ಸರ್ಕಾರಿ ನೌಕರರ ಚುನಾವಣೆ: ವಿಜೇತ ಅಭ್ಯರ್ಥಿಗಳ ಸಂಭ್ರಮ


Team Udayavani, Jun 14, 2019, 1:12 PM IST

14-June-22

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಆಯ್ಕೆಯಾದ ಕೃಷಿ ಇಲಾಖೆ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ 2019-24ನೇ ಸಾಲಿಗೆ ಸದಸ್ಯರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಕಾರ್ಯದರ್ಶಿ ಕೆ. ಈರಣ್ಣ ಗೌಡ, ಹಿಂದಿನ ಅಧ್ಯಕ್ಷ ಬಿ.ಎಸ್‌.ದೇಸಾಯಿ ಸೇರಿದಂತೆ ಹಲವರು ಚುನಾಯಿತರಾಗಿದ್ದಾರೆ.

ಜಿಲ್ಲಾ ಘಟಕವು ಒಟ್ಟು 50 ಇಲಾಖೆಗಳ 62 ಸದಸ್ಯರನ್ನು ಒಳಗೊಂಡಿದ್ದು, ಈಗಾಗಲೇ 24 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 38 ಸ್ಥಾನಗಳಿಗೆ ಚುನಾವಣೆಗೆ ಗುರುವಾರ ಮತದಾನ ನಡೆದು, ಸಂಜೆ ಫಲಿತಾಂಶ ಪ್ರಕಟಿ ಸಲಾಯಿತು. ನಿವೃತ್ತ ತಹಶೀಲ್ದಾರ್‌ ಎಂ.ಡಿ. ಶಾಸ್ತ್ರೀ ಚುನಾವಣಾಧಿಕಾರಿಯಾಗಿ, ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಕಂದಾಯ ಅಧಿಕಾರಿ ಚಂದ್ರಕಾಂತ ಚ್ಯಾಗಿ ಕಾರ್ಯ ನಿರ್ವಹಿಸಿದರು.

ಕೆ. ಈರಣ್ಣ ಗೌಡ, ಬಿ.ಎಸ್‌. ದೇಸಾಯಿ ಜಿಲ್ಲಾ ಘಟಕದ ಅಧ್ಯಕ್ಷ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಹಾಲಿ ಅಧ್ಯಕ್ಷ ರಾಜು ಲೇಂಗಟಿ (ಹಣಮಂತ) ಪ್ಯಾನಲ್ನೊಂದಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಲು ಚುನಾವಣಾ ಆಖಾಡಕ್ಕೆ ಧುಮಿಕ್ಕಿದ್ದಾರೆ.

