ಧುತ್ತರಗಾಂವ: 30 ಮರಿಗಳ ಹೊತ್ತ ಚೇಳು ಪತ್ತೆ
Team Udayavani, Oct 12, 2017, 11:04 AM IST
ಆಳಂದ: ತಾಲೂಕಿನ ಧುತ್ತರಗಾಂವ ಗ್ರಾಮದ ವೀರೇಶ್ವರ ಗುರುಕುಲಾಶ್ರಮದಲ್ಲಿ ಬುಧವಾರ 30 ಮರಿಗಳನ್ನು ತನ್ನ ಬೆನ್ನು ಮೇಲೆ ಹೊತ್ತಿಕೊಂಡಿದ್ದ ದೊಡ್ಡದಾದ ವಿಷಕಾರಕ ಚೇಳೊಂದು ಪತ್ತೆಯಾಗಿದೆ.
ಆಶ್ರಮದಲ್ಲಿ ಅ. 13ರಿಂದ ಎರಡು ದಿನಗಳ ಕಾಲ ಲಿಂ|ಚನ್ನಬಸವ ಸ್ವಾಮಿಗಳ ಪುಣ್ಯಸ್ಮರಣೋತ್ಸವ ನಡೆಯಲಿರುವ ಪ್ರಯುಕ್ತ ಭಕ್ತರು ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದರು. ಬಾಗಿಲಿನ ಹಿಂಬದಿಯಲ್ಲಿ ದೊಡ್ಡದಾದ ಚೇಳು ಕಂಡು ಭಯಗೊಂಡ ಸೇವಕನೊಬ್ಬ ಆಶ್ರಮದ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮಿಗಳ ಗಮನಕ್ಕೆ ತಂದ. ಶ್ರೀಗಳು ಎಣಿಕೆ ಮಾಡಿದಾಗ 30 ಮರಿಗಳಿದ್ದವು. ಅದು ತನ್ನ ಮರಿಗಳನ್ನು ಬೆನ್ನಿನ ಮೇಲೆ ಹೊತ್ತುಕೊಂಡು ದೊಡ್ಡ ಚೇಳು ಸಂಚರಿಸಿತು. ಅದನ್ನು ಸೆರೆ ಹಿಡಿದು ನಂತರ ಇನ್ನೊಂದು ಸ್ಥಳಕ್ಕೆ ಜೀವಂತವಾಗಿ ಬಿಡಲಾಯಿತು. ಆಶ್ರಮದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡದಾದ ವಿಷಕಾರ ಚೇಳು ಪತ್ತೆಯಾಗಿದೆ. ಆದರೂ ಇಂಥವುಗಳಿಂದ ಜನರು ದೂರವಿರುವುದು ಒಳಿತು ಎಂದು ಶ್ರೀಗಳು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್ ಅವ್ಯವಸ್ಥೆ
Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.