಯರ ವಿವರ ಪಡೆದು ಅವರನ್ನು ತಾಲ್ಲೂಕಿನಲ್ಲಿ ಸೇವೆಗೆ ಉಪಯೋಗ ಪಡೆದು ಕೊಳ್ಳುವಂತೆ ಸಂಸದರು ಸಲಹೆ ನೀಡಿದರು.
ಕೋವಿಂಡ್ ಆಸ್ಪತ್ರೆಗೆ ಅಗತ್ಯವಿರುವ ವೆಂಟಿಲೇಟರ್ ಗಳನ್ನು ಶಾಸಕರ ನಿಧಿಯಿಂದ ಖರೀದಿಸು ವಂತೆ ಸೂಚಿಸಿದರು. ಆಸ್ಪತ್ರೆಗಳಿಗೆ ಆಕ್ಸಿಜನ್‌ಸಿಲಿಂ ಡರ್ ಗಳ ಅಗತ್ಯ ಇದೆ. ಖಾಸಗಿ ವ್ಯಕ್ತಿಗಳುಸಿಲಿಂ ಡರ್‌ಗಳನ್ನು ಅಕ್ರಮವಾಗಿ ಶೇಖರಿಸಿದ್ದರೆಈ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆಮನವಿ ಮಾಡಿ ದರು. ಉಪವಿಭಾಗಾಧಿಕಾರಿಗಿರೀಶ ನಂದನ್, ತಹಶೀಲ್ದಾರ್ ಜಯಕುಮಾರ್, ತಾಪಂ ಇಒ ಹರೀಶ್, ಡಿವೈಎಸ್‌ಪಿಗೋಪಿ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.