Kalaburagi: ಆಳಂದದ ಬೀರದೇವರ ಆಸ್ತಿ ಪಹಣಿಯಲ್ಲಿ “ವಕ್ಫ್’ ರದ್ದು
Team Udayavani, Nov 7, 2024, 3:04 AM IST
ಆಳಂದ(ಕಲಬರಗಿ): ತಾಲೂಕಿನ ಸಾವಳೇಶ್ವರ ಬೀರದೇವರ ದೇವಸ್ಥಾನಕ್ಕೆ ಸೇರಿದ 1.34 ಎಕರೆ ಜಮೀನಿಗೆ ಪಹಣಿಯಲ್ಲಿ ವಕ್ಫ್ ಆಸ್ತಿ ರದ್ದುಗೊಳಿಸುವ ಮೂಲಕ ನ್ಯಾಯಾಲಯ ವಿವಾದಕ್ಕೆ ತೆರೆ ಎಳೆದಿದೆ. ದೇವಾಸ್ಥಾನಕ್ಕೆ ಸೇರಿದ ಜಮೀನಿನ ಪಹಣಿಯಲ್ಲಿ 2018ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿತ್ತು.
ದೇವಸ್ಥಾನ ಸಮಿತಿ ಸುದೀರ್ಘ ಹೋರಾಟಕ್ಕೆ ಕೋರ್ಟ್ನಿಂದ ಜಯ ಸಿಕ್ಕಿದ್ದು, ಕಂದಾಯ ಇಲಾಖೆಯೂ ಕೋರ್ಟ್ ನಿರ್ದೇಶನದಂತೆ ನ. 6ರಂದು ಪಹಣಿಯಲ್ಲಿ ವಕ್ಫ್ ಆಸ್ತಿ ರದ್ದುಗೊಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.
ಈ ಕುರಿತು ಸಾವಳೇಶ್ವರ ಬೀರದೇವರ ಸಮಿತಿ ಅಧ್ಯಕ್ಷ ನಾಗರಾಜ ಘೋಡಕೆ ಮತ್ತು ಕರ್ನಾಟಕ ಪ್ರದೇಶ ಕುರುಬ ಸಂಘದ ಪ್ರಮುಖರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.