ಅವಿರೋಧ ಆಯ್ಕೆ: ಪ್ರಕಾಶ ಶಿವಶರಣಪ್ಪ (ಯೋಜನಾ), ಸತೀಶ (ಕೈಗಾರಿಕೆ), ನಾಗೇಂದ್ರ ಪಾನಗಾಂವ, ವೀರಭದ್ರಯ್ಯ (ನ್ಯಾಯಾಂಗ), ಮಾನಸಿಂಗ್‌ (ಮುದ್ರಣಾಲಯ), ಉದಯಕುಮಾರ ಮೋದಿ (ಪಂಚಾಯಿತಿ ರಾಜ್‌), ಹಣಮಂತ ಲೇಂಗಟಿ (ಅಕ್ಷರ ದಾಸೋಹ), ಮಲ್ಲಿನಾಥ ಮಂಗಲಗಿ, ವಿಜಯಕುಮಾರ (ಲಿಪಿಕ ನೌಕರರು), ಪ್ರಕಾಶ ಅಯ್ಯಳಕರ (ಎಪಿಎಂಸಿ), ಸು»ಆಾಷಚಂದ್ರ ಫುಲಾರಿ (ಮೋಟಾರು ವಾಹನ), ಎಸ್‌.ಆರ್‌.ಪಲ್ಲೇದ (ರೇಷ್ಮೆ), ಗುರುಲಿಂಗಪ್ಪ ಪಾಟೀಲ (ಲೆಕ್ಕ ಪತ್ರ), ಶಿವಕುಮಾರ (ಜೈಲು), ಅಬ್ದುಲ್ ಅಜೀಮ (ವಾಣಿಜ್ಯ), ರವಿ ಮಿರಸ್ಕರ (ವಾರ್ತಾ, ಪ್ರವಾಸ, ಕನ್ನಡ-ಸಂಸ್ಕೃತಿ), ಡಾ| ಅನಿಲ ಕುಮಾರ ಹಾಲು (ಪದವಿ ಕಾಲೇಜು), ಕುಪೇಂದ್ರ ಮಾಲೀಪಾಟೀಲ (ಜಿಲ್ಲಾ ಪಂಚಾಯಿತಿ), ಡಾ| ರಿಯಾಜ್‌ ಸುಳ್ಳದ್‌ (ಆಯುಷ್‌, ಡ್ರಗ್ಸ್‌, ಇಎಸ್‌ಐ), ಬಾಬುರಾವ, ಕಿರಣಕುಮಾರ, ಎನ್‌.ಎಂ. ಉಮಾಮಹೇಶ್ವರ (ಕಂದಾಯ), ವಿಶ್ವನಾಥ ಸಿಂಗ್‌ (ಸಹಕಾರ ಸಂಘ), ಅರುಣ ಕುಮಾರ ಪಾಟೀಲ (ಪಂಚಾಯಿತಿ ರಾಜ್‌ ಇಂಜಿನಿಯರಿಂಗ್‌) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೃಷಿ ಇಲಾಖೆ: ಸಿದ್ಧಾರೂಢ ಪಾಟೀಲ, ರವಿನಾಟಿಕಾರ, ಪಶು ಇಲಾಖೆ: ನಿಜಲಿಂಗಪ್ಪ ಕೆ. ಮಧುಗುಣಕಿ, ಆಹಾರ ನಾಗರಿಕ ಇಲಾಖೆ: ಕೃಷ್ಣಾಚಾರ್ಯ, ಆರ್ಥಿಕ ಮತ್ತು ಸಾಂಖ್ಯೀಕ ಇಲಾಖೆ: ನಾಸೀರಖಾನ್‌, ವಾಣಿಜ್ಯ ತೆರಿಗೆ ಇಲಾಖೆ: ಅಶೋಕ ಶಹಬಾದಿ, ಉಮಾದೇವಿ ಜಿತೇಂದ್ರ, ಸಹಕಾರ ಇಲಾಖೆ: ರಾಜಕುಮಾರ, ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ: ವಿಶ್ವನಾಥಸಿಂಗ್‌, ಮುಖ್ಯ ಇಂಜಿನಿಯರ್‌ ಲೋಕೋಪಯೋಗಿ ಇಲಾಖೆ: ಚವ್ಹಾಣ ಗೋವಿಂದ ರೇವೂ, ನೀರಾವರಿ ಇಲಾಖೆ: ಹಣಮಂತರಾಯ ಬಿ. ಗೋಳಕಾರ, ಅಬಕಾರಿ: ಕೆ. ಈರಣ್ಣಗೌಡ, ಬಿಸಿಎಂ: ಸಂಜೀವಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಮಲ್ಲಣ್ಣ ದೇಸಾಯಿ, ಎಸಿಬಿ ಲೋಕಾಯುಕ್ತ: ಗಣೇಶ ಕಮ್ಮಾರ, ಅರಣ್ಯ ಇಲಾಖೆ: ಮೊಹ್ಮದ ಜಮೀಲ್, ಆರೋಗ್ಯ ಇಲಾಖೆ: ಚಂದ್ರಕಾಂತ ಏರಿ, ಮಲ್ಲಿಕಾರ್ಜುನ, ಸಂತೋಷ, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆ: ಬಿ.ಎಸ್‌. ದೇಸಾಯಿ, ಸತೀಶ, ತೋಟಗಾರಿಕೆ ಇಲಾಖೆ: ರಂಗನಾಥ ಪೂಜಾರಿ, ಸಾರ್ವಜನಿಕ ಗ್ರಂಥಾಲಯ: ದೀಪಕ್‌ ಕಮತರ, ವಿಮಾ ಇಲಾಖೆ: ಸಿದ್ಧಲಿಂಗಯ್ಯ, ಪ್ರೌಢಶಾಲೆ: ಶಿವಾನಂದ ಸ್ಥಾವರಮಠ, ಶಿಕ್ಷಣ ಅಧಿಕಾರಿಗಳ ಇಲಾಖೆ: ಚನ್ನಬಸಪ್ಪ ಮುಧೋಳ, ಪಿಯು ಇಲಾಖೆ: ಶಿವರಾವ ಮಾಲಿಪಾಟೀಲ, ತಾಂತ್ರಿಕ ಇಲಾಖೆ: ಮಡಿವಾಳಪ್ಪ ಪಾಟೀಲ, ಭೂ ವಿಜ್ಞಾನ: ಎಸ್‌. ನಾಗರಾಜ, ಪೊಲೀಸ್‌ ಇಲಾಖೆ: ಬಸಣ್ಣ, ಭೂ ಮಾಪನ: ವೆಂಕಟರಾವ್‌ ಇಟಗಿ, ನೋಂದಣಿ ಮತ್ತು ಮುದ್ರಣ: ಶಾಹೀನ ಬೇಗಂ, ಖಜಾನೆ ಇಲಾಖೆ: ಪವನಕುಮಾರ, ಕಾರ್ಮಿಕ ಇಲಾಖೆ: ರವೀಂದ್ರ ಕುಮಾರ, ಧಾರ್ಮಿಕ ದತ್ತಿ: ಎಂ. ಗಜೇಂದ್ರನಾಥ.

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.