![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 1, 2020, 2:18 PM IST
ಹಾವೇರಿ: ಕರ್ಫ್ಯೂಗೆ ವಿನಾಯಿತಿ ನೀಡಿದ್ದರಿಂದ ರವಿವಾರ ಜಿಲ್ಲೆಯಾದ್ಯಂತ ಲಾಕ್‌ಡೌನ್ ಸಡಿಲಿಕೆಯ ನಿಯಮದಂತೆ ವ್ಯಾಪಾರ ವ್ಯವಹಾರ, ಜನಜೀವನ ಸಹಜಸ್ಥಿತಿಯಲ್ಲಿತ್ತು.
ರವಿವಾರದ ಕರ್ಫ್ಯೂ ಬಗ್ಗೆ ಮಾಹಿತಿ ಇಲ್ಲದ ಕೆಲವರು ಮನೆಯಿಂದ ಹೊರಬೀಳಲಿಲ್ಲ. ಆದರೆ, ಬಹುತೇಕ ಜನರು ಎಂದಿನಂತೆ ತಮ್ಮ ವ್ಯಾಪಾರ-ವ್ಯವಹಾರ, ಓಡಾಟ ಮುಂದುವರಿಸಿದರು. ಬಸ್, ಆಟೋ, ಟ್ಯಾಕ್ಸಿ ಸಂಚಾರಿಸಿದವು. ಹಣ್ಣು, ತರಕಾರಿ, ಮೀನು, ಮಾಂಸ ಮಾರಾಟ ಎಂದಿನಂತೆ ನಡೆಯಿತು.
ಲಾಕ್‌ಡೌನ್ ನಿಯಮಗಳ ಸಡಿಲಿಕೆಯಿಂದಾಗಿ ಕಳೆದ 25 ದಿನಗಳಿಂದ ಜಿಲ್ಲೆಯಲ್ಲಿ ಎಲ್ಲ ವ್ಯಾಪಾರ-ವ್ಯವಹಾರ ಸಹಜ ಸ್ಥಿತಿಗೆ ಬಂದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ನಿಯಮಗಳೊಂದಿಗೆ ವ್ಯವಹಾರ ಮುಂದುವರಿದಿದೆ.
You seem to have an Ad Blocker on.
To continue reading, please turn it off or whitelist Udayavani.