ಶಿವದಾಸಿಮಯ್ಯ ಜಯಂತಿ
Team Udayavani, Jan 25, 2020, 1:00 PM IST
ಹಿರೇಕೆರೂರ: ಸಣ್ಣ ಕಾಯಕದ ಮೂಲಕ ದೊಡ್ಡ ಆದರ್ಶ ತೋರಿಸಿದ್ದು ಶಿವಸಿಂಪಿ ಸಮಾಜವಾಗಿದೆ. ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಕಾಯಕ ಧರ್ಮ ತೋರಿಸಿಕೊಟ್ಟವರೇ ಬಸವಾದಿ ಶರಣರು. ಅವರಲ್ಲಿ ಒಬ್ಬರಾದ ಶಿವದಾಸಿಮಯ್ಯನವರ ತತ್ವಾದರ್ಶ ಎಲ್ಲರಿಗೂ ಮಾದರಿ ಎಂದು ಶಿವಶಿಂಪಿ ಸಮಾಜದ ಅಧ್ಯಕ್ಷ ಈರಣ್ಣ ಬುಕ್ಕಂಬುದಿ ಹೇಳಿದರು.
ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶಿವಸಿಂಪಿ ಸಮಾಜದಿಂದ ಹಮ್ಮಿಕೊಂಡಿದ್ದ ಶಿವದಾಸಿಮಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು. ಶಿವಸಿಂಪಿ ಸಮಾಜದ ಉಪಾಧ್ಯಕ್ಷ ಬಸವರಾಜಪ್ಪ ಯತ್ನಳ್ಳಿ, ಚಂದ್ರಪ್ಪ ಮಳವಳವಳ್ಳಿ, ಎಸ್.ಎಂ. ನ್ಯಾಮತಿ, ಪ್ರಭು ನ್ಯಾಮತಿ, ವೀರಣ್ಣ ಚಿಟ್ಟೂರ್, ಈಶಣ್ಣ ಕುಬಸದ, ರಾಜಣ್ಣ ಕುಬಸದ, ಸಿದ್ದಲಿಂಗೇಶ ಕುಬಸದ, ಎಚ್.ಪ್ರಕಾಶ, ಗಿರೀಶ ಕುಬಸದ, ಮಂಜು ಮಳವಳ್ಳಿ, ದರ್ಶನ ನ್ಯಾಮತಿ ಮಲ್ಲಿಕಾರ್ಜುನ ಕುಬಸದ, ರೂಪಾ ಕುಬಸದ ಸೇರಿದಂತೆ ಶಿವಸಿಂಪಿ ಸಮಾಜದ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.