ವರ್ಷಧಾರೆ, ನಾಲೆಗಳ ನೀರೇ ಹಳ್ಳಿ ಗಳಿಗೆ ಆಸರೆ


Team Udayavani, Apr 21, 2021, 2:41 PM IST

The water of the channels supports the villages

ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ನಗರನಹಳ್ಳಿ ಗ್ರಾಪಂನಲ್ಲಿನ ಕೆಲವುಗ್ರಾಮಗಳು ಕುಡಿವ ನೀರಿನ ಬವಣೆಯಿದ್ದರೂ ಪರಿಸ್ಥಿತಿಕೈಮೀರುವ ಹಂತ ತಲುಪಿಲ್ಲ.ನಗರನಹಳ್ಳಿ ಗ್ರಾಪಂಗಳಿಗೆಸೇರಿದ ನೆಗ್ಗಲಹಳ್ಳಿ,ಹಿರೇತಳಾಲು, ಗುಲಗಂಜಿಹಳ್ಳಿಹಾಗು ಹಾವಿನಮಾರನಹಳ್ಳಿಗ್ರಾಮಗಳಲ್ಲಿನ ಜನತೆ ಕುಡಿವನೀರಿನ ಬವಣೆಅನುಭವಿಸಬೇಕಾಗಿ ಬಂದಿದೆ.ತಾಲೂಕಿನ 26 ಗ್ರಾಪಂಗಳಲ್ಲಿ ಹಳ್ಳಿಮೈಸೂರುಹೋಬಳಿಗೆ 12 ಗ್ರಾಪಂಗಳನ್ನು ಹೊಂದಿದ್ದು, ಈಭಾಗದಲ್ಲಿ ಬರುವ ಗ್ರಾಮಗಳು ಮಳೆ ನೀರುಆಶ್ರಯದಲ್ಲಿ ಕೃಷಿ ಚಟುವಟಿಕೆ ನಡೆಸಬೇಕಿದೆ.

ಇದನ್ನರಿತ ಜನಪ್ರತಿನಿಧಿಗಳು ಹೇಮಾವತಿಅಣೆಕಟ್ಟೆಯಿಂದ ಹೇಮಾವತಿ ಬಲ ಮೇಲ್ದಂಡೆ ನಾಲೆಮೂಲಕ ಹಳ್ಳಿಮೈಸೂರು ಹೋಬಳಿ ಮೂಲಕ ಪಕ್ಕದಕೃಷ್ಣರಾಜಪೇಟೆಗೆ ಹಾದು ಹೋಗುವ ನಾಲೆ ಮೂಲಕಬಹಳಷ್ಟು ಗ್ರಾಮಗಳಲ್ಲಿನ ಕೆರೆ ಕಟ್ಟೆಗಳಿಗೆ ನೀರು ಹರಿಸಿತುಂಬಿಸುವುದರಿಂದ ಅಂತರಜಲ ವೃದ್ಧಿಯಾಗಿದೆ.

ಈಭಾಗಗಳಲ್ಲಿ ವಾರ್ಷಿಕ ಮಳೆ ಅತ್ಯಂತ ಕಡಿಮೆಯಿರಲಿದ್ದು,ಕೃಷಿ ಚಟುವಟಿಕೆಗಳಿಗೆ ಸಹಕಾರಿ ಆಗಲಾರದು. ಆದ್ದರಿಂದಲೇ ನಾಲೆ ಮೂಲಕಹರಿಯುವ ನೀರಿನಿಂದಅಲ್ಪಸ್ವಲ್ಪ ಕೃಷಿ ಚಟುವಟಿಕೆನಡೆಸಿ ತಂಬಾಕು, ರೇಷ್ಮೆ ಕೃಷಿಸೇರಿದಂತೆ ಭತ್ತ ರಾಗಿಯಕೃಷಿ ಚಟುವಟಿಕೆಗಳು ನಡೆಯುತ್ತಿದೆ.ಪ್ರಸಕ್ತ ಬೇಸಿಗೆಯ ಹೊಡೆತ ಅಧಿಕವಾಗಿದ್ದು, ಈಭಾಗದಲ್ಲಿ ಬರುವ ಕೆಲ ಗ್ರಾಪಂಗಳಲ್ಲಿ ನೀರಿನ ಭವಣೆತೀರಿಸುವ ಸಲುವಾಗಿ ಆಯಾ ಗ್ರಾಪಂ ಅಭಿವೃದ್ಧಿಅಧಿಕಾರಿಗಳು ಮುಂಜಾಗ್ರತೆಯಾಗಿ ಕುಡಿವ ನೀರಿನಕೊರೆತೆ ಇಲ್ಲದಂತೆ ಕ್ರಮಕೈಗೊಳ್ಳುವಲ್ಲಿಮುಂದಾಗಿದ್ದಾರೆ.

