ಪತ್ರಿಕಾ ವಿತರಕರಿಗೆ ಲಸಿಕೆ ನೀಡಲು ಆಗ್ರಹ
Team Udayavani, Jun 2, 2021, 6:44 PM IST
ಚನ್ನರಾಯಪಟ್ಟಣ: ಪತ್ರಿಕಾ ವಿತರಕರು ನಿತ್ಯವೂ ಸಮಾಜದಲ್ಲಿಎಲ್ಲರೊಂದಿಗೆ ಇರುವುದರಿಂದ ಕೊರೊನಾ ವಾರಿಯರ್ ಎಂದುಸರ್ಕಾರ ಘೋಷಣೆ ಮಾಡಬೇಕುಎಂದು ಮನೋಹರ್ ಸೇವಾಪ್ರತಿಷ್ಠಾನದ ಅಧ್ಯಕ್ಷ ಮನೋಹರ್‌ಕುಂಬೇನಹಳ್ಳಿ ಒತ್ತಾಯಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾ ವಿತರಕರಿಗೆ ಔಷಧಿ ಹಾಗೂಇಮ್ಯೂನಿಟಿ ಕಿಟ್ ವಿತರಿಸಿ ಮಾತನಾಡಿ,ಈಗಾಗಲೇ ಸರ್ಕಾರ ಲಸಿಕೆ ನೀಡುತ್ತಿದೆ.ಸರ್ಕಾರಿ ನೌಕರರಿಗೆ ಹಾಗೂ ಕೊರೊನಾವಾರಿಯರ್ಗೆ ಮೊದಲ ಆದ್ಯತೆ ನೀಡಿದೆ.18 ವರ್ಷ ಮೇಲ್ಪಟ್ಟ ಪತ್ರಿಕಾ ವಿತರಕರಿಗೂ ಲಸಿಕೆಗೆ ನೀಡಲುಆದ್ಯತೆ ನೀಡಿಬೇಕು ಎಂದು ಮನವಿ ಮಾಡಿದರು.ತಾಲೂಕು ಆಡಳಿತವು ಪತ್ರಿಕಾ ವಿತರಕರ ಪಟ್ಟಿ ಸಿದ್ಧಪಡಿಸಿಲಸಿಕಾಕೇಂದ್ರದಮೂಲಕಲಸಿಕೆ ಕೊಡಿಸಬೇಕು.
ಕೊರೊನಾವೇಳೆಜೀವದ ಹಂಗು ತೊರೆದು ನಿತ್ಯವೂ ಬೆಳಗ್ಗೆ ಪತ್ರಿಕೆ ಹಂಚುವ ಕೆಲಸಮಾಡುವಯುವಕರುಹಾಗೂವಿತರಕರಿಗೂ ಸರ್ಕಾರದ ಸೌಲಭ್ಯನೀಡಬೇಕು ಎಂದು ಆಗ್ರಹಿಸಿದರು.ವಿತರಕ ಪುಟ್ಟಣ್ಣ ಮಾತನಾಡಿ, ಕೊರೊನಾಮೊದಲ ಅಲೆಯಲ್ಲಿ ತಾಲೂಕು ಆಡಳಿತ ಮಿನಿವಿಧಾನಸೌಧದಲ್ಲಿ ಸಭೆ ಮಾಡಿ ಹಲವು ಭರವಸೆನೀಡಿದ್ದು, ಇದುವರೆಗೆ ಭರವಸೆಯಾಗಿಉಳಿದಿದೆ.
ಸಂಕಷ್ಟದಲ್ಲಿ ಇರುವ ಪತ್ರಿಕಾವಿತರಕರಿಗೆ ಅಗತ್ಯ ಕಿಟ್ ವ್ಯವಸ್ಥೆ ಮಾಡಲಿಲ್ಲ.ಇನ್ನು ಮುಂದಾದರೂ ತಾಲೂಕು ಆಡಳಿತಪತ್ರಿಕಾ ವಿತರಕರ®ು° ಪರಿಗಣಿಸಬೇಕು. ಪತ್ರಿಕಾವಿತರಕರಿಗೆ ಧೈರ್ಯ ಹೇಳಿ ಕೈಲಾದ ಸಹಾಯಮಾಡಲು ಮನೋಹರ್ ಪ್ರತಿಷ್ಠಾನಮುಂದಾಗಿರುವುದು ಸಂತಸ ತಂದಿದೆ ಎಂದರು. ಪತ್ರಿಕಾವಿತರಕರಾದ ಎ.ಎಂ.ಜಯರಾಂ, ಕೃಷ್ಣಪ್ರಸಾದ್, ವೆಂಕಟೇಶ್,ಮಂಜುನಾಥ್, ಪಾಂಡುರಂಗ, ಗುರಪ್ರಸಾದ್, ಮನೋಹರ್‌ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಸೀಮಾ ರಮೇಶ್,ಕೋಟೆಸ್ವಾಮಿ, ಈಶ್ವರ್, ರಾಘುಕದಂಬ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.