![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 3, 2020, 7:56 AM IST
ಶಿಗ್ಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ಹರಿಬಿಟ್ಟ ಪುನೀತ ಕೇರಿಹಳ್ಳಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತಾಲೂಕು ಸಿದ್ದರಾಮಯ್ಯನವರ ಅಭಿಮಾನಿ ಬಳಗದವರು ಪಿಎಸ್ಐ ಕೆ.ಎನ್. ಹಳ್ಳಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಮಲ್ಲೇಶಪ್ಪ ನೆವರದ, ಫಕ್ಕೀರಪ್ಪ ಕುಂದೂರ, ಪುಟ್ಟಪ್ಪ ಜಲದಿ, ಗದಿಗೆಪ್ಪಣ್ಣ ಕೊಡ್ಲಿವಾಡ, ಮಾಲತೇಶ ಸಾಲಿ, ರವಿ ಕರಿಗಾರ, ಸುಮಿತ ಸೂರ್ಯವಂಶಿ, ಅತ್ತಾಉಲ್ಲಾಖಾನ್, ಬಸವರಾಜ ವಾಲ್ಮೀಕಿ, ಅಬ್ದುಲ್ ರೆಹಮಾನ್, ಹನುಮಂತ ಬಾರಂಗಿ, ಅಸೀಫ್ ಕಣವಿ, ರಹೀಮ್ ಮಲ್ಲೂರ, ಶಂಬು ನೆರ್ತಿ ಸೇರಿದಂತೆ ಅಭಿಮಾನಿ ಬಳಗದ ಸದಸ್ಯರು ಇದ್ದರು.
You seem to have an Ad Blocker on.
To continue reading, please turn it off or whitelist Udayavani.