ತಾಲೂಕಿನ ನಗರಹಳ್ಳಿ ಗ್ರಾಪಂಗೆ ಸೇರಿದ ನೆಗ್ಗಲಹಳ್ಳಿ,ಹಿರೇತಳಾಲು, ಗುಲಗಂಜಿಹಳ್ಳಿ ಹಾವಿನಮಾರನಹಳ್ಳಿ ಇರುವ ನೀರಿನ ಬವಣೆ ಕಡಿಮೆಗೊಳಿಸುವ ಸಲುವಾಗಿ ಎಚ್ಚರಿಕೆಯ ಹೆಜ್ಜೆಯನ್ನುಇಡುತ್ತಿರುವ ಸೂಚನೆಗಳು ಬಂದಿವೆ.ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂತೋಷ್‌ಅವರನ್ನು ಸಂಪರ್ಕಿಸಿ ನಗರನಹಳ್ಳಿ ಗ್ರಾಪಂಗೆಸೇರಿದ ಗ್ರಾಮಗಳು ಬೇಸಿಗೆಯಿಂದ ನೀರಿನಬವಣೆಯಿದ್ದರೂ ಅದನ್ನು ಸರಿದೂಗಿಸುವಸಲುವಾಗಿ ತಾವು ಮತ್ತು ತಮ್ಮ ಸಿಬ್ಬಂದಿ ಕುಡಿವನೀರಿನ ಬವಣೆ ತಪ್ಪಿಸಲು ಬೇಕಾದ ಸೂಕ್ತಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ಒದಗಿಸಿದ್ದಾರೆ.

ನಗರಹಳ್ಳಿ ಗ್ರಾಪಂನಲ್ಲಿ ಅಕಸ್ಮಾತ್‌ ಮುಂದಿನದಿನಗಳಲ್ಲಿ ಕುಡಿಯುವ ನೀರಿನ ಕೊರೆತೆ ಎದುರಾದರೆಅದನ್ನು ಎದುರಿಸುವ ಸಲುವಾಗಿ ಬೇಕಾಗಿರುವ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ಸಿದ್ಧತೆಗಳಿಗೆತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಹೆಚ್ಚಿನಸಹಕಾರ ನೀಡುತ್ತಿರುವುದು ಕಾಮಗಾರಿ ಗಳ ಭರದಿಂದಸಾಗಲು ಅನುಕೂಲ ವಾಗಿದೆ ಎಂದಿದ್ದಾರೆ.

ನೀರಿನ ಟ್ಯಾಂಕುಗಳ ದುರಸ್ತಿ: ನಗರನಹಳ್ಳಿಗ್ರಾಮದಲ್ಲಿನ ಮನೆಗಳಿಗೆ ಅಳವಡಿಸಿರುವಕೊಳವೆ ಪೈಪುಗಳು ಒಡೆದು ಹಾಳಾಗಿದ್ದಪೈಪುಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ.ಗುಲಗಂಜಿಹಳ್ಳಿ ಗ್ರಾಮದಲ್ಲಿನ ನೀರಿನಟ್ಯಾಂಕುಗಳು ಇದ್ದು ಅವುಗಳಲ್ಲಿಒಂದೆರಡು ಟ್ಯಾಂಕುಗಳು ದುರಸ್ತಿಪಡಿಸುತ್ತಿರುವುದರಿಂದ ಗ್ರಾಮದಲ್ಲಿನನೀರಿನ ಬವಣೆ ಕಡಿಮೆ ಆಗಲಿದೆ ಎಂಬಮಾಹಿತಿ ದೊರೆತಿದೆ. ಶ್ರವಣೂರು ಗ್ರಾಮದಲ್ಲಿಅಂತರ್ಜಲ ಕಡಿಮೆಯಾಗಿ ಕುಡಿಯುವ ನೀರು ಕಡಿಮೆಆಗುತ್ತಿದೆ, ಆದ್ದರಿಂದ ಗ್ರಾಪಂ ಅಧಿಕಾರಿಗಳುಕೊಳವೆಬಾವಿಗಳನ್ನು ದುರಸ್ತಿಗೊಳಿಸಿ ಬರುವ ನೀರಿನಬವಣೆ ಕಡಿಮೆಗೊಳಿಸಲು ಮುಂದಾಗಿದ್ದಾರೆ.

ಎನ್‌.ಎಸ್‌.ರಾಧಾಕೃಷ್ಣ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.