ನೀರು ತುಂಬಿಸುವ ಯೋಜನೆಗೆ ಚಾಲನೆ
Team Udayavani, Jul 8, 2019, 3:23 PM IST
ಹಾನಗಲ್ಲ: ಸ್ವೀಚ್ ಹಾಕುವ ಮೂಲಕ ಹೊಂಕಣ ಏತ ನೀರಾವರಿ ಮಶೀನ್‌ಗಳಿಗೆ ಶಾಸಕ ಸಿ.ಎಂ. ಉದಾಸಿ ಚಾಲನೆ ನೀಡಿದರು.
ಹಾನಗಲ್ಲ: ಹೊಂಕಣ ಏತ ನೀರಾವರಿ ಯೋಜನೆ ಘಟಕದಿಂದ ತಿಳವಳ್ಳಿ ಹಾಗೂ ಇನಾಂಲಕಮಾಪುರ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಸಿ.ಎಂ. ಉದಾಸಿ ಚಾಲನೆ ನೀಡಿದರು.
ರವಿವಾರ ಹೊಂಕಣ ಏತನೀರಾವರಿಗೆ ಒಳಪಡುವ ಅಚ್ಚುಕಟ್ಟು ಪ್ರದೇಶಗಳಿಗೆ 650 ಎಚ್ಪಿ ಸಾಮರ್ಥ್ಯದ ಎರಡು ಮೊಟಾರ್‌ಗಳ ಮಶೀನ್‌ಗಳಿಗೆ ಸ್ವೀಚ್ ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ನೀರಾವರಿ ಯೋಜನೆಯಿಂದ ತಿಳವಳ್ಳಿ ಹಾಗೂ ಇನಾಮಲಕಮಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 2500 ಏಕರೆ ಪ್ರದೇಶದ ರೈತರಿಗೆ ನೀರಾವರಿ ಕಲ್ಪಿಸುವ ಈ ಯೋಜನೆ ಇದಾಗಿದೆ ಎಂದು ವಿವರಿಸಿದರು.
ಶಿವಲಿಂಗಪ್ಪ ತಲ್ಲೂರ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಗಣೇಶಪ್ಪ ಕೊಡಿಹಳ್ಳಿ, ಸುನೀಲ ಹಿರೇಮಠ, ಹನುಮಂತಪ್ಪ ಶಿರಾಳಕೊಪ್ಪ, ಎಮ್.ಅಪ್ಪು ಶೆಟ್ಟರ, ಬಿ.ವಿ.ಬಿರಾದರ್, ಶಿವಯೋಗಿ ಒಡೇಯರ, ಕುಮಾರ ಲಕಮೋಜಿ, ಜಗದೇಶ ಚಂದಣ್ಣನವರ, ಜಯಣ್ಣ ಹೊನ್ನಗೊಂದರ, ಮಧುಕರ್ ಹುನಗುಂದ ,ಗುತ್ತೆಪ್ಪ ಬಾರ್ಕಿ, ಮಹದೇವ ಏಲಿ, ಬಸವರಾಜ ನರೇಂದರ, ಗಿರೀಶ ಹರಿಜನ, ಭರಮಣ್ಣ ಕುರಬರ, ಮಹದೇವಪ್ಪ ತಳವಾರ, ಲೋಕಪ್ಪ ಕಮ್ಮಾರ, ನಿಂಬಣ್ನ ಜಾಡರ, ಚಿದಾನಂದ ಬಾರ್ಕಿ ಸುನೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.