ಕೋವಿಡ್ ಪರಿಹಾರಧನಕ್ಕೆ ಅರ್ಜಿ ಆಹ್ವಾನ
Team Udayavani, Jul 17, 2021, 5:21 PM IST
ಕೋಲಾರ: ನೇಕಾರರ ಕೋವಿಡ್ ಪ್ಯಾಕೇಜ್ ಯೋಜನೆಯಡಿವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಕಾರ್ಮಿಕರಿಗೆ,ಕೆಲಸಗಾರರಿಗೆ ತಲಾ3ಸಾವಿರ ರೂ.ನಂತೆ ಪರಿಹಾರಧನ ನೀಡಲಾಗುವುದು.
ಅರ್ಹರು ಸರಕಾರದ ಸೇವಾ ಸಿಂಧುಪೋರ್ಟಲ್‌ನ ಸಾಮಾನ್ಯ ನಮೂನೆಯಲ್ಲಿ ಆನ್‌ಲೈನ್ ಮೂಲಕಅರ್ಜಿ ಸಲ್ಲಿಸಬೇಕು. ಆಧಾರ್ ಕಾರ್ಡ್ ಪ್ರತಿ ಹಾಗೂ ನೇರ ಹಣವರ್ಗಾವಣೆಗೆ ಸಮ್ಮತಿ ಪತ್ರ, ಘಟಕದ ಆರ್.ಆರ್ ಸಂಖ್ಯೆಯುಳ್ಳಬೆಸ್ಕಾಂ ಬಿಲ್‌ನ ಪ್ರತಿ, ಘಟಕದ ಉದ್ಯೋಗಾಧಾರ್, ಪಿಎಂಟಿಉದ್ದಿಮೆದಾರರ ಪರವಾನಗಿ ಪತ್ರ, ಪಾಸ್‌ಬುಕ್ ಪ್ರತಿ (ಬ್ಯಾಂಕ್‌ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು), ಘಟಕದಮಾಲಿಕರಿಂದ ನೇಕಾರಕೆಲಸಗಾರರ ವಿವರಗಳನ್ನುಲೆಟರ್‌ಹೆಡ್,ಬಾಂಡ್ ಪೇಪರ್, ಸಾಮಾನ್ಯ ಕಾಗದದಲ್ಲಿ ದೃಢೀಕರಣ ಪತ್ರಸಲ್ಲಿಸಬೇಕಾದ ಅವಶ್ಯ ದಾಖಲಾತಿಗಳಾಗಿವೆ.
ಈ ಯೋಜನೆಯಸೌಲಭ್ಯ ಪಡೆಯಲು ಜಿಲ್ಲೆಯಲ್ಲಿರುವ ನೋಂದಾಯಿತ ವಿದ್ಯುತ್‌ಮಗ್ಗ ನೇಕಾರರ ಸಹಕಾರ ಸಂಘಗಳ ನ್ನು ಸಂಪರ್ಕಿಸಿ ಸೂಕ್ತಮಾಹಿತಿ ಪಡೆದುಕೊಳ್ಳಬಹುದು.ಮಾಹಿತಿಗೆ ದೂ.08152-243519 ಹಾಗೂ ಉಪನಿರ್ದೇಶಕರ ಕಚೇರಿ, ನಂ.ಎಸ್-9, ಎಸ್-9ಎ,2ನೇ ಮಹಡಿ,ಜಿಲ್ಲಾಡಳಿತ ಭವನ, ಎನ್.ಎಚ್-75, ಮುಳಬಾಗಿಲು ರಸ್ತೆ,ಕುಂಬಾರಹಳ್ಳಿ ಗ್ರಾಮ,ಕೋಲಾರ ಇಲ್ಲಿಗೆ ಸಂಪರ್ಕಿಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.