INDIA bloc; ನಿತೀಶ್ ಕುಮಾರ್ ಜತೆ ಮಾತಾಡುವ ಪ್ರಯತ್ನ ಮಾಡಿದ್ದೇನೆ: ಮಲ್ಲಿಕಾರ್ಜುನ ಖರ್ಗೆ
Team Udayavani, Jan 27, 2024, 3:14 PM IST
![INDIA bloc; Tried to talk to Nitish Kumar: Mallikarjuna Kharge](https://www.udayavani.com/wp-content/uploads/2024/01/kharge-16-620x342.jpg)
![INDIA bloc; Tried to talk to Nitish Kumar: Mallikarjuna Kharge](https://www.udayavani.com/wp-content/uploads/2024/01/kharge-16-620x342.jpg)
ಕಲಬುರಗಿ: ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಬಲಗೊಳಿಸುವ ನಿಟ್ಟಿನಲ್ಲಿ ಅದರಲ್ಲೂ ಇಂಡಿಯಾ ಒಕ್ಕೂಟದಲ್ಲಿ ಮುಂದುವರೆಯಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆಯಲಾಗಿದೆಯಲ್ಲದೇ ಮಾತನಾಡುವ ಪ್ರಯತ್ನ ಸಹ ಮಾಡಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸದ ಅವರು, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟ ಬಿಟ್ಟು ಹೋಗುವ ಬಗ್ಗೆ ತಮಗೆ ಸ್ಪಷ್ಟವಾಗಿ ಎಲ್ಲ ವಿದ್ಯಮಾನಗಳು ತಿಳಿದಿಲ್ಲ. ಪ್ರಮುಖವಾಗಿ ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದೇ ಗೊತ್ತಿಲ್ಲ. ಶನಿವಾರ ಬೆಳಿಗ್ಗೆ ಡೆಹ್ರಾಡೂನ್ ಗೆ ತೆರಳಿ ಸಂಜೆ ನವದೆಹಲಿಗೆ ಬಂದ ನಂತರ ಎಲ್ಲ ಬೆಳವಣಿಗೆ ಮಾಹಿತಿ ಪಡೆದು ಮಾಧ್ಯಮದ ಎದುರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಾಗುವುದು ಎಂದು ಖರ್ಗೆ ವಿವರಣೆ ನೀಡಿದರು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಬಲಪಡಿಸುವ ಮನೋಭಾವ ಹೊಂದಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಇತರರೊಂದಿಗೆ ಮಾತನಾಡಿ ತಾವೆಲ್ಲರೂ ಒಗ್ಗಟ್ಟಿನಿಂದ ಒಗ್ಗೂಡಿದಾಗ ಉತ್ತಮ ಫೈಟ್ ಕೊಡಬಹುದಾಗಿದೆ ಎಂದು ಖರ್ಗೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![11-kharge](https://www.udayavani.com/wp-content/uploads/2025/02/11-kharge-150x90.jpg)
![11-kharge](https://www.udayavani.com/wp-content/uploads/2025/02/11-kharge-150x90.jpg)
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
![13-](https://www.udayavani.com/wp-content/uploads/2025/02/13-1-2-150x90.jpg)
![13-](https://www.udayavani.com/wp-content/uploads/2025/02/13-1-2-150x90.jpg)
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
![Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ](https://www.udayavani.com/wp-content/uploads/2025/02/ban-150x100.jpg)
![Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ](https://www.udayavani.com/wp-content/uploads/2025/02/ban-150x100.jpg)
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
![MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ](https://www.udayavani.com/wp-content/uploads/2025/02/khandre-2-150x84.jpg)
![MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ](https://www.udayavani.com/wp-content/uploads/2025/02/khandre-2-150x84.jpg)
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
![Yathanaa](https://www.udayavani.com/wp-content/uploads/2025/02/Yathanaa-150x90.jpg)
![Yathanaa](https://www.udayavani.com/wp-content/uploads/2025/02/Yathanaa-150x90.jpg)
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್