ಹುದುಕುಳ: ದಿವ್ಯಾಂಗರಿಗೆ ದಿನಸಿ ಕಿಟ್
Team Udayavani, Jun 16, 2021, 7:30 PM IST
ಬಂಗಾರಪೇಟೆ: ಬಡವರ ಕಷ್ಟಕ್ಕೆ ನೆರವಾದರೆ ಮನುಷ್ಯ ತನ್ನ ಜೀವನದಲ್ಲಿನೆಮ್ಮದಿ ಕಾಣಬಹುದು ಎಂದುಚಿಕ್ಕ ಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಸಿ.ಎಂ.ಹರೀಶ್ ಕುಮಾರ್ ಹೇಳಿದರು.
ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂವ್ಯಾಪ್ತಿಯ ಹುದುಕುಳ ಗ್ರಾಮದಲ್ಲಿ ದಿವ್ಯಾಂಗರಿಗೆ ದಿನಸಿ ಕಿಟ್ ವಿತರಿಸಿಮಾತನಾಡಿ, ಕೊರೊನಾ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಕಷ್ಟದ ಜೀವನಸಾಗಿಸುತ್ತಿದ್ದು, ಅಂಗವಿಕಲರೂ ಇದಕ್ಕಿಂತಬಹಳ ಭಿನ್ನವಾಗಿದ್ದಾರೆ. ಅಂತಹ ಕುಟುಂಬದವರಿಗೆ ಸಹಾಯ ಮಾಡುವುದುದೇವರಿಗೆ ಋಣ ತೀರಿಸಿದಂತಾಗಿದ್ದು,ಇಂತಹ ಸಮುದಾಯಕ್ಕೆ ನೆರವಾಗಲು ಜನಮುಂದೆ ಬರಬೇಕು ಎಂದು ಹೇಳಿದರು.
ಬಹಳಷ್ಟು ಜನರ ಬಳಿ ದುಡ್ಡು ಇರುತ್ತದೆ. ಆದರೆ, ಸಹಾಯ ಮಾಡಲುಮುಂದೆ ಬರುವುದಿಲ್ಲ. ಒಮ್ಮೆ ಸಹಾಯಮಾಡಿದರೆ ಅದರಲ್ಲಿ ಸಿಗುವಂತಹ ತೃಪ್ತಿಬೇರ್ಯಾವುದರಲ್ಲೂ ಸಿಗುವುದಿಲ್ಲ ಎಂದರು.
ಕೊರೊನಾದಿಂದ ಲಕ್ಷಾಂತರ ಜನರಬದುಕು ಅತಂತ್ರವಾಗಿದ್ದು, ಇಂತಹಸಮಯದಲ್ಲಿ ಸಣ್ಣ ಸಹಾಯ ಮಾಡಿದರೂಜೀವನ ಪರ್ಯಂತ ನೆನೆಸಿಕೊಳ್ಳುತ್ತಾರೆಎಂದರು.ಚಿಕ್ಕಅಂಕಂಡಹಳ್ಳಿ ಗ್ರಾಪಂ ಉಪಾಧ್ಯಕ್ಷೆ ನಗೀನ್‌ತಾಜ್ ಯಾಸೀನ್, ಎಸ್‌ಎನ್.ಯುವಸೇನೆ ಉಪಾಧ್ಯಕ್ಷ ಜಬಿವುಲ್ಲಾ,ಸದಸ್ಯರಾದ ಅನಿಲ್, ರಾಜೇಶ್, ಚರಣ್,ಪವನ್, ಪ್ರತಾಪ್, ಹರ್ಷ, ಅಜಯ್,ಗ್ರಾಪಂ ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.