ಲಿಂಗಾಯತ ರ್ಯಾಲಿ: ವಿವಿಧ ಸಂಘಟಕರ ಸಭೆ

Team Udayavani, Sep 12, 2017, 11:03 AM IST

gul-6.jpg

ಕಲಬುರಗಿ: ಲಿಂಗಾಯತ ಧರ್ಮದ ಸ್ವತಂತ್ರ ಮಾನ್ಯತೆಗೆ ಆಗ್ರಹಿಸಿ ಸೆ. 24ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಲಿಂಗಾಯತ ಮಹಾರ್ಯಾಲಿ ಯಶಸ್ವಿ ಅಂಗವಾಗಿ ಇಂಜಿನಿಯರ್ಸ್‌ ಆಫ್‌ ಇನ್ಸಿಟಿಟ್ಯೂಟ್‌ ನಲ್ಲಿ ಸೋಮವಾರ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ಸುದೀರ್ಘ‌ವಾಗಿ ಚರ್ಚಿಸಲಾಯಿತು.

ವಕೀಲರು, ವೈದ್ಯರು, ಉದ್ಯಮಿಗಳು ಸೇರಿದಂತೆ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆದು ಸಮಾವೇಶ
ಯಶಸ್ವಿಗೆ ರೂಪುರೇಷೆ ಹಾಕಲಾಯಿತು. ನಾವು ಹಿಂದೂ ವಿರೋಧಿಗಳಲ್ಲ. ಮೊದಲು ನಾವೆಲ್ಲರು ಲಿಂಗಾಯತರು, ಬಳಿಕ ಹಿಂದೂಗಳು.

ಹಿಂದೂವಾದಿಗಳು. ಲಿಂಗಾಯತ ಧರ್ಮದ ಮಾನ್ಯತೆ ಸಿಕ್ಕರೆ ದೇಶದಲ್ಲಿ ಭಾವೈಕ್ಯತೆ ಇನ್ನಷ್ಟು ಗಟ್ಟಿಗೊಳ್ಳಲಿದೆ ಹೊರತು, ಯಾರ ಭಾವನೆಗಳು ಇಬ್ಭಾಗವಾಗಲ್ಲ. ಪ್ರತ್ಯೇಕ ಧರ್ಮವಾದರೂ ಹಿಂದೂ ಭಾಗವಾಗಿಯೇ ಉಳಿಯುತ್ತೇವೆ. ಭಾರತೀಯರಾಗಿಯೇ ಇರುತ್ತೇವೆ ಎಂದು ಹಲವರು ಹೇಳಿದರು.

ಲಿಂಗಾಯತ ಧರ್ಮ ಸಮನ್ವಯ ಸಮಿತಿ ಸಂಚಾಲಕ ಆರ್‌.ಜಿ.ಶೆಟಗಾರ, ಮಹಾಂತ ದೇವರು, ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಡೀನ್‌ ಡಾ| ಎಸ್‌.ಆರ್‌. ಹರವಾಳ, ನ್ಯಾಯವಾದಿಗಳಾದ ಚಂದ್ರಕಾಂತ ಕಾಳಗಿ, ಬಸವರಾಜ ಬಿರಾದಾರ ಸೊನ್ನ, ಸಂತೋಷ ಪಾಟೀಲ ದುಧನಿ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಪ್ರಾಚಾರ್ಯರಾದ ಈಶ್ವರ ಮಠ, ಕುಪೇಂದ್ರ ಪಾಟೀಲ, ಸೋಮಣ್ಣ ನಡಕಟ್ಟಿ, ಕೆ.ಎ. ಕಲಬುರ್ಗಿ, ಉಮಾಕಾಂತ ನಿಗ್ಗುಡಗಿ, ರಾಹುಲ್‌ ಹೊನ್ನಳ್ಳಿ, ಡಾ| ಲಿಂಗರಾಜ ಕೋಣಿನ್‌, ಸುಭಾಷ ಕೋಣಿನ್‌, ಜಂಬನಗೌಡ ಶೀಲವಂತ ಸಿದ್ದಪ್ಪ ಗುರುಗಳು, ಸಂಜಯ್‌ ಮಾಕಲ್‌, ಡಾ|ಬಸವರಾಜ ಮೋದಿ, ಪಿ.ಎಸ್‌. ಮಾಲಿಪಾಟೀಲ ಬಳಬಟ್ಟಿ, ಶರಣು ಕಲ್ಲಾ, ಉದಯಕುಮಾರ ಸಾಲಿಮಠ, ಶಿವಕುಮಾರ ಬಿದರಿ, ಜಗದೀಶ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. 

ಯಾರೂ ಇಲ್ಲ ಸಲ್ಲದ ಗೊಂದಲಕಾರಿ ಹೇಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಆಸಕ್ತಿ ಹಾಗೂ ಅಭಿಮಾನವಿದ್ದಲ್ಲಿ ನಮ್ಮೊಂದಿಗೆ ಬಂದು ರ್ಯಾಲಿಯಲ್ಲಿ ಭಾಗವಹಿಸಿರಿ. ಇಲ್ಲದಿದ್ದರೆ ಸುಮ್ಮನೆ ಇರಿ ಎಂದು ಸಮಾಜ ವಿರೋಧಿ ಹೇಳಿಕೆ ನೀಡುವವರಿಗೆ ಎಚ್ಚರಿಕೆ ನೀಡಲಾಯಿತು.

ಮಲ್ಲಣ್ಣ ನಾಗರಾಳ, ಐ.ಎಸ್‌. ಮಹಾಗಾಂವಕರ್‌, ಮೇಹರಾಜ್‌ ಪಟೇಲ್‌, ರವೀಂದ್ರ ಶಾಬಾದಿ, ಮಹಾಂತೇಶ್ವರಿ ನಡಕಟ್ಟಿ,
ಡಾ| ಬಾಬುರಾವ ಶೇರಿಕಾರ, ಜಂಬನಗೌಡ ಶೀಲವಂತ, ನಾಗರಾಜ ನಿಂಬರ್ಗಿ, ಸಿದ್ದರಾಮ ಯಳವಂತಗಿ, ಉದಯಕುಮಾರ ಸಾಲಿ, ಶಿವರಾಜ ಬಳಗಾನೂರ, ಬಿ.ಎಂ. ಪಾಟೀಲ ಕಲ್ಲೂರ, ಡಿ. ಸಿದ್ದಪ್ಪ, ರಾಜಶೇಖರ ಯಂಕಂಚಿ, ರಾಜಶೇಖರ ಡೊಂಗರಗಾಂವ, ಮಹಾದೇವ ಬಡಾ, ಎಂ.ಎಂ. ಕಾಡಾದಿ, ಶಿವಾನಂದ ಪಿಸ್ತಿ, ರಾಜಶೇಖರ ಡೊಂಗರಗಾಂವ ಇದ್ದರು.

ಟಾಪ್ ನ್ಯೂಸ್

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

5-uv-fusion

UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.