Kodagu: ಬೈಕ್ ಅಪಘಾತ; ಸವಾರಿಬ್ಬರು ಮೃತ್ಯು


Team Udayavani, Nov 7, 2023, 10:41 AM IST

5-kodagu

ಕೊಡಗು: ಬೈಕ್ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಬಿರ್ಚಿವುಡ್ ರೆಸಾರ್ಟ್ ಸಮೀಪ ನಡೆದಿದೆ.

ಸುಂಟಿಕೊಪ್ಪದ ಮದುರಮ ಬಡಾವಣೆ ನಿವಾಸಿಗಳಾದ ಉದಯ(25) ಚಂದನ್(26) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಬರುವಾಗ ಈ ಅವಘಡ ಸಂಭವಿಸಿದ್ದು, ಬೈಕ್‌ ಲೈಟ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಸವಾರರು ಸ್ಥಳದಲ್ಲೇ ಮೃತಪಟ್ಟರು.

ನ.6ರ ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

1-gil

Champions Trophy; ಗಿಲ್ ಶತಕದ ಕಮಾಲ್: ಬಾಂಗ್ಲಾಕ್ಕೆ ಸೋಲುಣಿಸಿ ಭಾರತ ‘ಶುಭ’ ಆರಂಭ

1-ccc

Champions Trophy; ಹೊಸ ದಾಖಲೆ ಬರೆದ ಕಪ್ತಾನ ರೋಹಿತ್ ಶರ್ಮ

1-rekha-1

Rekha Gupta; ದೆಹಲಿ ಸಿಎಂ ಆಯ್ಕೆ ಹಿಂದೆ ಬಿಜೆಪಿಯ ಭವಿಷ್ಯದ ಯೋಜನೆಗಳ ಸುಳಿವು?

Champions Trophy: Hruday hits century despite pain

Champions Trophy: ನೋವಿನ ನಡುವೆಯೂ ಹೃದೋಯ್‌ ಶತಕ; ಭಾರತಕ್ಕೆ 229 ರನ್‌ ಗುರಿ

Tollywood: ಪ್ರಶಾಂತ್‌ ನೀಲ್‌ – ಜೂ. ಎನ್‌ಟಿಆರ್‌ ಚಿತ್ರದ ಶೂಟ್‌ ಶುರು: ಫೋಟೋ ವೈರಲ್

Tollywood: ಪ್ರಶಾಂತ್‌ ನೀಲ್‌ – ಜೂ. ಎನ್‌ಟಿಆರ್‌ ಚಿತ್ರದ ಶೂಟ್‌ ಶುರು: ಫೋಟೋ ವೈರಲ್

Dharwad: ರಸ್ತೆ ಬದಿ ವಾಹನಕ್ಕೆ ಬೈಕ್ ಡಿಕ್ಕಿ : ಮೂವರು ಯುವಕರು ಸ್ಥಳದಲ್ಲೇ ಸಾವು

Dharwad: ರಸ್ತೆ ಬದಿ ವಾಹನಕ್ಕೆ ಬೈಕ್ ಡಿಕ್ಕಿ : ಮೂವರು ಯುವಕರು ಸ್ಥಳದಲ್ಲೇ ಸಾವು

Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಯಶ್‌ಪಾಲ್‌ ಸುವರ್ಣ ಮನವಿ

Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಶಾಸಕ ಯಶ್‌ಪಾಲ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Madikeri: ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವ ಹೊಳೆಯಲ್ಲಿ ಪತ್ತೆMadikeri: ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವ ಹೊಳೆಯಲ್ಲಿ ಪತ್ತೆ

Madikeri: ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವ ಹೊಳೆಯಲ್ಲಿ ಪತ್ತೆ

Madikeri: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವು

Madikeri: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವು

1-wewe

Madikeri; ಕಟ್ಟೆಮಾಡು ದೇಗುಲ ವ್ಯಾಪ್ತಿಯಲ್ಲಿ ಮಾ.13ರ ವರೆಗೆ ನಿರ್ಬಂಧ

1-ml-2

ಗ್ರಾಮ ಆಡಳಿತ ಅಧಿಕಾರಿಗಳಿಂದ ಮತ್ತೆ ಮುಷ್ಕರ

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

12

Malpe: ಮೀನುಗಾರಿಕಾ ಬೋಟು ಬೆಂಕಿಗಾಹುತಿ; ನಷ್ಟ

4

Kumbale ಬೈಕ್‌ ಕಳವು; ಇಬ್ಬರ ಬಂಧನ

1-gil

Champions Trophy; ಗಿಲ್ ಶತಕದ ಕಮಾಲ್: ಬಾಂಗ್ಲಾಕ್ಕೆ ಸೋಲುಣಿಸಿ ಭಾರತ ‘ಶುಭ’ ಆರಂಭ

crimebb

Kasaragod: ಬೈಕ್‌ಗೆ ಕಾರು ಢಿಕ್ಕಿ; ಸವಾರನ ಮೇಲೆ ಹಲ್ಲೆ

1-ccc

Champions Trophy; ಹೊಸ ದಾಖಲೆ ಬರೆದ ಕಪ್ತಾನ ರೋಹಿತ್ ಶರ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.